ರಾಜ್ಯ

ಧಾರವಾಡ ಜಿಲ್ಲೆಯ 100 ಜನ ಕರೋನಾ ಸೋಂಕಿತರ ವಿವರ ಇಲ್ಲಿದೆ ನೋಡಿ.

*ಒಟ್ಟು 1259 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 467  ಜನ ಗುಣಮುಖ ಬಿಡುಗಡೆ*

*753 ಸಕ್ರಿಯ ಪ್ರಕರಣಗಳು*

ಇದುವರೆಗೆ 39 ಮರಣ

ಧಾರವಾಡ : ಜಿಲ್ಲೆಯಲ್ಲಿ ಮಂಗಳವಾರ 100 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1259 ಕ್ಕೆ ಏರಿದೆ.

ಇದುವರೆಗೆ 467 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.753 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ ಚಿಕಿತ್ಸೆ ಫಲಿಸದೆ 39 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 1160 (16 ವರ್ಷ,ಬಾಲಕ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1161 ( 47 ವರ್ಷ,ಮಹಿಳೆ), DWD 1162 ( 15 ವರ್ಷ,ಬಾಲಕಿ), DWD 1163 ( 39 ವರ್ಷ,ಮಹಿಳೆ) ಈ ಮೂವರು ಹುಬ್ಬಳ್ಳಿ ನಗರದ ಗದಗ ರಸ್ತೆಯ ವಿನೂತನ ಕಾಲನಿ ನಿವಾಸಿಗಳು.

DWD 1164 ( 23 ವರ್ಷ, ಪುರುಷ), DWD 1165 ( 50 ವರ್ಷ,ಮಹಿಳೆ) ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1166 ( 35  ವರ್ಷ, ಮಹಿಳೆ) ಹುಬ್ಬಳ್ಳಿ ಅರವಿಂದ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1167 ( 19 ವರ್ಷ,ಪುರುಷ), DWD 1168 (47 ವರ್ಷ,ಪುರುಷ), DWD 1169 ( 15 ವರ್ಷ,ಬಾಲಕ)  ಈ ಮೂವರು ಹಳೆ ಹುಬ್ಬಳ್ಳಿ ಸದರ ಸೋಫಾ ನಿವಾಸಿಗಳು. DWD 1170 ( 26  ವರ್ಷ,ಮಹಿಳೆ), DWD 1171 ( 33 ವರ್ಷ,ಪುರುಷ) ಇವರಿಬ್ಬರೂ ಹಳೆಹುಬ್ಬಳ್ಳಿ ವೀರಾಪೂರ ಓಣಿ ನಿವಾಸಿಗಳು. ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು

DWD 1172 ( 42 ವರ್ಷ,ಪುರುಷ) ಧಾರವಾಡ ಗಂಗಾಧರ ನಗರ ನಿವಾಸಿ. DWD 1173 ( 50 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ. DWD 1174 ( 56 ವರ್ಷ ,ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1175 ( 64 ವರ್ಷ,ಮಹಿಳೆ) ಹುಬ್ಬಳ್ಳಿ ಘಂಟಿಕೇರಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1176 ( 32 ವರ್ಷ,ಪುರುಷ) ಧಾರವಾಡ ಪತ್ರೇಶ್ವರನಗರ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1177 ( 29 ವರ್ಷ,ಪುರುಷ) ಹುಬ್ಬಳ್ಳಿ ಘಂಟಿಕೇರಿಯವರು. DWD 1178 ( 20 ವರ್ಷ,ಮಹಿಳೆ) ಹುಬ್ಬಳ್ಳಿ ತಾಜ್ ನಗರ ನಿವಾಸಿ.

DWD 1179 ( 24 ವರ್ಷ,ಮಹಿಳೆ) ಧಾರವಾಡ ಸರೋವರ ನಗರ ನಿವಾಸಿ. DWD 1180 ( 20 ವರ್ಷ,ಪುರುಷ ) ಹುಬ್ಬಳ್ಳಿ ತಾಜ್ ನಗರ ನಿವಾಸಿ‌. DWD 1181 ( 30 ವರ್ಷ,ಪುರುಷ) ಹುಬ್ಬಳ್ಳಿ ಘಂಟಿಕೇರಿಯವರು. DWD 1182 ( 4 ವರ್ಷ,ಗಂಡು ಮಗು)  ಧಾರವಾಡ ಸರೋವರ ನಗರ ನಿವಾಸಿ. DWD 1183 ( 20 ವರ್ಷ, ಪುರುಷ) ಹುಬ್ಬಳ್ಳಿ ತಾಜ್ ನಗರ ನಿವಾಸಿ.

DWD 1184 ( 2 ವರ್ಷ,ಗಂಡು ಮಗು) ಧಾರವಾಡ ಸರೋವರ ನಗರ ನಿವಾಸಿ.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 

DWD 1185 (70 ವರ್ಷ , ಮಹಿಳೆ) ಈಶ್ವರ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1186 ( 32 ವರ್ಷ,ಮಹಿಳೆ), DWD 1187 ( 17 ವರ್ಷ,ಮಹಿಳೆ) ಇವರಿಬ್ಬರೂ ಧಾರವಾಡ ಸರೋವರ ನಗರ ನಿವಾಸಿಗಳು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 1188 ( 20 ವರ್ಷ,ಪುರುಷ) ಕುಸುಗಲ್ ಗ್ರಾಮದವರು. ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು. DWD 1189  ( 64 ವರ್ಷ,ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ.

DWD 1190 (12 ವರ್ಷ,ಬಾಲಕ) ಹುಬ್ಬಳ್ಳಿ ಇಂದಿರಾ ನಗರ ನಿವಾಸಿ.DWD 1191 ( 28  ವರ್ಷ,ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. DWD 1192 ( 29  ವರ್ಷ,ಮಹಿಳೆ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1193 ( 55  ವರ್ಷ,ಪುರುಷ) ಧಾರವಾಡ ಸರೋವರ ನಗರ ನಿವಾಸಿ. DWD 1194 ( 23 ವರ್ಷ,ಪುರುಷ) ಹುಬ್ಬಳ್ಳಿ ಈಶ್ವರ ನಗರ ನಿವಾಸಿ. DWD 1195  (76 ವರ್ಷ,ಮಹಿಳೆ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 1196  ( 38 ವರ್ಷ,ಮಹಿಳೆ) ಹುಬ್ಬಳ್ಳಿ ಗವಿ ಓಣಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1197 ( 45 ವರ್ಷ,ಮಹಿಳೆ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1198 ( 38 ವರ್ಷ,ಪುರುಷ) ಹುಬ್ಬಳ್ಳಿ ಬೂಸಪೇಟ ಅಕ್ಕಿಹೊಂಡ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1199 ( 19 ವರ್ಷ, ಪುರುಷ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1200 ( 31  ವರ್ಷ,ಮಹಿಳೆ)ಹಳೆಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1201  (22 ವರ್ಷ,ಪುರುಷ) ಹಳೆಹುಬ್ಬಳ್ಳಿ ಹಿರೇಹರ್ತಿ ನಿವಾಸಿ. DWD 1202 ( 23 ವರ್ಷ,ಪುರುಷ) ಹುಬ್ಬಳ್ಳಿ ಗಂಗಾಧರ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1203 ( 3 ವರ್ಷ,ಗಂಡು ಮಗು),DWD-1204 ( 10 ವರ್ಷ,ಬಾಲಕ) ಇವರಿಬ್ಬರೂ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ನಿವಾಸಿಗಳು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1205 ( 9 ವರ್ಷ,ಬಾಲಕ) ಸತ್ತೂರ ಎಸ್ ಡಿ ಎಂ ಆವರಣ, DWD-1206  ( 13 ವರ್ಷ,ಬಾಲಕ), ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1207  ( 30 ವರ್ಷ,ಮಹಿಳೆ) ಇವರಿಬ್ಬರೂ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ನಿವಾಸಿಗಳು. DWD-1208 ( 39 ವರ್ಷ,ಪುರುಷ) ಕುಂದಗೋಳ ಸಾರ್ವಜನಿಕ ಆಸ್ಪತ್ರೆ ಹತ್ತಿರದ ನಿವಾಸಿ.

DWD-1209  ( 30  ವರ್ಷ,ಮಹಿಳೆ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.DWD-1210 ( 37  ವರ್ಷ,ಮಹಿಳೆ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತದೆ

DWD-1211  ( 25 ವರ್ಷ,ಮಹಿಳೆ) ಧಾರವಾಡ ನೆಹರೂನಗರ ನಿವಾಸಿ, DWD-1212 ( 30  ವರ್ಷ,ಪುರುಷ) ಹುಬ್ಬಳ್ಳಿ ಘೋಡಕೆ ಓಣಿ ನಿವಾಸಿ, ಸಂಪರ್ಕ ಪತ್ತೆ ಹಚ್ಚಲಾಗುತ್ತದೆ.

DWD-1213 ( 7 ವರ್ಷ,ಹೆಣ್ಣು ಮಗು) ಹುಬ್ಬಳ್ಳಿ ಸಂತೋಷ ನಗರ ನಿವಾಸಿ. DWD-1214 ( 50ವರ್ಷ,ಪುರುಷ) ಧಾರವಾಡ ಕೆಲಗೇರಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1215 ( 5 ವರ್ಷ,ಹೆಣ್ಣು ಮಗು) ಹುಬ್ಬಳ್ಳಿ ಸಂತೋಷ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1216 ( 22 ವರ್ಷ,ಮಹಿಳೆ) ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ. ಸಂಪರ್ಕ ಪತ್ತೆ ಹಚ್ಚಲಾಗುತ್ತದೆ. DWD-1217 ( 56 ವರ್ಷ, ಪುರುಷ) ಕುಂದಗೋಳ ಸಾರ್ವಜನಿಕ ಆಸ್ಪತ್ರೆ ಹತ್ತಿರದ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1218 ( 22 ವರ್ಷ,,ಮಹಿಳೆ) ಹುಬ್ಬಳ್ಳಿ ಕಿಮ್ಸ್ ಆವರಣದ ನಿವಾಸಿ. DWD-1219 ( 30 ವರ್ಷ,ಪುರುಷ) ಹಳೆಹುಬ್ಬಳ್ಳಿ ಮೇದಾರ ಓಣಿಯವರು.  DWD-1220 ( 22 ವರ್ಷ, ಮಹಿಳೆ) 

DWD-1221 ( 24   ವರ್ಷ,ಪುರುಷ) ಇವರಿಬ್ಬರೂ ಹುಬ್ಬಳ್ಳಿ ಕಿಮ್ಸ್ ಆವರಣದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತದೆ.DWD-1222 ( 28 ವರ್ಷ,ಪುರುಷ) ಹಳೆಹುಬ್ಬಳ್ಳಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1223  ( 38ವರ್ಷ,ಮಹಿಳೆ) ಹುಬ್ಬಳ್ಳಿ ಕಿಮ್ಸ್ ಆವರಣದವರು.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1224  ( 68  ವರ್ಷ,ಮಹಿಳೆ) ಧಾರವಾಡ ಅಮ್ಮಿನಭಾವಿಯವರು. DWD-1225 ( 23 ವರ್ಷ,ಪುರುಷ) ಹಳೆಹುಬ್ಬಳ್ಳಿ ಹೊರಕೇರಿ ಓಣಿ ನಿವಾಸಿ. DWD-1226  ( 44 ವರ್ಷ,ಮಹಿಳೆ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.

DWD-1227  ( 64 ವರ್ಷ, ಪುರುಷ), ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1228 ( 29 ವರ್ಷ,ಮಹಿಳೆ) ಇವರಿಬ್ಬರೂ ಹುಬ್ಬಳ್ಳಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-1229 ( 66 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.DWD-1230 ( 40 ವರ್ಷ, ಪುರುಷ) ಧಾರವಾಡ ನಿವಾಸಿ. DWD-1231  ( 65 ವರ್ಷ, ಪುರುಷ) 

DWD-1232 ( 3 ವರ್ಷ, ಗಂಡು ಮಗು)ಇವರಿಬ್ಬರೂ ಹುಬ್ಬಳ್ಳಿಯವರು.DWD-1233 ( 51 ವರ್ಷ, ಪುರುಷ) ಉಣಕಲ್ ನಿವಾಸಿ. ಇವರೆಲ್ಲರ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1234 ( 59 ವರ್ಷ ಪುರುಷ) ಹುಬ್ಬಳ್ಳಿ ವಿದ್ಯಾ ನಗರ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1235 ( 56 ವರ್ಷ, ಮಹಿಳೆ), ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1236 ( 36 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1237 ( 27 ವರ್ಷ, ಮಹಿಳೆ) ಶಿರಗುಪ್ಪಿ ಗ್ರಾಮದವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1238 ( 62 ವರ್ಷ, ಪುರುಷ) ಹುಬ್ಬಳ್ಳಿ ಕಿಮ್ಸ್ ಆವರಣದ ಸಿಬ್ಬಂದಿ.

DWD-1239 ( 16 ವರ್ಷ, ಬಾಲಕ), ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1240 (36 ವರ್ಷ, ಮಹಿಳೆ) ಇವರಿಬ್ಬರೂ ಹುಬ್ಬಳ್ಳಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1241 ( 18 ವರ್ಷ, ಪುರುಷ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗ್ರಾಮದವರು.DWD-1242 ( 44 ವರ್ಷ, ಪುರುಷ) ಹುಬ್ಬಳ್ಳಿ ವಿಶ್ವೇಶ್ವರನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1243 ( 34 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1244 ( 68 ವರ್ಷ, ಮಹಿಳೆ) , ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1245  ( 50 ವರ್ಷ, ಪುರುಷ), ಇವರಿಬ್ಬರೂ ಹುಬ್ಬಳ್ಳಿಯವರು. DWD-1246 ( 44 ವರ್ಷ, ಪುರುಷ ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ.

DWD-1247 ( 39 ವರ್ಷ ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆ ಹತ್ತಿರದ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1248 ( 42 ವರ್ಷ, ಪುರುಷ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1249 ( 50 ವರ್ಷ, ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.

DWD-1250 (55 ವರ್ಷ, ಪುರುಷ) ಹಳೆಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ ನಿವಾಸಿ.DWD-1251 (13 ವರ್ಷ ಬಾಲಕ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ.DWD-1252 (22 ವರ್ಷ, ಮಹಿಳೆ) ಹುಬ್ಬಳ್ಳಿ ದೇಶಪಾಂಡೆ ನಗರದ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1253 ( 40 ವರ್ಷ, ಪುರುಷ) ಹುಬ್ಬಳ್ಳಿ ನಿವಾಸಿ . ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.DWD-1254 (78 ವರ್ಷ,ಮಹಿಳೆ) ಹುಬ್ಬಳ್ಳಿ ಅರವಿಂದ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1255 (68 ವರ್ಷ, ಪುರುಷ ) ಹುಬ್ಬಳ್ಳಿಯ ಕಾರವಾರ ರಸ್ತೆ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1256 (36 ವರ್ಷ,ಪುರುಷ) ದಾಸ್ತಿಕೊಪ್ಪದವರು.

DWD-1257 (41 ವರ್ಷ, ಪುರುಷ). DWD-1258 ( 33 ವರ್ಷ, ಮಹಿಳೆ) ಹುಬ್ಬಳ್ಳಿಯ ಕಲ್ಯಾಣ ನಗರದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-1259 ( 60 ವರ್ಷ, ಮಹಿಳೆ) ಹುಬ್ಬಳ್ಳಿ ಕಾರವಾರ ರಸ್ತೆ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಕರೋನಾ ಸೋಂಕಿಗೆ  ಮರಣ ಹೊಂದಿದವರು DWD 1048, P – 38783 ( 56   ಮಹಿಳೆ) ಹುಬ್ಬಳ್ಳಿಯ ಕೇಶ್ವಾಪುರದವರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *