ರಾಜ್ಯ

ಧಾರವಾಡ ಜಿಲ್ಲೆಯ 183 ಕೋವಿಡ್ ಪಾಸಿಟಿವ್ ಪ್ರಕರಣಗಳ ವಿವರ





*ಒಟ್ಟು 3022 ಕ್ಕೇರಿದ,ಪ್ರಕರಣಗಳ ಸಂಖ್ಯೆ*

*ಇದುವರೆಗೆ 1271  ಜನ ಗುಣಮುಖ ಬಿಡುಗಡೆ

* 1662 ಸಕ್ರಿಯ ಪ್ರಕರಣಗಳು*

* ಇದುವರೆಗೆ 89 ಮರಣ

ಧಾರವಾಡ : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶನಿವಾರ 183 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಆ ಮೂಲಕ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 3022 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಶನಿವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

 *ಧಾರವಾಡ ತಾಲೂಕು*:

ಗುಡೇದಕೊಪ್ಪ ಗ್ರಾಮದೇವಿ ಗುಡಿ ಹತ್ತಿರ, ನಿಜಾಮುದ್ದೀನ ಕಾಲನಿ ನಾಲ್ಕನೇ ಕ್ರಾಸ್, ಮುಗದ ಗ್ರಾಮ, ಬ್ರಹ್ಮದೇವ ಓಣಿ ಯರಿಕೊಪ್ಪ ಗ್ರಾಮ, 1ನೇ ಅಡ್ಡ ರಸ್ತೆ ಸಪ್ತಾಪೂರ, ಮದಿಹಾಳ, 1ನೇ ಕ್ರಾಸ್ ಸೊನಾಪೂರ, ಹೊಸಯಲ್ಲಾಪೂರ ಹೀರೆಮಠ ಓಣಿ, ಗುಲಗಂಜಿಕೊಪ್ಪ,

ಹಾವೇರಿ ಪೇಟೆ ಕಂಠಿ ಓಣಿ, ಆದರ್ಶ ನಗರ, ದಾನೇಶ್ವರಿ ನಗರ, ಬಾರಾ ಇಮಾಮ ಗಲ್ಲಿ, ಲಕ್ಷ್ಮಿಸಿಂಗನಕೇರಿ, ಶೆಟ್ಟರ್ ಕಾಲೋನಿ, ಮದಾರಮಡ್ಡಿ, ಲಕ್ಕಮನಹಳ್ಳಿ ಓಣಿ, ಕಾಮನ ಕಟ್ಟಿ, ಹಳ್ಳಿಕೇರಿ, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ,



ಎಸ್‌ಡಿಎಂ ಆಸ್ಪತ್ರೆ ಆವರಣ, ಶ್ರೀರಾಮ ನಗರ, ಟಾಟಾ ಮಾರ್ಕೊಪೊಲೋ, ಸೈದಾಪುರ, ನಾರಾಯಣಪುರ, ಮೃತ್ಯುಂಜಯ ನಗರ, ಸಾರಸ್ವತಪುರ, 4 ನೇ ಅಡ್ಡ ರಸ್ತೆ ಸಾಧನಕೇರಿ, ಗೊಲ್ಲರ ಕಾಲೋನಿ, ಜನ್ನತನಗರ, ಕೆಸಿಸಿ ಬ್ಯಾಂಕ,

ಮಲ್ಲಪ್ರಭ ನಗರ, ಕೆಲಗೇರಿ, ಮರಾಠ ಕಾಲೋನಿ, ಕುರಬಗಟ್ಟಿ ಗ್ರಾಮ, ಮಾಳಾಪುರ, ನೆಹರುನಗರ, ಚರಂತಿಮಠ ಗಾರ್ಡನ್, ನರೇಂದ್ರ ಗ್ರಾಮ, ಗಾಂಧಿ ಚೌಕ್, ಮಾಳಮಡ್ಡಿ,

ಸೈಯದ್ ದರ್ಗಾ ಪಂಚಕಚೇರಿ ಓಣಿ,ಹೆಬ್ಬಳ್ಳಿ ರಸ್ತೆಯ ಮಣಿಕಂಠ ನಗರ.ಗಾಂಧಿ ನಗರ,ಕುಮಾರೇಶ್ವರ ನಗರ,ಯಾಲಕ್ಕಿ ಶೆಟ್ಟರ ಕಾಲನಿ.

*ಹುಬ್ಬಳ್ಳಿ ತಾಲೂಕು* :

ಅರವಿಂದ ನಗರ,ಗೋಪನಕೊಪ್ಪ,ಅಲ್ತಾಫ್ ಪ್ಲಾಟ್,ವಿದ್ಯಾನಗರ ಬಿಡನಾಳ ಲಕ್ಷಿö್ಮ ಕಾಲನಿ, ಹೆಗ್ಗೇರಿಯ ಜಗದೀಶ ನಗರ,ದೇವರಾಜ ನಗರ, ಜನ್ನತ್ ನಗರ 4 ನೇ ಕ್ರಾಸ್, ಬ್ಯಾಹಟ್ಟಿ ಗ್ರಾಮ, ಕುಸುಗಲ್ ರಸ್ತೆ,ವಿಶ್ವೇಶ್ವರ ನಗರ,

ಅಮರಗೋಳ ಅಶ್ವಮೇಧ ಪಾರ್ಕ ಎರಡನೇ ಕ್ರಾಸ್, ಬಸವೇಶ್ವರ ಪಾರ್ಕ ಹತ್ತಿರ ಸಂಗೊಳ್ಳಿರಾಯಣ್ಣ ನಗರ,ಬಾಗರಪೇಟ,



ತಾಜ್ ನಗರ,ಗಂಗಾಧರ ನಗರ ,ಈಶ್ವರ ನಗರ, ಶಿರೂರ ಪಾರ್ಕಿನ ಓಕ್ ಟ್ರೀ ಅಪಾರ್ಟಮೆಂಟ್, ಹಳೆ ಹುಬ್ಬಳ್ಳಿ, ಘೋಡಕೆ ಪ್ಲಾಟ್ ಆನಂದ ನಗರ, ಕಿರೇಸೂರ ಗ್ರಾಮ,ತುಮಕೂರ ಓಣಿ, ಚೇತನಾ ಕಾಲೇಜು ಹತ್ತಿರ, ಡಾಲರ್ಸ್  ಕಾಲನಿ, ಲಿಂಗರಾಜ ನಗರ,

ಕಿಮ್ಸ್ ಆವರಣ, ದೇಶಪಾಂಡೆ ನಗರ, ಅಕ್ಷಯ ಕಾಲನಿ ಮೊದಲ ಹಂತ,ತೋಳನಕೆರೆ,ಕಸಬಾಪೇಟ ಪೊಲೀಸ್ ಠಾಣೆ, ಗೋಕುಲ ರಸ್ತೆಯ ಗಾಂಧಿನಗರ,ಪ್ರಶಾಂತ ನಗರ, ಚೈತನ್ಯ ನಗರ, ಜವಳಿ ಗಾರ್ಡನ್ ಕಲ್ಲೂರ ಲೇಔಟ್,

ಭೈರಿದೇವರಕೊಪ್ಪ,ಸುಳ್ಳ ಗ್ರಾಮ, ಕೇಶ್ವಾಪೂರ ಬನಶಂಕರಿ ಲೇಔಟ್,ದಿವಟೆ ಗಲ್ಲಿ, ಆನಂದನಗರ ಕೃಷ್ಣಾ ಕಾಲನಿ,ವಿಮಾನ ನಿಲ್ದಾಣ,ಮಾದನಶೆಟ್ಟಿ ಓಣಿ,  ಕಮರಿಪೇಟ,ಸಿಬಿಟಿ ಆಜಾದ್ ರಸ್ತೆ,



ಮಂಗಳವಾರಪೇಟ,ಸಿದ್ಧಕಲ್ಯಾಣ ನಗರ, ಭಾರತಿ ಲೇಔಟ್,ಬ್ಯಾಳಿ ಓಣಿ, ಬೆಂಗೇರಿ ಉದಯ ನಗರ ,  ಎಸ್ ಎಂ ಕೃಷ್ಣನಗರ,ಕೊಟಗೊಂಡಹುಣಸಿ ಗ್ರಾಮ,ಪಡದಯ್ಯನ ಹಕ್ಕಲ, ಅಂಚಟಗೇರಿಯ ಆಶ್ರಯ ಪ್ಲಾಟ್,ಚವಡಿ ಓಣಿ,

ಶೆಟ್ಟರ ಕಾಲನಿ, ಅರುಣ ಕಾಲನಿ, ಗುಡಿಹಾಳ ರಸ್ತೆ ವಿಶಾಲನಗರ,ಗದಗ ರಸ್ತೆ ರೇಲ್ವೆ ಕಲ್ಯಾಣ ಕೇಂದ್ರ ಹತ್ತಿರ,ಆದರ್ಶ ನಗರ,ನವ ಅಯೋಧ್ಯಾನಗರ, ಕೋಟಿಲಿಂಗನಗರ,

ದೇಂಶಪಾಂಡೆ ನಗರ ರೋಟರಿ ಶಾಲೆ ಹತ್ತಿರ , ನೇಕಾರ ನಗರ,ನವನಗರ,ಸುತಗಟ್ಟಿಯ ಅಮರನಗರ,ಕಾರವಾರ ರಸ್ತೆ ಚವರಗುಡ್ಡ.



*ಕುಂದಗೋಳ ತಾಲೂಕು* : ಗುಡಗೇರಿ ಜೈನರ ಓಣಿ, ಯಲಿವಾಳ,ಕುಂದಗೋಳ ತಾಲೂಕು ಆಸ್ಪತ್ರೆ.  *ಕಲಘಟಗಿ ತಾಲೂಕು* : ಮಿಶ್ರಿಕೋಟಿ,ಹುಲಿಕಟ್ಟಿ ಗ್ರಾಮ.

*ನವಲಗುಂದ ತಾಲೂಕು* : ನವಲಗುಂದ ಪಟ್ಟಣ,ಮೊರಬ,ತಲೆಮೊರಬ,ಚಿಲಕವಾಡ ಗ್ರಾಮಗಳು  ಹಾಗೂ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ,

ಉ.ಕ.ಜಿಲ್ಲೆಯ ದಾಂಡೇಲಿ ಗಾಂಧಿನಗರ, ಹಾವೇರಿ ಜಿಲ್ಲೆಯ ಹಾನಗಲ್, ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ವಿದ್ಯಾನಗರದಲ್ಲಿ  ಶನಿವಾರ ವರದಿಯಾಗಿವೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *