ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ. ಜಿಲ್ಲೆಯ ಏಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಪಿ-106910 ( 70,ಪುರುಷ) ಧಾರವಾಡ ಬಾರಾಇಮಾಮ ಗಲ್ಲಿ ನಿವಾಸಿ .
ಪಿ-98704 (50,ಪುರುಷ) ಧಾರವಾಡ ಮರಾಠಾ ಕಾಲೋನಿ ನಿವಾಸಿ
ಪಿ-81865 (28,ಪುರುಷ) ನವಲಗುಂದ ತಾಲೂಕಿನ ಜಾವೂರ ನಿವಾಸಿ
ಪಿ-102176 (82,ಪುರುಷ) ಹುಬ್ಬಳ್ಳಿ ಉಣಕಲ್ ನಿವಾಸಿ
ಪಿ-81525 (65,ಪುರುಷ) ಹುಬ್ಬಳ್ಳಿ ಆನಂದ ನಗರ ನಿವಾಸಿ .
ಪಿ-102054 (78 ,ಪುರುಷ) ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಿವಾಸಿ
ಪಿ-86279 ( 80 ,ಪುರುಷ) ಹುಬ್ಬಳ್ಳಿ ಆದರ್ಶ ನಗರ ನಿವಾಸಿ
ಪಿ-48103 ( 80,ಮಹಿಳೆ) ಹುಬ್ಬಳ್ಳಿ ಗೋಕುಲ ರಸ್ತೆಯ ನಿವಾಸಿ
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ಕೋವಿಡ್ ನಿಯಮಾನುಸಾರ ಎಂಟುಜನರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ