ಆರೋಗ್ಯ

ಸಕ್ಕರೆ ಕಾಯಿಲೆಗೆ ಇಲ್ಲಿದೆ ಮನೆ ಮದ್ದು

  • ಅಣಬೆ ದೇಹದಲ್ಲಿ ಇರುವ ಸಕ್ಕರೆಯಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹಿಗಳು ಈ ಆಹಾರ ತಿನ್ನುವುದು ಒಳ್ಳೆಯದು.
  • ಅಣಬೆ ಸೇವನೆಯಿಂದ ತಲೆ ಕೂದಲು ಬೆಳವಣಿಗೆ ಹಾಗೂ ಊಗುರಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಅಣಬೆಯಲ್ಲಿ  ಯೋಗ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದ್ದು, ಮೊಳೆಗಳ ಬೆಳವಣಿಗೆಗೂ ಸಹಕಾರಿ. ಇದರಲ್ಲಿನ ಕಬ್ಬಿಣದ ಅಂಶವು ಶರೀರದ ರಕ್ತ ಹೀನತೆ ಕಡಿಮೆ ಮಾಡುತ್ತದೆ.
  • ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್ ಅಂಶ ಇರುವುದರಿಂದ ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ.
  • ಖಿನ್ನತೆಯಿಂದ ಬಳಲುವವರು ಅದರಿಂದ ಹೊರ ಬರಲು ಸಣ್ಣ ಸಣ್ಣ ಅಣಬೆಗಳನ್ನು ಸೇವಿಸಿ ಇದು ಮೆದುಳಿನ ನರಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
  • ಅಣಬೆ ಸೇವನೆಯಿಂದ ದೇಹದ ತೂಕ ಕಡಿಮೆ ಆಗುತ್ತದೆ.
  • ಅಣಬೆ ಸೇವನೆಯಿಂದ ಕೋಲೆಸ್ಟ್ರಾಲ್ ಕರಗಿಸುತ್ತದೆ.
  • ಅಣಬೆ ದೇಹಕ್ಕೆ ನಿರೋಧಕ ಶಕ್ತಿ ಒದಗಿಸುತ್ತದೆ. ಇದರಲ್ಲಿನ ಆಂಟಿಬೋಟಿಕ್ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.
  • ಸ್ತನ ಕ್ಯಾನ್ಸರ್ ತಗಲುವ ಸಾಧ್ಯತೆಯನ್ನು ಶೇ. 90 ರಷ್ಟು ಅಣಬೆ ಕಡಿಮೆಗೊಳಿಸುತ್ತದೆ.
  • ಅಣಬೆ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *