ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 27, 47 ರಲ್ಲಿ ಬಿಜೆಪಿ ಗೆಲುವು

ಹುಬ್ಬಳ್ಳಿ ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.

ವಾರ್ಡ್ ನಂಬರ್ 27 ರಲ್ಲಿ
ಬಿಜೆಪಿ ಅಭ್ಯರ್ಥಿ ಸುನಿತಾ ಮಾಳವದಕರ 2184 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕ್ರಾಂಗ್ರೇಸ್ ಅಭ್ಯರ್ಥಿ ಕಾಂಚನ ಮಾಲಗಾರ 1301 ಮತಗಳನ್ನು ಹಾಗೂ‌ ಪಕ್ಷೇತರ ಅಭ್ಯರ್ಥಿ ಭಾರತಿ ಡೋಳ್ಳಿನ 244 ಮತಗಳನ್ನು ಪಡೆದಿದ್ದಾರೆ.

ಒಟ್ಟು 3830 ಮತಗಳು ಚಲಾವಣೆಯಗಿದ್ದು 100 ಮತಗಳು ನೋಟಾ ಅಗಿವೆ.1ಮತ ತಿರಸ್ಕೃತವಾಗಿ 3729 ಮತಗಳು ಸಿಂಧು ಆಗಿವೆ.

ವಾರ್ಡ್ ನಂಬರ್ 47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ 1754‌ ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಲಕ್ಷ್ಮಣ ಉಪ್ಪಾರ 1147 ಹಾಗೂ ಕಾಂಗ್ರೇಸ್ ಅಭ್ಯರ್ಥಿ‌ ಮೇಘನಾ ಹಿರೇಮಠ 968 ಮತಗಳನ್ನು ಪಡೆದಿದ್ದಾರೆ

. ಒಟ್ಟು 4016 ಮತಗಳು ಚಲಾವಣೆಯಾಗಿದ್ದು, 54 ನೋಟಾ ಮತಗಳಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *