ಜಿಲ್ಲೆ

ಗಜೇಂದ್ರಗಡದಲ್ಲಿ ವರಾಹ ಕಾಟಕ್ಕೆ ಸುಸ್ತಾದ ಜನತೆ…!

ಕಡಿವಾಣ ಹಾಕದ ಪುರಸಭೆ ಅಧಿಕಾರಿಗಳಿಗೆ ಜನತೆ ಹಿಡಿ ಶಾಪ ದಾವಲಸಾಬ ತಾಳಿಕೋಟಿ ಗಜೇಂದ್ರಗಡ : ಸರ್ಕಾರ ಸ್ವಚ್ಛತೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಕೋಟೆನಾಡು ಗಜೇಂದ್ರಗಡ ಮಾತ್ರ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಬಹುತೇಕ ಬಡಾವಣೆಗಳು ಸೇರಿದಂತೆ ಸಾರ್ವಜನಿಕ ಉದ್ಯಾನ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದರಿಂದ ಸ್ಥಳೀಯ ಜನತೆ […]

ಅಪರಾಧ

ಗಜೇಂದ್ರಗಡದಲ್ಲೂ ಅಕ್ರಮ ಗಾಂಜಾ ಘಾಟು : ಐವರ ಬಂಧನ

ಗಜೇಂದ್ರಗಡ (ಗದಗ) prajakiran.com : ಅಕ್ರಮ ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು  ಬಂಧಿಸಿದ ಘಟನೆ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ಶುಕ್ರವಾರ ನಡೆದಿದೆ.  ಪಟ್ಟಣದ ನಿವಾಸಿಗಳಾದ  ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವಿರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಡಗೇರಿ ಬಂಧಿತ ಆರೋಪಿಗಳು. ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರೆಗೆ […]

ಅಪರಾಧ

ಗದಗನಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ 26 ಮೊಬೈಲ್ ಹಸ್ತಾಂತರ

ಮಂಜುನಾಥಎಸ್.ರಾಠೋಡ ಗದಗ prajakiran.com : ಮೊಬೈಲ್ ಒಮ್ಮೆ ಕಳೆದುಕೊಂಡರೆ ಮತ್ತೇ ಮೂಲ ಮಾಲೀಕರಿಗೆ ಸಿಗುವುದು ಬಲು ಅಪರೂಪ. ಆದರೆ ಗದಗ ಜಿಲ್ಲೆಯ ಗಜೇಂದ್ರಗಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 26 ಮೋಬೈಲ್ ಗಳನ್ನು ಪೊಲೀಸರು ಮೂಲ ಮಾಲೀಕರಿಗೆ ಹಸ್ತಾಂತರಿಸಿ ಗಮನ ಸೆಳೆದಿದ್ದಾರೆ. ಹೌದು ಇದು ಅಚ್ಚರಿಯಾದ್ರೂ ಸತ್ಯ. ಅಂದಾಜು ಕಿಮ್ಮತ್ತು ರೂ. 3,18,000/- ಮೌಲ್ಯದ ವಿವಿಧ ಕಂಪನಿಯ ಮೋಬೈಲ್ ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಎಸ್ಪಿ ಯತೀಶ. ಎನ್. ಒಪ್ಪಿಸಿದರು. ಈ ವೇಳೆ ಪಿಎಸ್ಐ […]

ರಾಜ್ಯ

ಗಜೇಂದ್ರಗಡ ಗೊಬ್ಬರ ಅಂಗಡಿ ಪರವಾನಿಗೆ ಅಮಾನತು

ಮಂಜುನಾಥ ಸಿಂಗ್ ರಾಠೋಢ ಗದಗ prajakiran.com : ರಾಜ್ಯ ಸರ್ಕಾರ ನಿಗದಿಪಡಿಸಿದ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ಯೂರಿಯಾ ರಸಗೊಬ್ಬರ ಮಾರಾಟ ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿದೆ. ಅಗಸ್ಟ 14 ರಂದು ಗಜೇಂದ್ರಗಡದ ಶ್ರೀ ಮಹಾಂತೇಶ ಆಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆಗೆ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ)ಗದಗ ಹಾಗೂ ಸಹಾಯಕ ಕೃಷಿ ನಿರ್ದೇಶಕರು ರೋಣ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು. ರಸಗೊಬ್ಬರಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ ಮಾರಾಟ ಮಳಿಗೆಯ ಲೈಸನ್ಸ್‍ದಾರರು ಹೆಚ್ಚಿನ ದರಕ್ಕೆ ಯೂರಿಯಾ ರಸಗೊಬ್ಬರವನ್ನು ಮಾರಾಟ […]