ಅಪರಾಧ

ಧಾರವಾಡದಲ್ಲಿ ಸಾಲಭಾದೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಧಾರವಾಡ prajakiran.com : ಸಾಲಭಾದೆಯಿಂದ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ ರಾಯಪ್ಪ ರಾಮಪ್ಪ ಹೂಗಾರ (27) ತನ್ನ ತಂದೆ ನರೇಂದ್ರ  ಸಿಂಡಿಕೇಟ ಬ್ಯಾಂಕ್ ದಲ್ಲಿ  ಮನೆ ಸಾಲ  ಹಾಗೂ ಬೆಳೆ ಸಾಲ ಮಾಡಿದ್ದ. ಹೀಗಾಗಿ ಎಂಟು ಲಕ್ಷ ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ದಿಕೊಂಡು, ತನ್ನ ದನದ ಮನೆಯಲ್ಲಿ ನೂಲಿನ ಹಗ್ಗದಿಂದ ಎಳೆಗೆ ಉರುಲು ಹಾಕಿಕೊಂಡು ಸತ್ತಿದ್ದಾನೆ ಎಂದು ಮೃತನ ತಾಯಿ ಈ ಕುರಿತು ಗರಗ […]

ರಾಜ್ಯ

ಹತ್ತಿ ಬೆಳೆ ಕೊಳೆತಿದ್ದರಿಂದ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ…!

ಯಾದಗಿರಿ prajakiran.com : ಅಧಿಕ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಹತ್ತಿ ಬೆಳೆ ಕೊಳೆತಿರುವುದರಿಂದ ಮನ ನೋಂದು ರೈತನೊಬ್ಬ ಆತ್ಮಹತ್ಯೆ ದಾರಿ ತುಳಿದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.  ಕೀಮಿನಾಶಕ ಸೇವಿಸಿ ರೈತನೋಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಅನಕಸೂಗೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.  ಗ್ರಾಮದ ದೇವಪ್ಪ ದೇವದುರ್ಗ (50) ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಅನಕಸೂಗೂರು ಗ್ರಾಮದ ಸರ್ವೆ ನಂ 50ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದ […]