ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂಬರ್ 28, 41, 43 ರಲ್ಲಿ ಬಿಜೆಪಿ ಗೆಲುವು

ಹುಬ್ಬಳ್ಳಿ ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.

ವಾರ್ಡ್ ನಂಬರ್ 41 ರಲ್ಲಿ
ಬಿಜೆಪಿ ಅಭ್ಯರ್ಥಿ ಸಂತೋಷ್ ಚವ್ಹಾಣ 1998 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕ್ರಾಂಗ್ರೇಸ್ ಅಭ್ಯರ್ಥಿ ಪ್ರಕಾಶ್ ಜಾಧವ್ ಮತಗಳನ್ನು 758 ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಫಕಳಕಟ್ಟಿ 613 ಮತಗಳನ್ನು ಪಡೆದಿದ್ದಾರೆ.

ಒಟ್ಟು 3517 ಮತಗಳು ಚಲಾವಣೆಯಗಿದ್ದು 74 ಮತಗಳು ನೋಟಾ ಅಗಿವೆ. 3443 ಸಿಂಧು ಆಗಿವೆ.

 ವಾರ್ಡ್ ನಂಬರ್ 42 ರಲ್ಲಿ
ಬಿಜೆಪಿ ಅಭ್ಯರ್ಥಿ ಮಹದೇವಪ್ಪಾ ಯಮುನಪ್ಪ ನರಗುಂದ 2067 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕ್ರಾಂಗ್ರೇಸ್ ಅಭ್ಯರ್ಥಿ ಬಿಜಬಾಡ ಚೈತನ್ಯ ರಜಿನಿಕಾಂತ ಬಿಜವಾಡ 1152 ಮತಗಳನ್ನು ಹಾಗೂ‌ ಜೆಡಿಎಸ್ ಅಭ್ಯರ್ಥಿ ಅರ್ಜುನ್ ದುರಪ್ಪ ಪೂಜಾರ 256 ಮತಗಳನ್ನು ಪಡೆದಿದ್ದಾರೆ.

ಆಪ್ ಅಭ್ಯರ್ಥಿ ಧನರಾಜ್ ಚಂದಾವರಿ 37 ಮತಗಳನ್ನು ಇತರೆ ಅಭ್ಯರ್ಥಿಗಳಾದ ಮಂಜುನಾಥ ಹುಲಗಪ್ಪ ಅದರಗುಂಚಿ 50, ಶಿವಾನಂದ ಯಲ್ಲಪ್ಪ ಕಣ್ಣೂರು 144, ಶ್ರೀನಿವಾಸ ತಮ್ಮಯ್ಯ ಟಗರ್ ಗುಂಟಿ 272 ಮತಗಳನ್ನು ಪಡೆದಿದ್ದಾರೆ.

ಒಟ್ಟು 4035 ಮತಗಳು ಚಲಾವಣೆಯಗಿದ್ದು 57 ಮತಗಳು ನೋಟಾ ಅಗಿವೆ.3978 ಮತಗಳು ಸಿಂಧು ಆಗಿವೆ.

 ವಾರ್ಡ್ ನಂಬರ್ 28 ರಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಮಲ್ಲಪ್ಪ ಮನಗುಂಡಿ 2313 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕ್ರಾಂಗ್ರೇಸ್ ಅಭ್ಯರ್ಥಿ ಚನ್ನಪ್ಪ ಮಾಳಗಿ 1195 ಮತಗಳನ್ನು ಹಾಗೂ‌ ಜೆಡಿಎಸ್ ಅಭ್ಯರ್ಥಿ ಬಸವರಾಜ ಮೆಣಿಸಿಂಡಿ 238 ಮತಗಳನ್ನು ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಹಾಲಶಾಂತಗೌಡ ಪಾಟೀಲ 57, ಮೌಲಾಲಿ ಮಹ್ಮದನವರ 161, ವಿಜಯಕುಮಾರ್ ಅಪ್ಪಾಜಿ 1030, ಶಹಜಾನ ಹು ಸಾವಂತನವರ 425, ಸೂರಜ ತಂದೆ ಬಾಬುಗೌಡ 165 ಮತಗಳನ್ನು ಪಡೆದಿದ್ದಾರೆ.

ಒಟ್ಟು 5666 ಮತಗಳು ಚಲಾವಣೆಯಗಿದ್ದು 79 ಮತಗಳು ನೋಟಾ ಅಗಿವೆ. 3 ಮತಗಳು ತಿರಸ್ಕೃತವಾಗಿವೆ. 5574 ಮತಗಳು ಸಿಂಧು ಆಗಿವೆ.

ವಾರ್ಡ್ ನಂಬರ್ 43 ರಲ್ಲಿ
ಬಿಜೆಪಿ ಅಭ್ಯರ್ಥಿ ವೀರಪ್ಪ ನಾಗಪ್ಪಾ ಖಂಡೇಕಾರ 2047 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಮಣ್ಣ ದಾಯಗೋಡಿ 1459 ಮತಗಳನ್ನು ಹಾಗೂ‌ ಕಾಂಗ್ರೇಸ್ ಅಭ್ಯರ್ಥಿ ಸುನೀಲ ಮಠಪತಿ 1004 ಮತಗಳನ್ನು ಪಡೆದಿದ್ದಾರೆ. ಆಪ್ ಅಭ್ಯರ್ಥಿ ಮನೋಜ ಕಾಮಕರ 121 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಪುನೀತಕುಮಾರ ಚಂದ್ರಶೇಖರ ಶಲವಡಿ 55 ಮತಗಳನ್ನು ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶಮೀರಖಾನ ಖಾನ 433 ಮತಗಳನ್ನು ಪಡೆದಿದ್ದಾರೆ. ಒಟ್ಟು 5265 ಮತಗಳು ಚಲಾವಣೆಯಗಿದ್ದು 73 ಮತಗಳು ನೋಟಾ ಅಗಿವೆ. 5192 ಮತಗಳು ಸಿಂಧು ಆಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *