ರಾಜ್ಯ

ಧಾರವಾಡದ ಮುಗದ, ಉಪ್ಪಿನ ಬೆಟಗೇರಿ, ಮುಳಮುತ್ತಲ ಸೇರಿ ಹಲವು ಹಳ್ಳಿ ಪಾಸಿಟಿವ್

ಕೋವಿಡ್ 7124  ಪ್ರಕರಣಗಳು : 4528 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ 219 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 7144 ಕ್ಕೆ ಏರಿದೆ. ಇದುವರೆಗೆ 4528 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2394 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 222 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

*ಧಾರವಾಡ ತಾಲೂಕು*:

ಮೇದಾರ ಓಣಿ, ರಾಮನಗರ, ಮಾಳಾಪುರ, ಮುರುಘಾಮಠ, ಗಾಂಧಿನಗರ, ಯಾಲಕ್ಕಿ ಶೆಟ್ಟರ್ ಕಾಲೋನಿಯ ಶಂಕರ ಮಠ,ಪೋತ್ನಿಸ್ ಗಲ್ಲಿ,

ವಿದ್ಯಾಗಿರಿ  ಸರಸಗಂಗಾ ಹತ್ತಿರ, ಮಧು ಅರ್ಪಾಟ್‍ಮೆಂಟ್, ಹೆಬ್ಬಳ್ಳಿ ಗ್ರಾಮ, ಹೊಸಯಲ್ಲಾಪುರದ ಚಾವಣಿ ಓಣಿ, ಬಾಗಲಕೊಟ ಪೆಟ್ರೋಲ್ ಬಂಕ್ ಹತ್ತಿರ ,

ಅಂಬೇಡ್ಕರ್ ಭವನ, ಸತ್ತೂರಿನ ಎಸ್‍ಡಿಎಂ ಆಸ್ಪತ್ರೆ, ಕುಮಾರೇಶ್ವರ ನಗರ, ಗರಗ ಗ್ರಾಮ, ಮಾಳಮಡ್ಡಿ ಗೌಳಿ ಗಲ್ಲಿ, ವಿನಾಯಕ ನಗರ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಸ್ಕೂಲ್, ಮುಗದ ಗ್ರಾಮ, ಉಪ್ಪಿನ ಬೆಟಗೇರಿ ಮಾರುಕಟ್ಟೆ  ಓಣಿ,

ನಿಗದಿ ಗ್ರಾಮ, ಮೆಹಬೂಬ ನಗರ, ಶ್ರೀನಗರ, ಕೊಟೂರ ಗ್ರಾಮ, ಜಯನಗರ, ಶಿವಾನಂದ ನಗರ, ಕೃಷಿ ವಿಶ್ವವಿದ್ಯಾಲಯ ಆವರಣ, ಲಕ್ಷ್ಮೀನಗರ, ಮುಳಮುತ್ತಲ, ದೊಡ್ಡನಾಯಕನಕೊಪ್ಪ, ಚನ್ನಬಸವೇಶ್ವರ ನಗರ,

ಹಾವೇರಿಪೇಟೆ,  ಚಾವುಸ್ ಗಲ್ಲಿ, ವಿಜಯ ನಗರ, ಜನ್ನತ್ ನಗರ, ಸನ್ಮತಿ ನಗರ, ಯಾಲಕ್ಕಿ ಶೆಟ್ಟರ ಕಾಲೋನಿ, ಕಾಮನಕಟ್ಟಿ, ಲಕಮಾಪುರ, ಟಿ.ಬಿ.ನಗರ, ನಗರಕರ್ ಕಾಲೋನಿ, ಚರಂತಿಮಠ ಗಾರ್ಡನ್,  ನೆಹರು ನಗರ, ಹೆಬ್ಬಳ್ಳಿ ಗಸಿ,

ಮದಿಹಾಳ, ಕೆ.ಸಿ ಪಾರ್ಕ್, ಮಂಗಳವಾರ ಪೇಟ, ತೇಜಸ್ವಿ ನಗರ, ತಲೆಮೊರಬ, ರಾಯಾಪುರ ಭಾವಿ ಓಣಿ, ಕುರಬರ ಓಣಿ, ಕನಕ ನಗರ, ಗಾಳಿ ಓಣಿ, ಸಪ್ತಾಪುರ, ಮಲ್ಲಿಕಾರ್ಜುನ ನಗರ, ಕರಡಿಗುಡ್ಡ, ಬನಶ್ರೀ ನಗರ, ಗಿರಿನಗರ.

*ಹುಬ್ಬಳ್ಳಿ ತಾಲೂಕು*: ಬೆಂಗೇರಿ ಬಾಲಾಜಿ ನಗರ,ಕೇಶ್ವಾಪುರ  ಬೆಂಬಳಗಿ ಲೇಔಟ್, ಹೇಮಂತ ನಗರ ಶೆಟ್ಟರ್ ಲೇಔಟ್, ಗದಗ ರಸ್ತೆಯ ಬೃಂದಾವನ ಕಾಲೋನಿ, ಸಿದ್ದಗಂಗಾ ಕಾಲೋನಿ, ಶ್ರೀನಗರ, ತಾರಿಹಾಳ,

ಗೋಕುಲ ರಸ್ತೆ ಕೆಇಎಸ್ ಕಂಪೌಂಡ್, ನೆಹರು ನಗರ, ಅಯೋಧ್ಯಾ ನಗರ,  ವಾಲ್ಮೀಕಿ ಕಾಲೋನಿ ಮಾರುತಿ ದೇವಸ್ಥಾನ ಹತ್ತಿರ, ಕುಸುಗಲ್ ರಸ್ತೆ ಪೆಸಿಫಿಕ್ ಪಾರ್ಕ್, ಸುಳ್ಳ ರಸ್ತೆಯ ಬಾಲಾಜಿ ಪಾರ್ಕ್,

ಸಿದ್ದರಾಮ ನಗರ, ಗೋಪನಕೊಪ್ಪ, ಭೈರಿದೇವರಕೊಪ್ಪ, ಕಿಮ್ಸ್ ಆಸ್ಪತ್ರೆ, ಹಳೇ ಹುಬ್ಬಳ್ಳಿ ಗಾಂಧಿನಗರ, ನೇಕಾರ ನಗರ, ಹೊಸೂರ ವಿಕಾಸ ನಗರ, ಗೋಲ್ಡನ್ ಟೌನ್, ನವನಗರ ಕ್ಯಾನ್ಸರ್ ಆಸ್ಪತ್ರೆ, ಕರ್ನಾಟಕ ಸರ್ಕಲ್,

ಪಂಚಾಕ್ಷರಿ ನಗರ, ಇಂದ್ರಪ್ರಸ್ಥ ನಗರ, ಆನಂದನಗರ, ಶ್ರೀನಿವಾಸ ನಗರ, ನವ ಅಯೋಧ್ಯನಗರ, ಗಾಮನಗಟ್ಟಿಯ ದೇಸಾಯಿ ನಗರ, ರೇಣುಕಾ ನಗರ, ಸಾಯಿ ನಗರ, ಅಶೋಕ ನಗರ, ಮಂಜುನಾಥ ನಗರ, ಹುಬ್ಬಳ್ಳಿ ಟೌನ್, ಕೆರಿ ಓಣಿ,

ಬಡಿಗೇರ ಓಣಿ ಹತ್ತಿರ, ಬಾಣತಿಕಟ್ಟಿ, ಮಿಲಥ ನಗರ, ಬಸವೆಶ್ವರ ಸರ್ಕಲ್, ಸಂಗಮ ಕಾಲೋನಿ,  ವಿದ್ಯಾನಗರ ಪ್ರಶಾಂತ ಕಾಲೋನಿ, ಟೆಂಗಿನಕಾಯಿ ಕಾಲೋನಿ, ರಾಜನಗರ, ಸುಳ್ಳ ಗ್ರಾಮ, ಮಹಾಲಕ್ಷ್ಮೀ ಲೇಔಟ್,

ದೇಶಪಾಂಡೆ ನಗರ, ಕೆಸಿಸಿ ಬ್ಯಾಂಕರ್ಸ್ ಕಾಲೋನಿ, ಶಕ್ತಿ ಕಾಲೋನಿ, ಲಿಂಗರಾಜ ನಗರ, ಮಂಟೂರ ರಸ್ತೆ ಬ್ಯಾಹಟ್ಟಿ ಪ್ಲಾಟ್, ವಿವೇಕಾನಂದ ನಗರ, ಅಮರಗೊಳ, ಮಹಾವೀರ ಗಲ್ಲಿ, ಕೊಂಡವಾಡ ಓಣಿ.

*ಕಲಘಟಗಿ:* ಬೆಂಡಿಗೇರಿ ಓಣಿ, ದ್ಯಾಮವ್ವನ ಗುಡಿ ಓಣಿ, ಬಮ್ಮಿಗಟ್ಟಿ, ಗಳಗಿ  ಹುಲಕೊಪ್ಪ, ಹೀರೆಹೊನ್ನಳ್ಳಿ,

*ಕುಂದಗೋಳ ತಾಲೂಕಿನ* ಗುಡಗೇರಿ ಪೊಲೀಸ್ ಠಾಣೆ, ಶಿರೂರ ಗ್ರಾಮ, ಬೆಟದೂರಿನ ಕೊಪ್ಪದವರ ಓಣಿ, ಸಿದ್ಧಾರೂಢ ನಗರ,

ಸಂಶಿ ಗ್ರಾಮ, ಇನಾಮಕೊಪ್ಪ ಮಾದರ ಓಣಿ, ಕುಂದಗೋಳದ ಕಟಕರ್ ಓಣಿ, ಅಂಬೇಡ್ಕರ್  ನಗರ, ಗೌಡರ ಓಣಿ,ಗುಡೇನಕಟ್ಟಿ ಗ್ರಾಮ, ಹಿರೇಹರಕುಣಿ,ಬೆನಕನಹಳ್ಳಿ.

*ನವಲಗುಂದ ತಾಲೂಕಿನ* ನವಲಗುಂದ ಓಣಿ,ಶಲವಡಿ ಗ್ರಾಮ,ಬೆಳವಟಗಿ ಗ್ರಾಮ, ತಿರ್ಲಾಪುರ ಗ್ರಾಮ, *ಅಣ್ಣಿಗೇರಿಯ*  ಕಬ್ಬೇರ್ ಪೇಟ ,ಹೊಸಪೇಟ ಓಣಿ,ಮಣಕವಾಡ, ಶಿಶ್ವಿನಹಳ್ಳಿ ಗ್ರಾಮಗಳು.

ಹಾಸನ ಜಿಲ್ಲೆಯ ಆಲೂರ,ಹಾವೇರಿ ಜಿಲ್ಲೆಯ :ರೈಲ್ವೆ ಕ್ವಾಟರ್ರ್ಸ್, ಎಲ್‍ಐಸಿ ಆಫೀಸ್ ವಿದ್ಯಾನಗರ, ರಾಣೆಬೆನ್ನೂರ, ಹೊಸೂರ, ಮ್ಯಾಗೇರಿ ಓಣಿ,

ಬಾಗಲಕೋಟೆ : ಜಮಖಂಡಿ ತಾಲೂಕಿನ ರಾಣಿಚನ್ನಮ್ಮ ನಗರ,ಬೆಳಗಾವಿ ಜಿಲ್ಲೆಯ: ಗೋಕಾಕ  ವಾಟರ್ ಟ್ಯಾಂಕ್ ಬಳಿ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *