ರಾಜ್ಯ

ಧಾರವಾಡದಲ್ಲಿ ಮಂಗಳವಾರ 10 ಸಾವು, 279 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತೆ ಹೊಸದಾಗಿ  279 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 8134ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರವೂ 10 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರ ಸಂಖ್ಯೆ 249ಕ್ಕೆ ಏರಿದಂತಾಗಿದೆ. 

ಮಂಗಳವಾರ ಜಿಲ್ಲೆಯಲ್ಲಿ 351 ಜನ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಈವರೆಗೆ 5365ಜನರು ಬಿಡುಗಡೆಗೊಂಡತಾಗಿದೆ. ಇನ್ನೂ 2520 ಸಕ್ರಿಯ ಕರೋನಾ ಸೋಂಕಿತರು  ಜಿಲ್ಲೆಯಲ್ಲಿದ್ದಾರೆ  ಎಂದು ವಿವರಿಸಿದೆ.

ಇದಲ್ಲದೆ, ಇನ್ನೂ 36 ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಲಾಗಿದೆ.

ಜಿಲ್ಲೆಯಲ್ಲಿ  ಮಂಗಳವಾರ ಹತ್ತು ಜನರು ಚಿಕಿತ್ಸೆ ಫಲಿಸದೆ ಜಿಲ್ಲೆಯ ವಿವಿಧ ನಿಯೋಜಿತ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ವಿವರಿಸಿದೆ.

 ಮಂಗಳವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು*: ಬೇಲೂರ ಗ್ರಾಮ,ಮೆಹಬೂಬ ನಗರ, ಹೆಬ್ಬಳ್ಳಿ ಅಗಸಿ ಓಣಿ, ವಿದ್ಯಾಗಿರಿ, ಇಟಿಗಟ್ಟಿ ಗ್ರಾಮ, ಚಿಕ್ಕಮಲ್ಲಿಗವಾಡ ಬಸ್ ಸ್ಟ್ಯಾಂಡ್ ಹತ್ತಿರ, ಸಪ್ತಾಪುರ, ಮಾಳಮಡ್ಡಿ ಕಲ್ಲಾಪುರ ಕಂಪೌಂಡ್,ಮಹಿಷಿ ರಸ್ತೆ,

ಶಿವಗಿರಿ, ಸವದತ್ತಿ ರಸ್ತೆಯ ಶಿವಗಂಗಾ ನಗರ, ಸೈದಾಪುರ ಕಲ್ಮೇಶ್ವರ ಗುಡಿ ಹತ್ತಿರ, ತಡಕೋಡ ತಿಮ್ಮಾಪುರ ಓಣಿ, ಪೊಲೀಸ್ ಕ್ವಾಟರ್ಸ್,   ಸತ್ತೂರಿನ ಎಸ್‍ಡಿಎಮ್ ಆಸ್ಪತ್ರೆ, ಬಸವೇಶ್ವರ ನಗರ,  ಶ್ರೀಪಾದ ನಗರ, ಗರಗ ಗ್ರಾಮ,

ಮದಿಹಾಳ ಎಸ್‍ಬಿಐ ಕಾಲೋನಿ, ಜಯನಗರ, ಸಂಗೊಳ್ಳಿ ರಾಯಣ್ಣ ನಗರ,  ನೆಹರು ನಗರ, ಕುರುಬಗಟ್ಟಿ ನಡಕಿನ ಓಣಿ, ಗಾಂಧಿ ನಗರ, ಯಾದವಾಡ ಗ್ರಾಮ, ಮಾಳಾಪುರ  ಶರೇವಾಡ ಓಣಿ, ಹೈಕೋರ್ಟ ಕ್ವಾಟರ್ಸ್,

ರಾಯಾಪುರ, ಸೋಮಾಪುರ, ಕಮಲಾಪುರ, ಮರಾಠ ಕಾಲೋನಿ, ಸತ್ತೂರ ವನಸಿರಿ ನಗರ,ಕೆಸಿಸಿ ಬ್ಯಾಂಕ್ ರಸ್ತೆ, ,ಬನಶಂಕರಿ ನಗರ, ಕೆಲಗೇರಿ ಹತ್ತಿರ, ಹೆಬ್ಬಳ್ಳಿಯ ರವಿವಾರಪೇಟೆ,ದೇಶಪಾಂಡೆ ಗಲ್ಲಿ, ಮದಾರಮಡ್ಡಿ ಆದರ್ಶ ನಗರ,

ರೇಣುಕಾ ನಗರ, ಕಣವಿಹೊನ್ನಾಪುರ,ಅಮ್ಮಿನಭಾವಿ,ನರೇಂದ್ರ ಗ್ರಾಮ, ಜನ್ನತ್ ನಗರ,ನವಲೂರ,ಶಿವಳ್ಳಿ ಗ್ರಾಮ,ಶಿರಡಿ ನಗರ, ಗುಲಗಂಜಿಕೊಪ್ಪ, ಕೋಟೂರ,ಹತ್ತಿಕೊಳ್ಳದ ದಾನು ನಗರ,ಸಾರಸ್ವತಪುರ,ಗಾಂಧಿ ಚೌಕ್,ಮನಗುಂಡಿ.

*ಹುಬ್ಬಳ್ಳಿ ತಾಲೂಕು*: ಕುಸುಗಲ್ ರಸ್ತೆಯ ಮಧುರಾ ಕಾಲೋನಿ,ನವೀನ್ ಪಾರ್ಕ್,ಸಾತ್ವಿಕ್ ಪಾರ್ಕ್, ಸಂತೋಷ ನಗರ, ಕುಸುಗಲ್ ಗ್ರಾಮ, ಕುಲಕರ್ಣಿ ಓಣಿ, ಗೋಕುಲ ರಸ್ತೆಯ ಅಕ್ಷಯ ಪಾರ್ಕ್,  ವೆಂಕಟೇಶ್ವರ ನಗರ, ರವಿ ನಗರ, 

ಶಕ್ತಿ ನಗರ,ಸಂಗಮೇಶ್ವರ ಗುಡಿ ಓಣಿ,ಜವಳಿ ಗಾಡರ್ನ್, ರೈಲ್ವೆ ನಿಲ್ದಾಣ ಹತ್ತಿರ ಜನತಾ ಪ್ಲಾಟ್, ಬಾನಿ ಓಣಿ, ಯಲ್ಲಾಪುರ ಓಣಿ, ಕೇಶ್ವಾಪುರದ ಲಕ್ಷ್ಮಿ ಪಾರ್ಕ, ಕಾಡಸಿದ್ದೇಶ್ವರ ಕಾಲೋನಿ, ಗೋಪನಕೊಪ್ಪ ಗೊಲ್ಡನ್ ಕಾಲೋನಿ,

ಗಾಯಿತ್ರಿ ಓಣಿ,   ಉಣಕಲ್, ರೈಲ್ವೆ ಆಸ್ಪತ್ರೆ, ಅಕ್ಷಯ ಕಾಲೋನಿ, ಬೆಂಗೇರಿ, ವಿನಾಯಕ ಕಾಲೋನಿ, ಆರ್.ಬಿ. ಪಾಟೀಲ ಆಸ್ಪತ್ರೆ,  ಬಾಳಗಿ ಲೇಔಟ್, ವಿದ್ಯಾನಗರ, ಗಿರಿಯಾಲ  ಬಸವನಗುಡಿ ಹತ್ತಿರ, ರೈಲ್ ನಗರ, ಸಿದ್ದೇಶ್ವರ ನಗರ,

ರೈಲ್ವೆ ಕೋಚ್ ಪ್ಲಾಟ್ ಫಾರಂ, ರೈಲ್ವೆ ಸುರಕ್ಷಾ ದಳ,  ನವನಗರದ ಶಾಂತಾ ನಗರ,  ಬೆಂಡಿಗೇರಿ ಪೊಲೀಸ್ ಠಾಣೆ, ಗಣೇಶ ಪೇಟ, ಹೆಗ್ಗೇರಿ , ಭೈರಿದೇವರಕೊಪ್ಪ ಚೇತನಾ ಕಾಲೋನಿ, ನಾಗಾರ್ಜುನ ಎನಕ್ಲೇವ್ಸ್ ಎದುರು ಜೈನ್ ದೇವಾಲಯ ಹತ್ತಿರ,

ಈಶ್ವರ ನಗರ ಗಣೇಶ ಕಾಲೋನಿ, ಲಿಂಗರಾಜ ನಗರ, ನೂಲ್ವಿ ಹೊಸ ಓಣಿ, ಉಣಕಲ್ ಆರ್ ಎನ್ ಎಸ್ ಮೋಟರ್ಸ್, ಗಿರಣಿಚಾಳ, ಶಿರಡಿ ನಗರ, ಸೆಂಟ್ರಲ್ ಲೇಔಟ್, ಹನುಮಂತ ನಗರ, ತತ್ವದರ್ಶ ಆಸ್ಪತ್ರೆ, ಮಹಾಲಿಂಗೇಶ್ವರ ನಗರ,

ಶರೇವಾಡದ ಕುರಬರ ಓಣಿ, ನೇಕಾರ ನಗರ,ಬ್ಯಾಂಕರ್ಸ್ ಕಾಲೋನಿ,ಕಾನ್ಯಾ ನಗರ, ಮೊರಾರ್ಜಿ ನಗರ, ಸಾಯಿ ನಗರದ ಚೆನ್ನಮ್ಮಾ ಕಾಲೋನಿ,ಕುಮಾರವ್ಯಾಸ ನಗರ,ಸೆಟ್ಲಮೆಂಟ್ ಗಂಗಾಧರ ನಗರ,ವಿನೋಬಾ ನಗರ,

ಚೇತನ ಕಾಲೋನಿ,ಬೆಂಗೇರಿ ಕಾಲೋನಿ,ಅಗಡಿ,ಕಾರವಾರ ರಸ್ತೆಯ ಪೊಲೀಸ್ ಕ್ವಾಟರ್ಸ್,ಆನಂದ ನಗರ,ಗೋಕುಲ ರಸ್ತೆಯ ಜೆಪಿ ನಗರ ಹತ್ತಿರ,ಶಾಂತಿ ಕಾಲೋನಿ,ಕಿಮ್ಸ್ ಆಸ್ಪತ್ರೆ ಕ್ವಾಟರ್ಸ್,ಮಂಟೂರ,

ಸದರ ಸೋಫಾ,ಹೊಸಗಬ್ಬೂರ,ಬೆಂಗೇರಿಯ ವೆಂಕಟೇಶ್ವರ ಕಾಲೋನಿ, ಜೆಕೆ ಸ್ಕೂಲ್ ಹತ್ತಿರ,ಅರಳಿಕಟ್ಟಿಯ ಹಂಬಿ ಓಣಿ,ನಂದಿನಿ ನಗರ.ಇಂಗಳಹಳ್ಳಿ ಹಳೇ ಪ್ಲಾಟ್

*ಕಲಘಟಗಿತಾಲೂಕಿನ*: ಮಿಶ್ರಿಕೋಟಿ,ರಾಮನಾಳ,ಶೀಗಿಗಟ್ಟಿ ತಾಂಡ, ತುಮರಿಕೊಪ್ಪ,ಬಗಡಗೇರಿ,ಡೊಂಬರಿಕೊಪ್ಪ,

*ಕುಂದಗೋಳ ತಾಲೂಕಿನ* : ರೇವಣಸಿದ್ದೇಶ್ವರ ಪಾರ್ಕ, ಕಳ್ಳಿಯವರ ಪ್ಲಾಟ್, ಬೆಂಡಿಗೇರಿ ಓಣಿ ,ಬರದ್ವಾಡ,ಗೌಡರ ಓಣಿ, ಕೊಡ್ಲಿವಾಡ ಗ್ರಾಮ, 

ಹೀರೆಹರಕುಣಿ ತಳಗೇರಿ ಓಣಿ, ,ಹೊಸಳ್ಳಿ ಜನತಾ ಪ್ಲಾಟ್,ಮಲಾಲಿ ಅಂಬಾ ಓಣಿ, ಸಂಶಿ ಗೋಕಾವಿ ಓಣಿ,ನೇತಾಜಿ ಸರ್ಕಲ್,ಯರೆಬೂದಿಹಾಳ ಯಲಗೇರಿ ಓಣಿ,ಕಾಳಿದಾಸ ನಗರ,

*ನವಲಗುಂದ ತಾಲೂಕಿನ* : ಅಂಬೇಡ್ಕರ್ ಓಣಿ, ನವಲಗುಂದ ಡಿಪೋ, ನವಲಗುಂದ ಓಣಿ, ಹಳ್ಳದ ಓಣಿ, ಹೊರಕೇರಿ ಓಣಿ, ಇಬ್ರಾಹಿಂಪುರ, ಬೆಳವಟಗಿ, ದಾಟನಾಳದ ತಳವಾರ ಓಣಿ, ಕೊಂಗವಾಡ ಗಾಂಧಿ ಚೌಕ್

, ಶಲವಡಿಯ ನೀರಾವರಿ ಕಾಲೋನಿ ಓಣಿ, ಯಮನೂರು, ಅರೇಹಟ್ಟಿ, ಗೊಬ್ಬರಗುಂಪಿ, *ಅಣ್ಣಿಗೇರಿ:*  ಸಮಗಾರ ಓಣಿ, ಕುರಹಟ್ಟಿ ಭೂಸನೂರ ಮಠ, ಗಣೇಶ ನಗರ, ಸಣ್ಣಕೇರಿ ಓಣಿ, ಮೇಟಿ ಪ್ಲಾಟ್,

ಅಂಬಿಕಾ ನಗರ, ಎಪಿಎಂಸಿ ಹತ್ತಿರ, ಉದಯ ನಗರ, ಹೊಸಪೇಟೆ ಓಣಿ,ಕೇರಿ ಓಣಿ,ಹೊರಕೇರಿ ಓಣಿ,ಅಮೃತ ನಗರ,ಮುಂಡರಗಿ ಓಣಿ,ರಾಜರಾಜೇಶ್ವರಿ ನಗರ,ಮುರದಖಾನ್ ಓಣಿ,ಬಂಗಾರಪ್ಪ ನಗರ

ಬೆಳಗಾವಿ ಜಿಲ್ಲೆಯ : ಕಿತ್ತೂರ ತಾಲೂಕಿನ ಬೈಲೂರು ಗ್ರಾಮ,ಹಾವೇರಿ ಜಿಲ್ಲೆಯ: ಶಿಗ್ಗಾಂವ್ ತಾಲೂಕಿನ ಬನ್ನೂರು,ಸವಣೂರ ಉಪ್ಪಾರ ಓಣಿ, ಕರ್ಜಗಿ ಗ್ರಾಮ, ರಾಣೇಬೆನ್ನೂರು ತಾಲೂಕಿನ ಸುಣಗಾರ ಓಣಿ, 

ಬಾಗಕೋಟಿ ಜಿಲ್ಲೆಯ : ಮಹಾಲಿಂಗಪುರ,  ಕೊಪ್ಪಳ ಜಿಲ್ಲೆಯ: ಹುಡ್ಕೋ ಕಾಲೋನಿ,  ಗದಗ ಜಿಲ್ಲೆಯ: ಬೆಟಗೇರಿ,ಲಕ್ಷ್ಮೇಶ್ವರ, ಉತ್ತರ ಕನ್ನಡ ಜಿಲ್ಲೆಯ : ಹಳಿಯಾಳ ಅವಗಿ, ಅಂಕೋಲ ಮೆಡಿಕಲ್ ಸೆಂಟರ್ ಕಾಲೇಜು ರಸ್ತೆಯಲ್ಲಿ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *