ರಾಜ್ಯ

ಧಾರವಾಡ ಜಿಲ್ಲೆಯ 100 ಜನ ಕರೋನಾ ಸೋಂಕಿತರ ವಿವರ ಇಲ್ಲಿದೆ ನೋಡಿ.

*ಒಟ್ಟು 1259 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 467  ಜನ ಗುಣಮುಖ ಬಿಡುಗಡೆ* *753 ಸಕ್ರಿಯ ಪ್ರಕರಣಗಳು* ಇದುವರೆಗೆ 39 ಮರಣ ಧಾರವಾಡ : ಜಿಲ್ಲೆಯಲ್ಲಿ ಮಂಗಳವಾರ 100 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1259 ಕ್ಕೆ ಏರಿದೆ. ಇದುವರೆಗೆ 467 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.753 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ ಚಿಕಿತ್ಸೆ ಫಲಿಸದೆ 39 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. DWD 1160 (16 ವರ್ಷ,ಬಾಲಕ) ಹುಬ್ಬಳ್ಳಿ […]