ರಾಜ್ಯ

ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಸ್ಕೂಲ್, ಆಸ್ಪತ್ರೆಗೂ ಕರೋನಾ ಕಾಟ

ಧಾರವಾಡ ಕೋವಿಡ್ 7852 ಪ್ರಕರಣಗಳು : 5021 ಜನ ಗುಣಮುಖ ಬಿಡುಗಡೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಸೋಮವಾರ ಕೋವಿಡ್ 201 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 7852 ಕ್ಕೆ ಏರಿದೆ.

ಇದುವರೆಗೆ 5021 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2592 ಪ್ರಕರಣಗಳು ಸಕ್ರಿಯವಾಗಿವೆ.  36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 239 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

ಧಾರವಾಡ ತಾಲೂಕು*: ಉಳ್ಳಾಗಡ್ಡಿ ಓಣಿ,ರಜತಗಿರಿ,ನಿಗದಿ ಗ್ರಾಮ,ಉಪ್ಪಿನ ಬೆಟಗೇರಿ,ನರೇಂದ್ರ ಗ್ರಾಮ, ಚಿಕ್ಕಮಲ್ಲಿಗವಾಡ,ಮೆಹಬೂಬ್ ನಗರ, ಕಲ್ಯಾಣ ನಗರ, ಗರಗ ಗ್ರಾಮ, ಪೊಲೀಸ್ ಹೆಡ್ ಕ್ವಾರ್ಟರ್ಸ್, ವಿದ್ಯಾಗಿರಿ,  ಮಂಗಳಗಟ್ಟಿ ಗ್ರಾಮ,

ಪೊಲೀಸ್ ಕ್ವಾರ್ಟರ್ಸ್, ಪೊಲೀಸ್ ಸ್ಕೂಲ್, ಮೃತ್ಯುಂಜಯ ನಗರ ಕೊಟ್ಟದ ಓಣಿ, ಗುಲಗಂಜ್ಜಿಕೊಪ್ಪ, ದೊಡ್ಡನಾಯಕನಕೊಪ್ಪ, ಮುಗದ ಹಳೆಯ ಜನತಾ ಪ್ಲಾಟ್,  ಹಾರೋಬೆಳವಡಿ,  ಪುಡಕಲಕಟ್ಟಿ,ಬೆಳಗೇರಿ ಓಣಿ, ಮಾಳಾಪುರ,

ಕಾಮನಕಟ್ಟಿ ಶೀಲವಂತರ ಓಣಿ, ಹೊಸ ಬಸ್ ನಿಲ್ದಾಣ ಹತ್ತಿರ, ಹೆಬ್ಬಳ್ಳಿ ಕುರಡಿಕೇರಿ, ಕುರಬಗಟ್ಟಿ ಗ್ರಾಮ, ನವೋದಯ ನಗರ, ಜಿಲ್ಲಾ ಆಸ್ಪತ್ರೆ ಕ್ವಾರ್ಟರ್ಸ್, ಬೇಂದ್ರೆ ನಗರ, ಸಂಪಿಗೆ ನಗರ, ಕಮಲಾಪುರ, ಮಹಿಷಿ ರಸ್ತೆ,

ದಾನು ನಗರ, ಕವಲಗೇರಿ ಉಪ್ಪಾರ ಓಣಿ, ಚೈತನ್ಯ ನಗರ, ಬುಸಪ್ಪ ಚೌಕ್, ಸೈದಾಪುರ ಹೊಸ ಓಣಿ, ಗೊಲ್ಲರ ಕಾಲೋನಿ, ಗಾಂಧಿ ನಗರ, ಹೊಸಯಲ್ಲಾಪುರ, *ಹುಬ್ಬಳ್ಳಿ ತಾಲೂಕು*: ಗುರುಸಿದ್ದೇಶ್ವರ ನಗರ,  ಬನ್ನಿಕಟ್ಟಿ, ದೇಶಪಾಂಡೆ ನಗರ,

ಉಣಕಲ್, ನವನಗರ, ಕೋಳಿವಾಡ, ಗೋಕುಲ್ ರಸ್ತೆ, ಅಪೂರ್ವ ನಗರ, ರವಿನಗರ,  ಮಹೇಶ ಪಿಯು ಕಾಲೇಜು ಹತ್ತಿರ,ಹಳೇ ಹುಬ್ಬಳ್ಳಿಯ ಗುರುನಾಥ ನಗರ, ಪೊಲೀಸ್ ಠಾಣೆ, ಡಾಲರ್ಸ್ ಕಾಲೋನಿ, ಭೈರಿದೇವರಕೊಪ್ಪ,

ಕಿರೇಸೂರ ಕೊಪ್ಪದವರ ಓಣಿ, ಎಸ್. ಎಂ. ಕೃಷ್ಣ ನಗರ, ಕಾಮಾಕ್ಷಿಪುರಂ, ಶಾಂತಿ ನಗರ, ಮಾನಸಗಿರಿ, ಚಂದ್ರಕಾಂತ ನಗರ, ಕ್ಲಬ್ ರಸ್ತೆಯ ದೇಸಾಯಿ ಕ್ರಾಸ್,ಕಿಮ್ಸ್  ಆಸ್ಪತ್ರೆ ಕ್ವಾರ್ಟರ್ಸ್, ಬಾನಿ ಓಣಿ, ವಿದ್ಯಾನಗರ, ರಾಜೀವ ನಗರ, 

ಸುಚಿರಾಯು ಆಸ್ಪತ್ರೆ, ಅರವಿಂದ ನಗರ, ನವೋದಯ ಕಾಲೋನಿ, ಅದರಗುಂಚಿ, ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್, ಮಂಜುನಾಥ ನಗರ, ರಾಧಾಕೃಷ್ಣ ನಗರ, ಶಿರೂರ ಪಾರ್ಕ, ಬ್ಯಾಹಟ್ಟಿಯ ಹೊರಕೇರಿ ಓಣಿ, ಜಾಡಗೇರ ಓಣಿ,

ಆರ್.ಬಿ. ಪಾಟೀಲ  ಸ್ಪತ್ರೆ, ಕೇಶ್ವಾಪುರ ಹತ್ತಿರ, ಮಡ್ಡೆನವರ ಓಣಿ, ರಾಮ್ ಮನೋಹರ ಲೋಹಿಯಾ ನಗರ, ಲಿಂಗರಾಜ ನಗರ, ದೇವಾಂಗಪೇಟೆ ರಸ್ತೆಯ ಸಿಲ್ವರ್ ಪಾರ್ಕ್, ಕುಂಬಾರ ನಗರ, ಗದಗ ರಸ್ತೆಯ ಚೇತನಾ ಕಾಲೋನಿ,

ಕಿಲ್ಲಾ ಮಸೀದಿ, ಕಂಚಗಾರ ಗಲ್ಲಿ,   *ಕಲಘಟಗಿ ತಾಲೂಕಿನ*: ಬಿದರಗಡ್ಡಿ, ಮಿಶ್ರಿಕೋಟಿ, ಹುಣಸಿಕಟ್ಟಿ, ರೇಂಜ್ ಫಾರೆಸ್ಟ್ ಆಫೀಸ್, *ಕುಂದಗೋಳ ತಾಲೂಕಿನ* : ಹಂಚಿನಾಳ ಗ್ರಾಮ, ಸಂಶಿ ಸಿದ್ದೇಶ್ವರ ಪ್ಲಾಟ್,

ಕುಲಕರ್ಣಿ ಗಲ್ಲಿ,  ನಾಡಿಗೇರ ಓಣಿ,  *ನವಲಗುಂದ ತಾಲೂಕಿನ* : ಅಂಬೇಡ್ಕಕರ ಕಾಲೋನಿ,  ದಾಟನಾಳ ಬೆಂತೂರ ಓಣಿ, ಕುರಬರ ಓಣಿ, ಬಲ್ಲರವಾಡ, ಕಾಲವಾಡ, ಯಮನೂರ ಬಸ್ ನಿಲ್ದಾಣ, ಹೆಬ್ಬಾಳ,  ನವಲಗುಂದ ಓಣಿ,

ಶಲವಡಿ ಗ್ರಾಮದ ಶಾನಭೋಗರ ಓಣಿ, ಮೈಲಾರಲಿಂಗೆಶ್ವರ ಓಣಿ, ಮಹಾದೇವರ ಗುಡಿ ಹತ್ತಿರ,  ದೇಸಾಯಿ ಪೇಟಿ ಓಣಿ, ಶಿರೂರ ಗ್ರಾಮ,  *ಬೆಳಗಾವಿ ಜಿಲ್ಲೆಯ:* ಗುರುವಾರಪೇಟೆ,ಮಾಜ್‍ಗೌ, ಮುತ್ನಾಳ ಗ್ರಾಮ, ರಾಮದುರ್ಗ, ಸವದತ್ತಿ ,

ಮೋನಿಶಾ ಪ್ಲಾಟ್, ಅಸುಂಡಿ ಗ್ರಾಮ,ತೇರದಾಳ ಓಣಿ, ಹುಲಿಕಟ್ಟಿ, ಹೂಲಿ ಗ್ರಾಮ,ಬೈಲಹೊಂಗಲ,ಕಿತ್ತೂರ, ನಿಚ್ಚಣಕಿ,  ಹಾವೇರಿ ಜಿಲ್ಲೆಯ :ಭಾರತಿ ನಗರ, ಶಿವಲಿಂಗ ನಗರ,ಸವಣೂರು ತಾಲೂಕಿನ ಅಲಿಪುರ,

ಶಿಗ್ಗಾಂವ್ ತಾಲೂಕಿನ ವಡ್ಡರ್ ಓಣಿ,ಕಬ್ಬೂರ ಗ್ರಾಮ,  ಬಾಗಲಕೋಟ ಜಿಲ್ಲೆಯ:  ಜಮಖಂಡಿ, ಕೊಪ್ಪಳ ಜಿಲ್ಲೆಯ:ರಾಜಪುತಾನ್ ಗಣೇಶ ಸ್ಟೋರ್, ಟೀಚರ್ಸ್ ಕಾಲೋನಿ,  ಗದಗ ಜಿಲ್ಲೆಯ: ನರಗುಂದ, ಶಿರಹಟ್ಟಿ,

ಉತ್ತರ ಕನ್ನಡ ಜಿಲ್ಲೆಯ : ಮುಂಡಗೋಡ ಕಲಾಲ ಓಣಿ, ಹಳಿಯಾಳದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

https://www.facebook.com/prajakirannews
PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *