ರಾಜ್ಯ

ಧಾರವಾಡ ಜಿಲ್ಲೆಯ ೧೭೪ ಕೋವಿಡ್  ಪಾಸಿಟಿವ್ ಪ್ರಕರಣಗಳ ವಿವರ  

*ಒಟ್ಟು ೨೮೩೯ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ ೧೦೮೩  ಜನ ಗುಣಮುಖ ಬಿಡುಗಡೆ*

*೧೬೭೧ ಸಕ್ರಿಯ ಪ್ರಕರಣಗಳು*

ಇದುವರೆಗೆ ೮೫ ಮರಣ

ಧಾರವಾಡ  : ಜಿಲ್ಲೆಯಲ್ಲಿ ಶುಕ್ರವಾರ ೧೭೪ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ ೨೮೩೯ ಕ್ಕೆ ಏರಿದೆ.

 ೧೦೮೩ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.೧೬೭೧ ಪ್ರಕರಣಗಳು ಸಕ್ರಿಯವಾಗಿವೆ. ೨೩ ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ ೮೫ ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

*ಧಾರವಾಡ ತಾಲೂಕು*:

ರಾಯಾಪೂರ, ಕೊಪ್ಪದ ಕೇರಿ ಜನತಾಪ್ಲಾಟ್, ಗಾಂಧಿನಗರ, ಮನಕಿಲ್ಲಾ, ಹಳೆಯ ಎಸ್‌ಪಿ ವೃತ್ತ, ಆದಿಶಕ್ತಿ ನಗರ, ಸಪ್ತಾಪೂರ, ಪುಡಕಲಕಟ್ಟಿ ಗ್ರಾಮದ ಹೂಗಾರ ಓಣಿ, ನಿಜಾಮುದ್ದೀನ ಕಾಲನಿ ನಾಲ್ಕನೇ ಕ್ರಾಸ್, ಎಸ್ ಡಿ ಎಂ ಆಸ್ಪತ್ರೆ ಅವರಣ,  ಲೈನ್ ಬಜಾರ್ ಭೋವಿಗಲ್ಲಿ, ಕೋಟ್ ಸರ್ಕಲ್, ಅರಣ್ಯ ಕಾಲೊನಿ, ಹಾವೇರಿಪೇಟ ಕುರುಬರ ಓಣಿ,

 ಕೃಷಿ ವಿಶ್ವವಿದ್ಯಾಲಯ ಎದುರು, ಗೊಲ್ಲರ ಓಣಿ ಮೊದಲ ಕ್ರಾಸ್, ಸೈದಾಪುರ ಗೌಡರ ಓಣಿ, ಕುಮಾರೇಶ್ವರ ನಗರ, ಗರಗ ಗ್ರಾಮ, ವಿವೇಕಾನಂದ ನಗರ, ಟೋಲ್‌ನಾಕಾ ನಗರಕರ ಕಾಲೋನಿ,  ಕಲ್ಯಾಣನಗರ, ನೀರಲಕಟ್ಟಿ ಗ್ರಾಮ, ಕೋಟೂರ ಗ್ರಾಮ, ಹಳಿಯಾಳ ನಾಕಾ ದೂರದರ್ಶನ ಕೇಂದ್ರ ಹತ್ತಿರ,

ಸತ್ತೂರ ವೈಷ್ಣವಿನಗರ, ಹಳೆಯ ಬಸ್ ನಿಲ್ದಾಣ ಹತ್ತಿರ ಪೊಲೀಸ್ ಕ್ವಾಟರ್ಸ್, ಗಂಗಾಧರ ಕಾಲೋನಿ, ಮುಗದ ಗ್ರಾಮ ಪ್ಯಾಟಿ ಓಣಿ, ಜಿಲ್ಲಾ ಆಸ್ಪತ್ರೆ ಹತ್ತಿರ, ನವಲೂರ ನೇಕಾರ ಓಣಿ, ಚರಂತಿಮಠ ಗಾರ್ಡನ್, ಹೊನ್ನಾಪೂರ ಗ್ರಾಮ, ರಜತಗಿರಿ, ಗುಲಗಂಜಿ ಕೊಪ್ಪ ಶಿವಳಿ ಪ್ಲಾಟ್,

ಪೊಲೀಸ್ ಹೆಡ್ ಕ್ವಾರ್ಟರ್ಸ್, ಟೋಲನಾಕಾ ರಚನಾ ಅಪಾರ್ಟಮೆಂಟ್, ಕಾಮನಕಟ್ಟಿ ಓಣಿ, ಮರಾಠಾ ಕಾಲೋನಿ, ಹೊಸಯಲ್ಲಾಪುರ, ರಾಜ್‌ನಗರ, ಕರ್ನಾಟಕ ವಿವಿ ಆವರಣ, ಸುತಗಟ್ಟಿ ಕುಂಬಾರ ಓಣಿ, ಜನತ್ ನಗರ.

*ಹುಬ್ಬಳ್ಳಿ ತಾಲೂಕು* :

ಕುಸುಗಲ್ ರಸ್ತೆ ಸುಭಾಸ ನಗರ, ದೇಶಪಾಂಡೆ ಎಸ್ಟೇಟ್ ಶಂಕರ ಶಾಲೆ ಹತ್ತಿರ, ಕಾರವಾರ ರಸ್ತೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್, ವಿದ್ಯಾನಗರ, ಕಿಮ್ಸ್ ಆವರಣ, ವಾಳವೆಕರ ಓಣಿ, ಕನ್ಯಾನಗರ ಚೇತನಾ ಕಾಲೋನಿ, ಪಗಡಿ ಓಣಿ ವೀರಾಪೂರ ರಸ್ತೆ, ಸಿಲ್ವರ್ ಟೌನ್, ಶಕ್ತಿ ಕಾಲೋನಿ,

ಹಳೆಯ ಹುಬ್ಬಳ್ಳಿ, ಮಗಜಿಕೊಂಡಿ ಲೇಔಟ್, ಘಂಟಿಕೇರಿ, ನವ ಅಯೋಧ್ಯಾನಗರ, ಅಮರಗೋಳ ಚವಡಿ ಓಣಿ, ಕನ್ಹಯ್ಯಾ ಅಪಾರ್ಟಮೆಂಟ್, ಮದರ್ ಥೆರೆಸಾ ಕಾಲೋನಿ, ದೇವರಗುಡಿಹಾಳ ಪರಸಾಪೂರ ಓಣಿ, ಗದಗ ರಸ್ತೆ ರೇಲ್ವೆ ಕಲ್ಯಾಣ ಮಂಟಪ ಹತ್ತಿರ,

ಕೇಶ್ವಾಪೂರ ಕಾಡಸಿದ್ಧೇಶ್ವರ ಕಾಲೋನಿ, ಆದರ್ಶನಗರ, ಬಾಣತಿಕಟ್ಟ, ಶೆಟ್ಟರ ಕಾಲೋನಿ ಕುಮಾರವ್ಯಾಸ ನಗರ, ಅಕ್ಷಯ ಪಾರ್ಕ್ ಗೋಕುಲ ರಸ್ತೆ, ಎಬೆಂಜರ್ ಅಪಾರ್ಟಮೆಂಟ್, ಅಧ್ಯಾಪಕ ನಗರ, ಹಿರೇಪೇಟ, ರಾಧಾಕೃಷ್ಣನಗರ, ಕುಲಕರ್ಣಿ ಹಕ್ಕಲ ಮೀನು ಮಾರುಕಟ್ಟೆ ಹತ್ತಿರ,

ಮಂಟೂರ ರಸ್ತೆ ನ್ಯಾಷನಲ್ ಕಾಲೋನಿ, ಘೋಡಕೆ ಪ್ಲಾಟ್, ರಾಯನಾಳ ಗ್ರಾಮ, ನೇಕಾರ ನಗರ, ಡಾಕಪ್ಪ ಸರ್ಕಲ್, ಪಂಜಿ ಓಣಿ ಚನ್ನಪೇಟ್, ನವನಗರ, ಸಿದ್ಧಾರೂಢ ಮಠ ಬಾಫಣಾ ಲೇಔಟ್, ತಬೀಬ್ ಲ್ಯಾಂಡ್, ಗಣೇಶ ಕಾಲೋನಿ, ಗೋಕುಲಾ ಅಪಾರ್ಟಮೆಂಟ್, ಕೋಟಿಲಿಂಗನಗರ, ಗುರುನಾಥ ನಗರ,

ಎಸ್ ಎಂ ಕೃಷ್ಣನಗರ, ಲೋಕಪ್ಪನ ಹಕ್ಕಲ, ನಾವಳ್ಳಿ ಪ್ಲಾಟ್, ಗೋಕುಲ ರಸ್ತೆ ಯಾವಗಲ್ ಪ್ಲಾಟ್, ಮಧೂರಾ ಕಾಲೋನಿ, ಕಾರವಾರ ರಸ್ತೆ ಸುಭಾಸ ನಗರ, ಬೀರಬಂದ್ ಓಣಿ, ಈಶ್ವರನಗರ, ಬೈಲಪ್ಪನವರ ನಗರ, ಆದರ್ಶನಗರ, ಸಿದ್ಧೇಶ್ವರ ಪಾರ್ಕ್, ಹಳೆಹುಬ್ಬಳ್ಳಿ ಕರಗಿ ಓಣಿ, ಶಾಂತಿನಗರ.

*ಕುಂದಗೋಳ ತಾಲೂಕು* :

ಕುಂದಗೋಳ ಸಾರ್ವಜನಿಕ ಆಸ್ಪತ್ರೆ, ಗುಡಿಗೇರಿ ಮಾರುಕಟ್ಟೆ, ಮಳಲಿ, ಯಲಿವಾಳ. *ಕಲಘಟಗಿ ತಾಲೂಕು* : ಮಿಶ್ರಿಕೋಟಿ, ಆಸ್ತಕಟ್ಟಿ  ಗ್ರಾಮ.  *ನವಲಗುಂದ ತಾಲೂಕು* : ಆಯಟ್ಟಿ ಗ್ರಾಮ. 

*ಅಣ್ಣಿಗೇರಿ ತಾಲೂಕು*: ಅಣ್ಣಿಗೇರಿ ಶಂಕರ ಕಾಲೋನಿ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಬನ್ನೂರ, ಕೊಡಬಾಳ, ಹಾವೇರಿ ಅಶ್ವಿನಿ ನಗರ, ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿ, ಬೈಲಹೊಂಗಲದ ಲತ್ತಿಕಟ್ಟಿ ಓಣಿ, ಬಾಗಲಕೋಟ ಜಿಲ್ಲೆ ನವನಗರ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *