ಅಂತಾರಾಷ್ಟ್ರೀಯ

ಸಪ್ತಸಾಗರದಾಚೆ ಸಡಗರ ಸಂಭ್ರಮದ ಯುಗಾದಿ ಹಬ್ಬ

ಆಸ್ಟಿನ್ ಪ್ರಜಾಕಿರಣ.ಕಾಮ್ :
ಭಾರತ ಬಿಟ್ಟು ಒಂಬತ್ತು ಸಾವಿರ ಮೈಲಿ ದೂರ ಇದ್ದರೂ ಕನ್ನಡಿಗರು ತಮ್ಮ ಸ್ವಂತಿಕೆಯನ್ನು ಮರೆಯದೆ ಯುಗಾದಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿ ಸಾರ್ಥಕತೆ ಮರೆದಿದ್ದಾರೆ.

ಆಸ್ಟಿನ್ ಕನ್ನಡ ಸಂಘದ ವತಿಯಿಂದ ೨೦೨೪ರ ಯುಗಾದಿ ಸಂಭ್ರಮವನ್ನು
ಆಸ್ಟಿನ್ ಟೆಕ್ಸಾಸ್ ನಗರದ ಎಲ್ಲಾ ಕನ್ನಡಿಗರು ಒಂದೆಡೆ ಸೇರಿಕೊಂಡು ಬಹಳೇ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದರು.

ಚಿಕ್ಕಮಕ್ಕಳಿಂದ ಡಾನ್ಸ್, ಫ್ಯಾಷನ್ ಶೋ ಹಾಗೂ ವಿಶ್ವ ವಿಖ್ಯಾತ ಕೊಳಲು ವಾದಕ ಧಾರವಾಡದ ಪ್ರವೀಣ್ ಗೊಡಕಿಂಡಿ ಅವರಿಂದ ಸುಶ್ರಾವ್ಯ ಕೊಳಲು ವಾದನ ಎಲ್ಲಾರನ್ನು ಮೋಹಕ ಗೊಳಿಸಿತು

ಹೂಸ್ಟನ್, ಡಲ್ಲಾಸ್, ಸ್ಯಾನ್ ಅಂಟೋನಿಯೋ , ಸೀಡರ್ ಪಾರ್ಕ್ ಮುಂತಾದ ನಗರಗಳಿಂದ ಕನ್ನಡಿಗರು ಆಗಮಿಸಿದ್ದು ವಿಶೇಷವಾಗಿತ್ತು.

ತಾಯಿ ನಾಡಿನಿಂದ  ಬಹು ದೂರಯಿದ್ದರೂ  ಕೂಡ ಯುಗಾದಿ ಸಂಭ್ರಮ ತವರು‌ಮನೆಯ ರಸದೌತಣ ಉಣಬಡಿಸಿದಂತೆ ಕಂಡುಬಂದಿತು.

ಇಂತಹ ಸಣ್ಣಪುಟ್ಟ ಖುಷಿಗಳನ್ನು ಅನುಭವಿಸುವುದಾಗ ಮನೆಯ ವಾತವರಣ ನಿರ್ಮಾಣ ವಾಗುವುದು ಸಹಜ ಎಂದು ಅನೇಕರು ತಮ್ಮ ಸಂತಸ ಹಂಚಿಕೊಂಡರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *