ರಾಜ್ಯ

ವಾರ್ಡ್ ನಂ 5ನೇ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದ ನಿತಿನ ಇಂಡಿ

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 5ನೇ ಬಿಜೆಪಿ ಅಭ್ಯರ್ಥಿಯಾಗಿ ಯುವ ಮುಖಂಡ ನಿತಿನ ಇಂಡಿ ಅಖಾಡಕ್ಕೆ ಇಳಿದಿದ್ದಾರೆ.

ಅವರಿಗೆ ಎಲ್ಲಾ ಬಡಾವಣೆ ಗುರು ಹಿರಿಯರು, ಯುವಕರು, ಸಹೋದರ ಸಹೋದರಿಯರು ಒಲುವು ತೋರಿದ್ದು, ಅವರಿಗೆ ದೊಡ್ಡ ಶಕ್ತಿಯಾಗಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ನಿರ್ಮಲಾ ಜವಳಿ ಸೇರಿದಂತೆ ಹಲವಾರು ಮುಖಂಡರು ಬೆನ್ನುಲುಬಾಗಿ ನಿಂತಿದ್ದಾರೆ.

ವಾರ್ಡ್ ಸಮಗ್ರ ಅಭಿವೃದ್ಧಿಗಾಗಿ
ಅವರು ಈ ಬಾರಿ ಪಾಲಿಕೆ ಗದ್ದುಗೆ ಎರಬೇಕು ಎಂಬುದು ಬಹುತೇಕರ ಆಶಯವಾಗಿದೆ.

ಈಗಾಗಲೇ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಆಗಿದ್ದು, ಇನ್ನುಳಿದ ಅಭಿವೃದ್ಧಿ ಕಾರ್ಯಕ್ಕೆ  ಕಾಯಕಲ್ಪ ನೀಡಲು ಯುವಕನಾಗಿರುವ ಮತ್ತು ಸರ್ವಧರ್ಮದ ಜನರೊಂದಿಗೆ ಸಮನ್ವಯ ಹೊಂದಿರುವ ನಿತಿನ ಶಿವಯೋಗಿ ಇಂಡಿ ಅವರತ್ತ ಮತದಾರರು ಒಲುವು ತೋರಿಸುತ್ತಿರುವುದು ಸುಳ್ಳಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *