ರಾಜ್ಯ

ಧಾರವಾಡದ ಚಿಕ್ಕಮಲ್ಲಿಗವಾಡ, ನರೇಂದ್ರ ಸೇರಿ ಹಲವು ಗ್ರಾಮ ಪಾಸಿಟಿವ್

 ಧಾರವಾಡ ಕೋವಿಡ್ 7651 ಪ್ರಕರಣಗಳು : 4841 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಭಾನುವಾರ  268 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 7651 ಕ್ಕೆ ಏರಿದೆ.

ಇದುವರೆಗೆ 4841 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2576 ಪ್ರಕರಣಗಳು ಸಕ್ರಿಯವಾಗಿವೆ.

36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 234 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಭಾನುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು*: ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಗುಲಗಂಜಿಕೊಪ್ಪ ಗ್ರಾಮ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಸ್ಕೂಲ್,ಸೈದಾಪುರ,ನಿಗದಿ ಗ್ರಾಮದ ಬೆನಕಪ್ಪನ ಓಣಿ,ಕೆಸಿ ಪಾರ್ಕ್ ಹತ್ತಿರ ಮುರುಘಾಮಠ ಹಾಸ್ಟೆಲ್,

ಶೀಲವಂತರ ಓಣಿ,ಮುಗದ ಗ್ರಾಮದ ಕುಂಬಾರ ಓಣಿ,ಎಪಿಎಮ್ ಸಿ,ಹೊಸಯಲ್ಲಾಪುರ ದೇಶಪಾಂಡೆ ಓಣಿ,ಉಪ್ಪಿನ ಬೆಟಗೇರಿ ಮಾರ್ಕೆಟ್ ರಸ್ತೆ,ನವಲೂರ,ಹಳಿಯಾಳ ನಾಕಾ,ಚಿಕ್ಕಮಲ್ಲಿಗವಾಡ ಗ್ರಾಮ,ನರೇಂದ್ರ ಗ್ರಾಮ ಗೊಪ್ಪನಕೊಪ್ಪ,ಕಿಲೆ ಜಿಲ್ಲಾ ಆಸ್ಪತ್ರೆ,

ಸಪ್ತಾಪೂರ,ಹನುಮಂತ ನಗರ,ಮನಗುಂಡಿ,ಎಮ್ಮಿಕೇರಿ ಮಹಿಷಿ ರಸ್ತೆ,ಟೋಲನಾಕಾ ಹತ್ತಿರ,ಲಕ್ಷ್ಮೀ ನಗರ,ಮಾಳಮಡ್ಡಿ,ಕಮಲಾಪುರ, ಸಾಧನಕೇರಿ,ಬಸವ ನಗರ,ಗಾಂಧಿ ನಗರ,

ಸುವರ್ಣ ಪೆಟ್ರೋಲ್ ಬಂಕ್, ಯುಬಿ ಹಿಲ್ ಕುಲಕರ್ಣಿ ಕಂಪೌಡ್,ಚೈತನ್ಯ ನಗರ,ಮುರುಘಾಮಠ ಮಟ್ಟಿ ಪ್ಲಾಟ್,ಮಹೇಂದ್ರಕರ್ ಚಾಳ್,ಹಳಿಯಾಳ ರಸ್ತೆ ಹತ್ತಿರ,ಬಾರಾಕೋಟ್ರಿ ಮಿಚಿಗನ್ ಲೇಔಟ್,ಓಂ ನಗರ,

ಶಾಂತಾ ನಗರ,ಸಂಪಗಿರಿ ನಗರ,ತೇಜಸ್ವಿ ನಗರ,ಜಾಂಬವಂತ ನಗರ,ವಿಜಯ ರಸ್ತೆ, ಕೋರ್ಟ್ ರಸ್ತೆ ಬೃಂದಾವನ ಹಾಸ್ಟೆಲ್,ಮಂಗಳಮಟ್ಟಿ,ಚರಂತಿಮಠ ಗಾರ್ಡನ್,ಮುಗದ ಗ್ರಾಮ.

*ಹುಬ್ಬಳ್ಳಿ ತಾಲೂಕು*: ಗದಗ ರಸ್ತೆಯ ಬೃಂದಾವನ ಕಾಲೋನಿ,ಮಲ್ಲಿಕಾರ್ಜುನ ನಗರ,ನೇಕಾರ ನಗರ,ನವ ಅಯೋಧ್ಯಾ ನಗರ,ಭೈರಿದೇವರಕೊಪ್ಪದ ಮಲ್ಲಿಕಾರ್ಜುನ ನಗರ,ಕೇಶ್ವಾಪೂರದ ಭುವನೇಶ್ವರ ನಗರ,

ಪ್ರಕಾಶ್ ಕಾಲೋನಿ,ಗೋಕುಲ ರಸ್ತೆಯ ವಿವೇಕಾನಂದ ನಗರ,ಶಕ್ತಿ ನಗರ,ರೈಲ್ವೆ ಸುರಕ್ಷಾ ದಳ ಹತ್ತಿರ,ಪೆಸಿಫಿಕ್ ಪ್ರೆಸ್ಟೀಜ್ ಅರಿಹಂತ ನಗರ,ಲಿಬರ್ಟಿ ಕಾಂಪ್ಲೆಕ್ಸ್,ನೆಹರು ನಗರ ಹತ್ತಿರ,ರೈಲ್ ನಗರ,ವಿದ್ಯಾನಗರ,

ನವನಗರದ ಕರ್ನಾಟಕ ಸರ್ಕಲ್,ಶಿವಾನಂದ ನಗರ,ಕುಸುಗಲ್ ರಸ್ತೆ,ನೂಲ್ವಿ ಗ್ರಾಮದ ಗಂಗಾಧರ ನಗರ,ಹಳೇ ಹುಬ್ಬಳ್ಳಿ ಆನಂದ ನಗರ,ಹೊರಕೇರಿ ಓಣಿ,ಅದರಗುಂಚಿಯ ಪೂಜಾರಿ ಪ್ಲಾಟ್,ಮೆಣಸಿನಕಾಯಿ ಓಣಿ,

ಸುಳ್ಳ ಗ್ರಾಮದ ಕಮಲೇಶ್ವರ್ ಗುಡಿ ಓಣಿ,ದೇವರ ಹುಬ್ಬಳ್ಳಿ ಹತ್ತಿರ, ಕ್ರಿಶ್ಚಿಯನ್ ಕಾಲೋನಿ, ಗಬ್ಬೂರಿನಬಸವ ನಗರ ಹತ್ತಿರ,ಮ್ಯಾದಾರ ಓಣಿ ಸರ್ಕಲ್ ಹತ್ತಿರ,ಗದಗ ರಸ್ತೆ,ದಯಾನಂದ ಕಾಲೋನಿ,ಮಂಗಳವಾರಪೇಟೆ ಮಾರುತಿ ಗಲ್ಲಿ,

ಗೋಕುಲ ಅಂಬೇಡ್ಕರ್ ನಗರ,ಅಮರಗೋಳ ಹತ್ತಿರ,ಲಿಂಗರಾಜ ನಗರ,ದೇಸಾಯಿ ಓಣಿ ದುರ್ಗಾ ಟೆಂಪಲ್,,ಪೊಲೀಸ್ ಹೆಡ್ ಕ್ವಾರ್ಟರ್ಸ್, ಬಿಡನಾಳ ಸೋನಿಯಾ ಗಾಂಧಿ ನಗರ,ಗುರುದೇವ ನಗರ ಹತ್ತಿರ,ಕ್ಯಾನ್ಸರ್ ಆಸ್ಪತ್ರೆ,

ಸುಭಾಷ್ ನಗರ,ತಾಜ ನಗರ,ಹಳೇ ಹುಬ್ಬಳ್ಳಿಯ ಗಿರಿಯಾಳ ರಸ್ತೆ,ಸಿಬಿಟಿ ಹತ್ತಿರ,ಅಮರಗೋಳ ಪಾರ್ಕ್,ನೇತಾಜಿ ಕಾಲೋನಿಯ ನೇಕಾರ ನಗರ ಹತ್ತಿರ,ಅಧ್ಯಾಪಕ ನಗರದ ವಿಶ್ವನಾಥ ಕಲ್ಯಾಣ ಮಂಟಪ ಹತ್ತಿರ,

ಕಾರವಾರ ರಸ್ತೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್,ಶಾಂತಿ ನಗರ,ಕಿಮ್ಸ್ ಕ್ವಾರ್ಟರ್ಸ್,ಆಸ್ಪತ್ರೆ,ಸುಶ್ರೂತ ಆಸ್ಪತ್ರೆ,ಕ್ಯಾನ್ಸರ್ ಆಸ್ಪತ್ರೆ,ಹೊಸೂರಿನ ಸುಣ್ಣದಭಟ್ಟಿ ಹತ್ತಿರ,ಗೋಕುಲ ರಸ್ತೆಯ ಲಕ್ಷ್ಮೀ ನಗರ ಹತ್ತಿರ ರವಿ ನಗರ,

ಮಂಟೂರ ರಸ್ತೆ,ಜಾಡಗೇರ ಓಣಿ,ಉಣಕಲ್ ಸಾಯಿ ನಗರ,ಹಂಚಿನಾಳ, ಸುಚಿರಾಯು  ಆಸ್ಪತ್ರೆ,ಗದಗ ರಸ್ತೆಯ ಬೊರಕಾ ರಸ್ತೆ,ಭಂಡಿವಾಡ,ಚೇತನಾ ಕಾಲೋನಿ,ಕಾರುಣ್ಯ ಕಾಲೋನಿ,ರೈಲ್ವೆ ಕಾಲೋನಿ,

ಗಾಯತ್ರಿ ಕಾಲೋನಿ,ಮಲ್ಲಿಕಾರ್ಜುನ ನಗರ,ಉಣಕಲ್ ಸಿದ್ದೇಶ್ವರ ನಗರ,ರಾಯನಾಳ,ವಿಠ್ಠಲಪುರ,ಗುರದೇವ ನಗರ,ಉಣಕಲ್ ಯಲ್ಲಮ್ಮನ ಟೆಂಪಲ್ ಹತ್ತಿರ,ಹೆಗ್ಗೆರಿ ದೇವರಾಜ ನಗರ,ಗದಗ ರಸ್ತೆಯ ಕಾನ್ಯಾ ನಗರ,

ವಿದ್ಯಾನಗರದ ಲಕ್ಷ್ಮೀ ಟೆಂಪಲ್,ಮಂಟೂರ ರಸ್ತೆ, *ಕಲಘಟಗಿ ತಾಲೂಕಿನ*: ,ಮಿಶ್ರಿಕೋಟಿ ಗ್ರಾಮ,ದುಮ್ಮವಾಡ ಕೆಂಪಗೇರಿ ಓಣಿ,ಸಿದ್ಧಾರೂಡ ಮಠ,

*ನವಲಗುಂದ ತಾಲೂಕಿನ* : ಕುರಬರ ಓಣಿ,ಬಲ್ಲರವಾಡ,ಅರೇಕುರಹಟ್ಟಿ,ಕಲ್ಲೂರ ದಂಡಿನ ಓಣಿ,ಕಾಲವಾಡ,ಹಳೆಬೆನಕಪೂರ.

*ಕುಂದಗೋಳ ತಾಲೂಕಿನ:* ಶೆರೆವಾಡ ಗುಡಿ ಓಣಿ,ಹಂಚಿನಾಳ ಗ್ರಾಮದ ಬಸವೇಶ್ವರ ಟೆಂಪಲ್ ಹತ್ತಿರ,ಕೂಬಿಹಾಳ,ರೊಟ್ಟಿಗವಾಡದ ವೀರಭದ್ರೇಶ್ವರ ಗುಡಿ ಹತ್ತಿರ,ಸಂಶಿ ಗ್ರಾಮದ ಗೌಡರ್ ಓಣಿ,ಹನುಮಾನ್ ಟೆಂಪಲ್,ಬಸ್ ನಿಲ್ದಾಣ,ಕೊಡ್ಲಿವಾಡ,ಕಮಡೊಳ್ಳಿ,

*ಅಣ್ಣಿಗೇರಿ ತಾಲೂಕಿನ* ಮಣಕವಾಡ, ಶಿಶ್ವಿನಹಳ್ಳಿ, ಗದಗ ಜಿಲ್ಲೆಯ : ರೋಣ ತಾಲೂಕ ಜಕ್ಕಲಿ,ಬಾಗಲಕೋಟ ಜಿಲ್ಲೆಯ ಹುನಗುಂದ, ಬೆಳಗಾವಿ ಜಿಲ್ಲೆಯ: ಸವದತ್ತಿ,

ಹಾವೇರಿ ಜಿಲ್ಲೆಯ: ಹಾನಗಲ್ ತಾಲೂಕಿನ ಹೊಸೂರ,ಯಾಲಕ್ಕಿ ಓಣಿ,ಸವಣೂರು,ಬ್ಯಾಡಗಿ ಹಿರೇಹಳ್ಳಿ, ಉತ್ತರ ಕನ್ನಡ ಜಿಲ್ಲೆಯ : ಮುಂಡಗೋಡ ಚೌಡಿಹಾಳದಲ್ಲಿ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *