ರಾಜ್ಯ

ಧಾರವಾಡದ 21, ಹುಬ್ಬಳ್ಳಿಯ 50 ಜನ ಸೇರಿ ಜಿಲ್ಲೆಯ 77 ಜನರಿಗೆ ಕರೋನಾ

*ಒಟ್ಟು 959 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 348 ಜನ ಗುಣಮುಖ ಬಿಡುಗಡೆ* *579 ಸಕ್ರಿಯ ಪ್ರಕರಣಗಳು* ಇದುವರೆಗೆ 32 ಮರಣ ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ 77 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 959 ಕ್ಕೆ ಏರಿದೆ. ಈ ಪೈಕಿ ಇದುವರೆಗೆ 348 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 579 ಪ್ರಕರಣಗಳು ಸಕ್ರಿಯವಾಗಿವೆ. ಚಿಕಿತ್ಸೆ ಫಲಿಸದೆ ಈವರೆಗೆ 32 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾ ದ ನಿತೇಶ್ ಪಾಟೀಲ್ […]