ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಭಾನುವಾರವೂ ಮುಂದುವರೆದ ಕರೋನಾ ಅಟ್ಟಹಾಸ : ಒಂದು ಬಲಿ,  18 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಂಜೆ ಮತ್ತೆ ಹೊಸದಾಗಿ 18 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 294-ಪಿ- 12121 ಸೋಂಕಿತ 36 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 295-ಪಿ- 12122 ಸೋಂಕಿತ 40 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 296-ಪಿ- 12123 ಸೋಂಕಿತ 49 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 297-ಪಿ- 12124 ಸೋಂಕಿತ 49 ವರ್ಷದ ವ್ಯಕ್ತಿ,

  ಡಿಡಬ್ಲ್ಯೂಡಿ 298-ಪಿ- 12125 ಸೋಂಕಿತ 47 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 299-ಪಿ- 12126 ಸೋಂಕಿತ 50 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 300-ಪಿ- 12127 ಸೋಂಕಿತ 45 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 301-ಪಿ- 12128 ಸೋಂಕಿತ 34 ವರ್ಷದ ವ್ಯಕ್ತಿ, 



ಡಿಡಬ್ಲ್ಯೂಡಿ 302-ಪಿ- 12129 ಸೋಂಕಿತ 23 ವರ್ಷದ ಯುವತಿ,  ಡಿಡಬ್ಲ್ಯೂಡಿ 303-ಪಿ- 12130 ಸೋಂಕಿತ 30 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 304-ಪಿ- 12131 ಸೋಂಕಿತ 31 ವರ್ಷದ ಯುವತಿ,  ಡಿಡಬ್ಲ್ಯೂಡಿ 305-ಪಿ- 12132 ಸೋಂಕಿತ 10 ವರ್ಷದ ಬಾಲಕಿ, 

ಡಿಡಬ್ಲ್ಯೂಡಿ 306-ಪಿ- 12133 ಸೋಂಕಿತ 35 ವರ್ಷದ ಯುವತಿ,  ಡಿಡಬ್ಲ್ಯೂಡಿ 307-ಪಿ- 12134 ಸೋಂಕಿತ 57 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 308-ಪಿ- 12135 ಸೋಂಕಿತ 50 ವರ್ಷದ ವ್ಯಕ್ತಿ,  ಡಿಡಬ್ಲ್ಯೂಡಿ 309-ಪಿ- 12136 ಸೋಂಕಿತ 24 ವರ್ಷದ ಯುವಕ, 

ಡಿಡಬ್ಲ್ಯೂಡಿ 310-ಪಿ- 12137 ಸೋಂಕಿತ 63 ವರ್ಷದ ವೃದ್ದೆ,  ಡಿಡಬ್ಲ್ಯೂಡಿ 311-ಪಿ- 12138 ಸೋಂಕಿತ 82 ವರ್ಷದ ವೃದ್ದ    ಕರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇವರೆಲ್ಲರೂ ಹುಬ್ಬಳ್ಳಿ-ಧಾರವಾಡ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಹುಬ್ಬಳ್ಳಿಯ ಉಣಕಲ್ ನಿವಾಸಿ ಪಿ- 6257 ಸೋಂಕಿತ 71 ವರ್ಷದ ವೃದ್ದೆ ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದ್ದಾರೆ. ಇನ್ನೂ 12 ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.

ಆ ಮೂಲಕ ಭಾನುವಾರ ಮತ್ತೊಂದು ಬಲಿಯಾಗುವ ಮೂಲಕ ಜಿಲ್ಲೆಯ ಸಾವಿನ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ.

ಇದೇ ವೇಳೆ 7 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 166 ಜನ ಮನೆಯತ್ತ ಹೆಜ್ಜೆ ಹಾಕಿದಂತಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *