ರಾಜ್ಯ

ಧಾರವಾಡ ಜಿಲ್ಲೆಯ ಅಮ್ಮಿನಬಾವಿ, ಹೆಬ್ಬಳ್ಳಿ, ಕಬ್ಬೆನೂರ, ಮುಗದ ಸೇರಿ ಹಲವು ಹಳ್ಳಿ ಪಾಸಿಟಿವ್

ಕೋವಿಡ್ 9242 ಪ್ರಕರಣಗಳು : 6531 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಭಾನುವಾರ  194 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 9242 ಕ್ಕೆ ಏರಿದೆ. ಇದುವರೆಗೆ 6531 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2440 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 271  ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಭಾನುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು*: ಮಾಳಮಡ್ಡಿ,ಅಮ್ಮಿನಬಾವಿ,ಬೆಳ್ಳಿಗಟ್ಟಿ,ಸಾಧನಕೇರಿ,ಹೆಬ್ಬಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಓಣಿ,ಜಾಲಗಾರ ಓಣಿ,ಕಾಮತ್ ಓಣಿ,

ಟೋಲನಾಕಾ ನಗರಕರ್ ಕಾಲೋನಿ, ಮುರುಘಾಮಠ ಮಹಾಂತ ನಗರ,ಭಾವಿಕಟ್ಟಿ ಪ್ಲಾಟ್,ಉಪ್ಪಿನ ಬೆಟಗೇರಿ ಜನತಾ ಪ್ಲಾಟ್,ಮುಗದ ಗ್ರಾಮದ ಪ್ಯಾಟಿ ಓಣಿ,

,ರಜತಗಿರಿ,ಗಾಂಧಿ ನಗರ,ಮಾಳಾಪುರದ ಮರಾಠಾ ಕಾಲೋನಿ,ರಾಜ್ ನಗರ,ಎಮ್ಮಿಕೇರಿ ಹತ್ತಿರ,ಕೊಪ್ಪದಕೇರಿ ಕರ್ನಾಟಕ ಬ್ಯಾಂಕ್ ಹತ್ತಿರ,ಎಮ್ ಬಿ ನಗರ,ಡಿಮ್ಹಾನ್ಸ್,ಸತ್ತೂರಿನ ವನಸಿರಿ ನಗರ,ಕಕಯ್ಯ ನಗರ,ಸೈದಾಪುರ,

ಕಬ್ಬೆನೂರ ಗ್ರಾಮದ ಗಾಂವಠಾಣಾ ಓಣಿ,ಕಲ್ಯಾಣ ನಗರ,ಯಾದವಾಡ ಗ್ರಾಮ,ಮತ್ತಿ ಪ್ಲಾಟ್,ದೊಡ್ಡನಾಯಕನಕೊಪ್ಪದ ಕೆಎಚ್ ಬಿ ಕಾಲೋನಿ,ಕಾಮನಕಟ್ಟಿ,ಶಿವಗಿರಿ, ಕುಂಬಾರ ಓಣಿ,

*ಹುಬ್ಬಳ್ಳಿ ತಾಲೂಕು*:ಕೊಟಗೊಂಡಹುಣಸಿ ಗ್ರಾಮ,ವಿದ್ಯಾನಗರ,ಪಾಲಿಕೊಪ್ಪ ಪ್ಲಾಟ್,ಕುಸುಗಲ್,ಉಣಕಲ್ ಸಿದ್ದೇಶ್ವರ ನಗರ,ಬ್ಯಾಹಟ್ಟಿ ಜಾಡಗೇರ ಓಣಿ,ಯಡ್ರಾವಿ ಓಣಿ,ನವನಗರದ ಹೆಸ್ಕಾಂ ಕಾರ್ಪೊರೇಟ್ ಆಫೀಸ್,

ಬಸವೇಶ್ವರ ನಗರ,ಸನ್ ಸಿಟಿ,ಕಾಳಿದಾಸ ನಗರ ಹತ್ತಿರ,ವೀರಾಪುರ ಓಣಿ ಹತ್ತಿರ,ಕೇಶ್ವಾಪೂರದ ಶಿರಡಿ ಹೇಮಂತ ನಗರ,ಮಧುರಾ ಕಾಲೋನಿ,

ಪ್ಯಾರಲ್ ಲೇಔಟ್,ಭೈರಿದೇವರಕೊಪ್ಪದ ಸದಾಶಿವ ನಗರ,ಕಿಮ್ಸ್ ಆಸ್ಪತ್ರೆಯ ಕ್ವಾರ್ಟರ್ಸ್,ಮಂಗಳ ಓಣಿ,ಭಂಡಿವಾಡದ ದೇಸಾಯಿ ಓಣಿ,

ವಿಆರ್ ಎಲ್ ವರೂರ,ಗೋಕುಲ ರಸ್ತೆ,ಆನಂದ ನಗರದ ಗುರುನಾಥ ನಗರ,ಘಂಟಿಕೇರಿ,ವಿದ್ಯಾನಗರ, ಹೊಸೂರ,ವಿಮಲೇಶ್ವರ ನಗರ,ಮಂಜುನಾಥ ನಗರ,ಎಪಿಎಮ್ ಸಿ ಬೃಂದಾವನ ಗಾರ್ಡನ್,

ರೇವಡಿಹಾಳ,ಉಣಕಲ್, ರೈಲ್ ನಗರ,ಕಿಮ್ಸ್ ಆಸ್ಪತ್ರೆ,ಉಳ್ಳಾಗಡ್ಡಿ ಓಣಿ ಹತ್ತಿರ,ಲಿಂಗರಾಜ ನಗರ,ಗೋಕುಲ ರಸ್ತೆಯ ರವಿ ನಗರ,ಶಿರೂರ ಪಾರ್ಕ್ ಅಕ್ಷಯ್ ಕಾಲೋನಿ,ಕಾರವಾರ ರಸ್ತೆ,

ಕಾಳಿದಾಸ ನಗರ,ವಿಶ್ವೇಶ್ವರ ನಗರ,ಹೊಸಗಬ್ಬೂರ, ದುರ್ಗದಬೈಲ್ ಪಾನ್ ಬಜಾರ್,ಇಂದಿರಾ ನಗರ, ಕೃಷ್ಣಾ ನಗರ,ಬೆಂಗೇರಿ,ಗದಗ ರಸ್ತೆ,

ನವೀನ ಪಾರ್ಕ್,ಲಕ್ಷ್ಮೀ ನಗರ,ಬಾನಿ ಓಣಿ,ನೂಲ್ವಿ ಗ್ರಾಮ,ಗೋಕುಲ ರಸ್ತೆಯ ಕುಮಾರ್‌‌ ಪಾರ್ಕ್,ಹಳೇ ಹುಬ್ಬಳ್ಳಿ,ರಾಜ್ ನಗರ,ಆದರ್ಶ ನಗರ,

*ಕಲಘಟಗಿ ತಾಲೂಕಿನ* : ಹುಣಸಿಕಟ್ಟಿ, ಮಿಶ್ರಿಕೋಟಿ, ದೇವಿಕೊಪ್ಪ,ಜೋಡಳ್ಳಿ,*ನವಲಗುಂದ ತಾಲೂಕಿನ*: ಶಿರೂರ ಗ್ರಾಮದ ಕುರಬಗೇರಿ ಓಣಿ,ಹಿರೇಮಠ ರೋಡ್,

*ಕುಂದಗೋಳ ತಾಲೂಕಿನ:* ಯರಗುಪ್ಪಿ ಕುರಬರ ಓಣಿ,ಕಮಡೊಳ್ಳಿ,ಗುಡಗೇರಿ ಪೊಲೀಸ್ ಹೆಡ್ ಕ್ವಾರ್ಟರ್ಸ್,ಹೈದರಾಲಿ ದರ್ಗಾ ಓಣಿ,ಗಾಂಧಿ ಸರ್ಕಲ್ ಸ್ಟೇಷನ್ ರಸ್ತೆ,

ಶೆರೆವಾಡ ಗ್ರಾಮದ ಬಸವೇಶ್ವರ ನಗರ,ಬೆಟ್ಟದೂರ ರಾಣಿ ಚೆನ್ನಮ್ಮ ಹಾಸ್ಟೆಲ್*ಅಣ್ಣಿಗೇರಿ ತಾಲೂಕಿನ :* ಅಣ್ಣಿಗೇರಿ ಗಣೇಶ ದೇವಾಲಯ, ಅಂಕ್ಲಿ ಓಣಿ,ಗಾಂಧಿ ನಗರ

ಹಾವೇರಿ ಜಿಲ್ಲೆಯ : ಬ್ಯಾಡಗಿ ತಾಲೂಕಿನ ತಿಂಕಾಪುರ,ರಾಣೆಬೆನ್ನೂರ,ಅಕ್ಲಿಪುರಗದಗ ಜಿಲ್ಲೆಯ : ದೇಸಾಯಿ ಕಾಲೋನಿ,ನರೇಗಲ್ಲ,ಕೊರ್ಲಹಳ್ಳಿ

ಕೊಪ್ಪಳ ಜಿಲ್ಲೆಯ: ಮುನಿರಾಬಾದ್,ಗಂಗಾವತಿ ತಾಲೂಕಿನ ಹಂಚಿನಾಳ,ಬಳ್ಳಾರಿ ಜಿಲ್ಲೆಯ : ಬಂಕ್ಲಿ,ಹೂವಿನಹಡಗಲಿ, ರಾಯಚೂರು ಜಿಲ್ಲೆಯ : ಸಿಂಧನೂರ

ಕಲಬುರ್ಗಿ ಜಿಲ್ಲೆಯ : ಕುವೆಂಪು ನಗರ, ಶಿವಮೊಗ್ಗ ಜಿಲ್ಲೆಯ : ಶಿಕಾರಿಪುರ ಹಿರೇಜಂಬೂರ, ಉತ್ತರ ಕನ್ನಡ ಜಿಲ್ಲೆಯ: ಮುಂಡವಾಡ ಎನ್ ಎಸ್ ಕೊಪ್ಪದಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *