ಆರೋಗ್ಯ

ಸಕ್ಕರೆ ಕಾಯಿಲೆಗೆ ಇಲ್ಲಿದೆ ಮನೆ ಮದ್ದು

ಅಣಬೆ ದೇಹದಲ್ಲಿ ಇರುವ ಸಕ್ಕರೆಯಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹಿಗಳು ಈ ಆಹಾರ ತಿನ್ನುವುದು ಒಳ್ಳೆಯದು. ಅಣಬೆ ಸೇವನೆಯಿಂದ ತಲೆ ಕೂದಲು ಬೆಳವಣಿಗೆ ಹಾಗೂ ಊಗುರಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಣಬೆಯಲ್ಲಿ  ಯೋಗ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದ್ದು, ಮೊಳೆಗಳ ಬೆಳವಣಿಗೆಗೂ ಸಹಕಾರಿ. ಇದರಲ್ಲಿನ ಕಬ್ಬಿಣದ ಅಂಶವು ಶರೀರದ ರಕ್ತ ಹೀನತೆ ಕಡಿಮೆ ಮಾಡುತ್ತದೆ. ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್ ಅಂಶ ಇರುವುದರಿಂದ ದೇಹದ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ಖಿನ್ನತೆಯಿಂದ ಬಳಲುವವರು ಅದರಿಂದ ಹೊರ ಬರಲು ಸಣ್ಣ […]