ರಾಜ್ಯ

ಧಾರವಾಡ ಜಿಲ್ಲೆಯ 129 ಕೋವಿಡ್ ಪಾಸಿಟಿವ್ ಪ್ರಕರಣಗಳ ವಿವರ

ಧಾರವಾಡ : 129 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ*

ಒಟ್ಟು 1088 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 398 ಜನ ಗುಣಮುಖ ಬಿಡುಗಡೆ*
*657 ಸಕ್ರಿಯ ಪ್ರಕರಣಗಳು*
ಇದುವರೆಗೆ 33 ಮರಣ

ಧಾರವಾಡ Prajakiran.com : ಜಿಲ್ಲೆಯಲ್ಲಿ ಭಾನುವಾರ 129 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 1088 ಕ್ಕೆ ಏರಿದೆ.

ಇದುವರೆಗೆ 398 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.657 ಪ್ರಕರಣಗಳು ಸಕ್ರಿಯವಾಗಿವೆ.33 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 960 (26ವರ್ಷ,ಮಹಿಳೆ) ಧಾರವಾಡ ಹೊಸಯಲ್ಲಾಪುರ ನಿವಾಸಿ.DWD 961 ( 58 ವರ್ಷ,ಪುರುಷ) ಧಾರವಾಡ ಶೆಟ್ಟರ್ ಕಾಲನಿ ಅಂಬೇಡ್ಕರ್ ನಗರ ನಿವಾಸಿ.DWD 962 ( 23ವರ್ಷ,ಪುರುಷ) ಧಾರವಾಡ ಪತ್ರೇಶ್ವರ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 963 ( 42 ವರ್ಷ,ಮಹಿಳೆ) ಧಾರವಾಡ ಡಾಲರ್ಸ್ ಕಾಲನಿ 2 ನೇ ಮುಖ್ಯ ರಸ್ತೆ, 4 ನೇ ಅಡ್ಡರಸ್ತೆ ನಿವಾಸಿ.DWD 964 ( 33 ವರ್ಷ, ಪುರುಷ) ಧಾರವಾಡ ಸುಯೋಗ ಅಪಾರ್ಟ್‌ಮೆಂಟ್ ಹಳೆ ಆದಾಯ ತೆರಿಗೆ ಕಚೇರಿ ಹತ್ತಿರ ನಿವಾಸಿ‌.DWD 965 ( 35 ವರ್ಷ,ಮಹಿಳೆ) ಹುಬ್ಬಳ್ಳಿ ವಿದ್ಯಾ ನಗರ ಜೈನ ಶಾಲೆ ಹತ್ತಿರ ನಿವಾಸಿ.

DWD 966 ( 34 ವರ್ಷ, ಪುರುಷ) ಹುಬ್ಬಳ್ಳಿ ರೇಲ್ವೇ ಕ್ವಾರ್ಟರ್ ನಿವಾಸಿ ‌.DWD 967 ( 56 ವರ್ಷ,ಮಹಿಳೆ) ಹುಬ್ಬಳ್ಳಿ ನಗರ ಕುಸುಗಲ್ ರಸ್ತೆ ಆದರ್ಶ ಲೇಔಟ್ ನಿವಾಸಿ.DWD 968 (34 ವರ್ಷ,ಮಹಿಳೆ) ಹುಬ್ಬಳ್ಳಿ ನೆಹರೂ ನಗರ ನಿವಾಸಿ.DWD 969 ( 40ವರ್ಷ, ಮಹಿಳೆ) ನವನಗರ ನಿವಾಸಿ.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 970 ( 43 ವರ್ಷ,ಪುರುಷ) ಹುಬ್ಬಳ್ಳಿ ಕೇಶ್ವಾಪುರ ಎಸ್ ಬಿ ಐ ಕ್ವಾರ್ಟರ್ ನಿವಾಸಿ.DWD 971 ( 45 ವರ್ಷ,ಪುರುಷ) ಧಾರವಾಡ ಎಸ್ ಬಿ ಐ ಆವರಣ ನಿವಾಸಿ.DWD 972 ( 49 ವರ್ಷ,ಪುರುಷ) ಹುಬ್ಬಳ್ಳಿ ರೇಲ್ವೆ ವರ್ಕ ಶಾಪ್ , ಇ ಎಂ ಡಿ ಶೆಡ್ ವ್ಯಕ್ತಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 973 ( 69 ವರ್ಷ,ಪುರುಷ) ಹುಬ್ಬಳ್ಳಿ ಬೆಂಗೇರಿಯ ಗಾಯತ್ರಿ ಕಾಲನಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD 974 ( 54 ವರ್ಷ ಪುರುಷ) ಹುಬ್ಬಳ್ಳಿ ಕುಸುಗಲ್ ರಸ್ತೆ ಪೆಸಿಫಿಕ್ ಪಾರ್ಕ್ ನಿವಾಸಿ‌.DWD 975 ( 25 ವರ್ಷ,ಮಹಿಳೆ) ಹುಬ್ಬಳ್ಳಿ ನಗರದ ಗದಗ ರಸ್ತೆಯ ವಿನೂತನ ಕಾಲನಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 976 ( 28 ವರ್ಷ,ಪುರುಷ) ಹುಬ್ಬಳ್ಳಿ ಘಂಟಿಕೇರಿ ಪೊಲೀಸ್ ಠಾಣೆ ಹತ್ತಿರ ಮತ್ತಿಕೊಪ್ಪ ಬಿಲ್ಡಿಂಗ್ ನಿವಾಸಿ.DWD 977 ( 40 ವರ್ಷ,ಪುರುಷ) ಹುಬ್ಬಳ್ಳಿ ಆರ್ ಎನ್ ಎಸ್ ರಸ್ತೆ ಬ್ಯಾಂಕರ್ಸ್ ಕಾಲನಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 978 ( 65 ವರ್ಷ,ಪುರುಷ) ಕುಂದಗೋಳ ಹಿರೇಗುಂಜಳ ಗ್ರಾಮದವರು.
DWD 979 ( 27 ವರ್ಷ,ಪುರುಷ) DWD 980 ( 42 ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ದೊಡ್ಡಮನಿ ಕಾಲನಿ ನಿವಾಸಿಗಳು.

DWD 981 ( 43 ವರ್ಷ,ಪುರುಷ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿ.
DWD 982 ( 45 ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ.ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 983 ( 35 ವರ್ಷ, ಮಹಿಳೆ) ಮಾಣಿಕ್ ಚಾಳ, ಪೆಂಡಾರ ಓಣಿ ನಿವಾಸಿ.DWD 984 ( 23 ವರ್ಷ,ಮಹಿಳೆ) ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು ಹುಬ್ಬಳ್ಳಿಯ ಹೊಸೂರಿನಲ್ಲಿದ್ದರು.

DWD 985 (58 ವರ್ಷ ಪುರುಷ) ನೂಲ್ವಿ ಗಂಗಾಧರ ನಗರ ನಿವಾಸಿ.DWD 986 ( 40 ವರ್ಷ,ಮಹಿಳೆ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿ.

DWD 987 ( 25 ವರ್ಷ,ಪುರುಷ) ಹುಬ್ಬಳ್ಳಿ ವಿನಾಯಕ ನಗರ ನಿವಾಸಿ.
DWD 988 ( 24 ವರ್ಷ, ಮಹಿಳೆ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ 9 ನೇ ಕ್ರಾಸ್ ನಿವಾಸಿ‌.DWD 989 ( 32 ವರ್ಷ,ಪುರುಷ) ಹುಬ್ಬಳ್ಳಿ ಮಾಣಿಕ್ ಚಾಳ,ಪೆಂಡಾರಗಲ್ಲಿ ನಿವಾಸಿ.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 990 ( 55 ವರ್ಷ, ಪುರುಷ) ಉಣಕಲ್ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD 991 ( 43 ವರ್ಷ,ಪುರುಷ) ಹುಬ್ಬಳ್ಳಿ ಸಿಬಿಟಿ ,ಭಂಡಿವಾಡ ಅಗಸಿಯ ಮಿಷ್ಕಿನ್ ಕೋಟಿ ಅಪಾರ್ಟ್‌ಮೆಂಟ್ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 992 ( 54 ವರ್ಷ,ಪುರುಷ) ಹುಬ್ಬಳ್ಳಿ ಪ್ರಶಾಂತ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD 993 ( 25 ವರ್ಷ,ಪುರುಷ) ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 994 ( 40 ವರ್ಷ,ಮಹಿಳೆ) DWD 995 (55 ವರ್ಷ,ಪುರುಷ) ಇವರಿಬ್ಬರೂ ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿಗಳು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 996 ( 32ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
DWD 997 ( 69 ವರ್ಷ,ಪುರುಷ ) ರಾಯಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 998 ( 24 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರದ ಜನತಾ ಕ್ವಾರ್ಟರ ಎದುರಿಮ ಮಲ್ಲಿಕಾರ್ಜುನ ಲೇಔಟ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 999 ( 36 ವರ್ಷ, ಪುರುಷ) ಹುಬ್ಬಳ್ಳಿ ನ್ಯೂ ವಿನೋಬ ನಗರ ರೇಲ್ವೆ ಕ್ವಾರ್ಟರ್ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1000 ( 25 ವರ್ಷ, ಮಹಿಳೆ) ಬಿ.ಎಂ.ಅರೆಗೊಪ್ಪ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1001 (79 ವರ್ಷ, ಮಹಿಳೆ) ಹುಬ್ಬಳ್ಳಿ ಗೂಡ್ಸ ಶೆಡ್ ರಸ್ತೆ ಕಲಕೇರಿ ಹಕ್ಕಲ ನಿವಾಸಿ.DWD 1002 ( 49 ವರ್ಷ,ಪುರುಷ) ಹುಬ್ಬಳ್ಳಿ ಅಶೋಕ ನಗರ ಹೌಸಿಂಗ ಸೊಸೈಟಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1003 ( 36 ವರ್ಷ, ಮಹಿಳೆ) ಹುಬ್ಬಳ್ಳಿ ತಾ.ಪಂ.ವಸತಿಗೃಹ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1004 ( 46ವರ್ಷ, ಮಹಿಳೆ) ಸತ್ತೂರ ಎಸ್ ಡಿ ಎಂ ದಂತ ವೈದ್ಯಕೀಯ ಕಾಲೇಜು ಆವರಣದವರು.

DWD-1005 ( 22 ವರ್ಷ,ಪುರುಷ) ಬೆಂಗೇರಿ ಶಿವಗಿರಿ ಕಾಲನಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1006 ( 49 ವರ್ಷ,ಪುರುಷ) ಹುಬ್ಬಳ್ಳಿ ಬೀಡನಾಳ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1007 ( 36 ವರ್ಷ,ಪುರುಷ) ಹುಬ್ಬಳ್ಳಿ ತಾಜ್ ನಗರ ಬ್ರಹ್ಮಗಿರಿ ಕಾಲನಿ ನಿವಾಸಿ ‌.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1008 ( 49 ವರ್ಷ,ಪುರುಷ) ಧಾರವಾಡ ನವೋದಯ ನಗರ ನೀರಿನ ಟ್ಯಾಂಕ್ ಹತ್ತಿರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1009 ( 67 ವರ್ಷ,ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿ ಮೆಹಬೂಬ್ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1010 ( 43 ವರ್ಷ, ಪುರುಷ) ರಾಜೀವ ನಗರ ಪೊಲೀಸ್ ಕ್ವಾರ್ಟರ್ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1011 ( 55 ವರ್ಷ,ಪುರುಷ) ಹುಬ್ಬಳ್ಳಿ ಸುಭಾಸ ನಗರ 4 ನೇ ಕ್ರಾಸ್ ನಿವಾಸಿ‌.DWD-1012 ( 45 ವರ್ಷ, ಮಹಿಳೆ) ಕರ್ಕಿಬಸವೇಶ್ವರ ನಗರ ಮುಖ್ಯ ರಸ್ತೆ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1013 ( 27 ವರ್ಷ,ಮಹಿಳೆ )ಧಾರವಾಡ ಸೆಕ್ಯೂರ್ ಆಸ್ಪತ್ರೆಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1014 ( 55 ವರ್ಷ,ಮಹಿಳೆ) ಹುಬ್ಬಳ್ಳಿ ವಿನೂತನ ಕಾಲನಿ ಎಬಿಎಂ ಚರ್ಚ್ ಹತ್ತಿರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1015 ( 35 ವರ್ಷ,ಪುರುಷ) ಹುಬ್ಬಳ್ಳಿ ಪೆಂಡಾರಗಲ್ಲಿ ಮಾಣಿಕ್ ಚಾಳ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1016 ( 31 ವರ್ಷ, ಪುರುಷ ) ಹುಬ್ಬಳ್ಳಿ ಬೃಂದಾವನ ಕಾಲನಿ ಶರೋನ್ ಚರ್ಚ ಹತ್ತಿರ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1017 ( 37 ವರ್ಷ, ಮಹಿಳೆ) ಹುಬ್ಬಳ್ಳಿ ವಿನೂತನ ಕಾಲನಿ ಎಬಿಎಂ ಚರ್ಚ್ ಹತ್ತಿರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1018 ( 39 ವರ್ಷ, ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1019 ( 24 ವರ್ಷ, ಮಹಿಳೆ) ಬೆಳಗಾವಿ ಜಿಲ್ಲೆಯ ಅಥಣಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1020 ( 33 ವರ್ಷ,ಮಹಿಳೆ) ಹುಬ್ಬಳ್ಳಿ ಅಂಚಟಗೇರಿ ಓಣಿ ನಿವಾಸಿ .DWD-1021 ( 44 ವರ್ಷ, ಪುರುಷ) ಹುಬ್ಬಳ್ಳಿ ಹಳೆಬಸ್ ನಿಲ್ದಾಣ ಹತ್ತಿರದ ವ್ಯಕ್ತಿ.

DWD-1022 ( 15 ವರ್ಷ,ಬಾಲಕಿ)DWD-1023 ( 21 ವರ್ಷ,ಪುರುಷ)
DWD-1024 ( 25 ವರ್ಷ, ಪುರುಷ)DWD-1025 ( 23 ವರ್ಷ,ಪುರುಷ) ಈ ನಾಲ್ವರು ಹುಬ್ಬಳ್ಳಿ ದೊಡ್ಡಮನಿ ಕಾಲನಿಯವರು.

DWD-1026 ( 30 ವರ್ಷ,ಮಹಿಳೆ) ನವನಗರ ನಿವಾಸಿ .DWD-1027 ( 47 ವರ್ಷ, ಪುರುಷ ) ಹುಬ್ಬಳ್ಳಿ ಮಂಟೂರ ರಸ್ತೆ ಕೃಪಾ ನಗರ ನಿವಾಸಿ‌.
DWD-1028 ( 24 ವರ್ಷ, ಪುರುಷ) ಸತ್ತೂರ ಎಸ್ ಡಿ ಎಂ ದಂತವೈದ್ಯಕೀಯ ಕಾಲೇಜು ಆವರಣದವರು.

DWD-1029 ( 25 ವರ್ಷ,ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ.DWD-1030 ( 55 ವರ್ಷ,ಮಹಿಳೆ) ಹುಬ್ಬಳ್ಳಿ ಗಣೇಶ ನಗರ ನಿವಾಸಿ.DWD-1031 ( 39 ವರ್ಷ, ಪುರುಷ) ಹುಬ್ಬಳ್ಳಿ ಬೆಂಗೇರಿ ಗಾಯತ್ರಿ ಕಾಲನಿ ನಿವಾಸಿ.

DWD-1032 ( 34 ವರ್ಷ, ಮಹಿಳೆ) ಹುಬ್ಬಳ್ಳಿ ಪ್ರಶಾತ ಕಾಲನಿ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1033 ( 10 ವರ್ಷ, ಬಾಲಕಿ) ಹುಬ್ಬಳ್ಳಿ ಬೆಂಗೇರಿ ಗಾಯತ್ರಿ ಕಾಲನಿ ನಿವಾಸಿ.
DWD-1034 ( 31 ವರ್ಷ, ಮಹಿಳೆ) ಧಾರವಾಡ ಮೃತ್ಯುಂಜಯ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1035 ( 30 ವರ್ಷ,ಪುರುಷ)

DWD-1036 ( 22 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಬಾಕಳೆ ಗಲ್ಲಿ ನಿವಾಸಿಗಳು.DWD-1037 ( 29 ವರ್ಷ, ಪುರುಷ) ನವನಗರ ನಿವಾಸಿ .DWD-1038 ( 38 ವರ್ಷ, ಮಹಿಳೆ) ಹುಬ್ಬಳ್ಳಿ ವಿದ್ಯಾನಗರ ಹಳೆ ಆದಾಯ ತೆರಿಗೆ ಕಚೇರಿ ಹತ್ತಿರ ನಿವಾಸಿ.

DWD-1039 ( 22 ವರ್ಷ, ಪುರುಷ) ಹುಬ್ಬಳ್ಳಿ ಎಪಿಎಂಸಿ ಎದುರಿನ ಈಶ್ವರ ನಗರ ನಿವಾಸಿ.DWD-1040 ( 62 ವರ್ಷ, ಮಹಿಳೆ) ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ಹತ್ತಿರ ಮಯೂರಿ ಗಾರ್ಡನ್ ನಿವಾಸಿ.

DWD-1041 ( 20 ವರ್ಷ, ಪುರುಷ ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1042 ( 50 ವರ್ಷ, ಪುರುಷ) ಹುಬ್ಬಳ್ಳಿ ಸುಳ್ಳ ರಸ್ತೆ ನಿವಾಸಿ.ಪಿ-12121 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-1043 ( 55 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ಗ್ರಾಮದವರು.
DWD-1044 ( 25 ವರ್ಷ, ಪುರುಷ) ನವನಗರ ನಿವಾಸಿ .
DWD-1045 ( 33 ವರ್ಷ, ಪುರುಷ) ವಿದ್ಯಾನಗರ ನಿವಾಸಿ.
DWD-1046 ( 50 ವರ್ಷ, ಮಹಿಳೆ) ನವನಗರ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1047 ( 58 ವರ್ಷ, ಪುರುಷ) ಹುಬ್ಬಳ್ಳಿ ನೇಕಾರ ನಗರ ನಿವಾಸಿ.
ಸಂಪರ್ಕDWD-1048 ( 56 ವರ್ಷ, ಮಹಿಳೆ) ಕೇಶ್ವಾಪುರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1049 ( 48 ವರ್ಷ, ಪುರುಷ) ಹುಬ್ಬಳ್ಳಿ ಮಹದೇವ ನಗರ ನಿವಾಸಿ.
DWD-1050 ( 52 ವರ್ಷ, ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1051 ( 61 ವರ್ಷ, ಪುರುಷ) ಹುಬ್ಬಳ್ಳಿ ಶಾಂತಿನಗರ ನಿವಾಸಿ.
ಸಂಪರ್ಕDWD-1052 ( 16 ವರ್ಷ, ಬಾಲಕ)DWD-1053 ( 13 ವರ್ಷ, ಬಾಲಕ)DWD-1054 ( 49 ವರ್ಷ, ಪುರುಷ) ಈ ಮೂವರು ಹುಬ್ಬಳ್ಳಿ ಸಂತೋಷ ನಗರ ನಿವಾಸಿಗಳು.ಇವರು ಪಿ- 35268 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-1055 (61 ವರ್ಷ, ಮಹಿಳೆ) ಹುಬ್ಬಳ್ಳಿ ದೇಸಾಯಿ ಓಣಿಯವರು.
DWD-1056 ( 34 ವರ್ಷ, ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1057 ( 74 ವರ್ಷ, ಪುರುಷ) ಯಲಿವಾಳದವರು.
DWD-1058 ( 29 ವರ್ಷ, ಮಹಿಳೆ) ಹುಬ್ಬಳ್ಳಿ ಜಲ್ಲಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1059 ( 60 ವರ್ಷ, ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
ಇವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

DWD-1060 ( 53 ವರ್ಷ, ಮಹಿಳೆ)DWD-1061 ( 30 ವರ್ಷ, ಮಹಿಳೆ) ಇವರಿಬ್ಬರೂ ಹಳೆಹುಬ್ಬಳ್ಳಿ ನಿವಾಸಿಗಳು.
ಇವರು ಪಿ- 25541 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-1062 ( 40 ವರ್ಷ, ಮಹಿಳೆ) ಹುಬ್ಬಳ್ಳಿ ಮಧುರಾಪಾರ್ಕ್ ನಿವಾಸಿ.
ಪಿ-35268 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-1063 ( 44 ವರ್ಷ, ಪುರುಷ) ಹುಬ್ಬಳ್ಳಿ ಮಧುರಾಪಾರ್ಕ್ ನಿವಾಸಿ.
ಪಿ- 35260 ಅವರೊಂದಿಗೆ ಸಂಪರ್ಕ ಹೊಂದಿದ್ದರುDWD-1064 ( 86 ವರ್ಷ, ಮಹಿಳೆ) ಹುಬ್ಬಳ್ಳಿ ಕುಸುಗಲ್ ರಸ್ತೆ ನಿವಾಸಿ.

DWD-1065 ( 28 ವರ್ಷ, ಪುರುಷ)DWD-1066 ( 26 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯವರು.
ಇವರುಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1067 ( 24 ವರ್ಷ, ಪುರುಷ) ಕೇಶ್ವಾಪುರ ನಿವಾಸಿ.
ಪಿ-28412 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-1068 ( 22 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1069 ( 41 ವರ್ಷ, ಪುರುಷ) ಧಾರವಾಡ ವೀರಭದ್ರ ಗುಡಿ ಓಣಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1070 ( 59 ವರ್ಷ, ಪುರುಷ) ಹುಬ್ಬಳ್ಳಿ ಓಂ ನಗರ ನಿವಾಸಿ .ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1071 ( 29 ವರ್ಷ, ಮಹಿಳೆ) ಹುಬ್ಬಳ್ಳಿ ಬಸವೇಶ್ವರ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1072 ( 27 ವರ್ಷ,ಮಹಿಳೆ) ಧಾರವಾಡ ಕಮಲಾಪುರದ ಕುಂಬಾರ ಓಣಿಯವರು.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1073 ( 4 ವರ್ಷ, ಹೆಣ್ಣು ಮಗು) ಕೂಬಿಹಾಳ ಗುರುಲಿಂಗೇಶ್ವರ ಓಣಿಯವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1074 ( 24 ವರ್ಷ,ಪುರುಷ) ಹುಬ್ಬಳ್ಳಿ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1075 ( 55 ವರ್ಷ, ಪುರುಷ) ಕಂಠಿ ಓಣಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1076 ( 34 ವರ್ಷ, ಪುರುಷ) ಉಣಕಲ್ ದುರುಗಮ್ಮ ದೇವಾಲಯ ಹತ್ತಿರ ನಿವಾಸಿ.DWD-1077 ( 59 ವರ್ಷ, ಪುರುಷ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1078 ( 57 ವರ್ಷ, ಪುರುಷ) ಧಾರವಾಡ ನಿವಾಸಿ .
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1079 ( 16 ವರ್ಷ, ಬಾಲಕ) ಹುಬ್ಬಳ್ಳಿ ನಿವಾಸಿ .DWD-1080 ( 53 ವರ್ಷ, ಮಹಿಳೆ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ .

DWD-1081 ( 29 ವರ್ಷ, ಪುರುಷ) ಹುಬ್ಬಳ್ಳಿ ನಗರದ ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ನಿವಾಸಿ.DWD-1082 ( 50 ವರ್ಷ, ಪುರುಷ) ಹುಬ್ಬಳ್ಳಿ ಶೆಟ್ಟರ್ ಲೇಔಟ್ ನಿವಾಸಿ .

DWD-1083 ( 70 ವರ್ಷ, ಪುರುಷ) ನವಲಗುಂದ ತಾಲೂಕು ಜಾವೂರ ನಿವಾಸಿ.
DWD-1084 ( 51 ವರ್ಷ, ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ.
DWD1085 ( 23 ವರ್ಷ, ಮಹಿಳೆ) ಹುಬ್ಬಳ್ಳಿ ಕಿಮ್ಸ್ ಆವರಣದವರು.
DWD-1086 ( 38 ವರ್ಷ, ಪುರುಷ) ಹುಬ್ಬಳ್ಳಿ ಸುರಭಿ ನಗರ ನಿವಾಸಿ.
ಇವರೆಲ್ಲರ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1087 ( 19 ವರ್ಷ, ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆ ಹತ್ತಿರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1088 ( 68 ವರ್ಷ, ಮಹಿಳೆ) ಹುಬ್ಬಳ್ಳಿ ಆಜಾದ್ ಕಾಲನಿ ನಿವಾಸಿ.ಇವರು ಪಿ- 15606 ಅವರೊಂದಿಗೆ ಸಂಪರ್ಕ ಹೊಂದಿದ್ದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *