ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಗುರುವಾರ 47 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ 47  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಪಿ- 10805 ಸಂಪರ್ಕದಿಂದ ಡಿಡಬ್ಲ್ಯೂಡಿ 381-ಪಿ- 16913 ಸೋಂಕಿತ 38 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 382-ಪಿ- 16914 ಸೋಂಕಿತ 18 ವರ್ಷದ ಬಾಲಕಿ, 384-ಪಿ- 16916 ಸೋಂಕಿತ 23 ವರ್ಷದ ಯುವಕ,

ಡಿಡಬ್ಲ್ಯೂಡಿ 385-ಪಿ- 16917 ಸೋಂಕಿತ 22 ವರ್ಷದ ಯುವತಿ,  ಡಿಡಬ್ಲ್ಯೂಡಿ 386-ಪಿ- 16918 ಸೋಂಕಿತ 26 ವರ್ಷದ ಯುವಕನಿಗೆ ಪಿ-10805, ಡಿಡಬ್ಲ್ಯೂಡಿ 388-ಪಿ- 16920 ಸೋಂಕಿತ 45 ವರ್ಷದ ಮಹಿಳೆ, ಡಿಡಬ್ಲ್ಯೂಡಿ-390-ಪಿ 16922 28 ವರ್ಷದ ಯುವತಿ, ಡಿಡಬ್ಲ್ಯೂಡಿ-392-ಪಿ 16924, 31ವರ್ಷದ ಯುವಕನಿಗೆಹರಡಿದೆ.



ನೆಗಡಿ, ಕೆಮ್ಮು, ಜ್ವರ : ಡಿಡಬ್ಲ್ಯೂಡಿ 383-ಪಿ- 16915 ಸೋಂಕಿತ 38 ವರ್ಷದ ಮಹಿಳೆ, ಡಿಡಬ್ಲ್ಯೂಡಿ ಸಂಪರ್ಕ, ಡಿಡಬ್ಲ್ಯೂಡಿ 387-ಪಿ- 16919 ಸೋಂಕಿತ 49 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 395-ಪಿ- 16927 ಸೋಂಕಿತ 38 ವರ್ಷದ ವ್ಯಕ್ತಿ,

ಡಿಡಬ್ಲ್ಯೂಡಿ 401-ಪಿ- 16933 ಸೋಂಕಿತ 29 ವರ್ಷದ ಯುವಕ, ಡಿಡಬ್ಲ್ಯೂಡಿ 404-ಪಿ- 16936 ಸೋಂಕಿತ 73 ವರ್ಷದ ವೃದ್ದ, ಡಿಡಬ್ಲ್ಯೂಡಿ 405-ಪಿ- 16937 ಸೋಂಕಿತ 20 ವರ್ಷದ ಯುವಕ, ಡಿಡಬ್ಲ್ಯೂಡಿ 406-ಪಿ-16938 ಸೋಂಕಿತ 11 ವರ್ಷದ ಬಾಲಕ,

ಡಿಡಬ್ಲ್ಯೂಡಿ 407-ಪಿ- 16939 ಸೋಂಕಿತ 37 ವರ್ಷದ ಮಹಿಳೆ, ಡಿಡಬ್ಲ್ಯೂಡಿ 408-ಪಿ- 16940 ಸೋಂಕಿತ 42 ವರ್ಷದ ಮಹಿಳೆ, ಡಿಡಬ್ಲ್ಯೂಡಿ 409-ಪಿ- 16941 ಸೋಂಕಿತ 30 ವರ್ಷದ ಯುವಕ, ಡಿಡಬ್ಲ್ಯೂಡಿ 410-ಪಿ- 16942 ಸೋಂಕಿತ 18 ವರ್ಷದ ಬಾಲಕ,



ಡಿಡಬ್ಲ್ಯೂಡಿ 411-ಪಿ- 16943 ಸೋಂಕಿತ 20 ವರ್ಷದ ಯುವತಿ, ಡಿಡಬ್ಲ್ಯೂಡಿ 412-ಪಿ- 16944 ಸೋಂಕಿತ 55 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 413-ಪಿ- 16945 ಸೋಂಕಿತ 17 ವರ್ಷದ ಬಾಲಕ, ಡಿಡಬ್ಲ್ಯೂಡಿ 414 ಪಿ- 16946 ಸೋಂಕಿತ 41 ವರ್ಷದ ವ್ಯಕ್ತಿ,

ಡಿಡಬ್ಲ್ಯೂಡಿ 417-ಪಿ- 16949 ಸೋಂಕಿತ 43 ವರ್ಷದ ಯುವಕ, ಡಿಡಬ್ಲ್ಯೂಡಿ 418-ಪಿ- 16950 ಸೋಂಕಿತ 28 ವರ್ಷದ ಯುವತಿ, ಡಿಡಬ್ಲ್ಯೂಡಿ 422- ಪಿ- 16954 ಸೋಂಕಿತ 66 ವರ್ಷದ ವೃದ್ದೆ, ಡಿಡಬ್ಲ್ಯೂಡಿ 425-ಪಿ- 16957 ಸೋಂಕಿತ 47 ವರ್ಷದ ಮಹಿಳೆ.

ಪತ್ತೆಯಾಗದ ಸಂಪರ್ಕ : ಡಿಡಬ್ಲ್ಯೂಡಿ 419-ಪಿ- 16951 ಸೋಂಕಿತ 25 ವರ್ಷದ ಯುವಕ, ಡಿಡಬ್ಲ್ಯೂಡಿ 420-ಪಿ- 16952 ಸೋಂಕಿತ 24 ವರ್ಷದ ಯುವತಿ, ಡಿಡಬ್ಲ್ಯೂಡಿ 421-ಪಿ- 16953 ಸೋಂಕಿತ 60 ವರ್ಷದ ವೃದ್ದ,



ಡಿಡಬ್ಲ್ಯೂಡಿ 423-ಪಿ- 16955 ಸೋಂಕಿತ 56 ವರ್ಷದ ಮಹಿಳೆ, ಡಿಡಬ್ಲ್ಯೂಡಿ 424-ಪಿ- 16956 ಸೋಂಕಿತ 60 ವರ್ಷದ ವೃದ್ದ, ಡಿಡಬ್ಲ್ಯೂಡಿ 426-ಪಿ- 16958 ಸೋಂಕಿತ 52 ವರ್ಷದ ವ್ಯಕ್ತಿ,

ಸಂಪರ್ಕದಿಂದ ಕರೋನಾ : ಡಿಡಬ್ಲ್ಯೂಡಿ 391-ಪಿ-16923 ಸೋಂಕಿತ 20 ವರ್ಷದ ಯುವತಿ, ಡಿಡಬ್ಲ್ಯೂಡಿ 393-ಪಿ-16925 ಸೋಂಕಿತ 48 ವರ್ಷದ ಮಹಿಳೆ, ಡಿಡಬ್ಲ್ಯೂಡಿ 415-ಪಿ-16947 ಸೋಂಕಿತ 30 ವರ್ಷದ ಯುವಕ ಇವರೆಲ್ಲರಿಗೆ 12135 ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 391-ಪಿ-16923 ಸೋಂಕಿತ 20 ವರ್ಷದ ಯುವತಿ, ಡಿಡಬ್ಲ್ಯೂಡಿ 394-ಪಿ-16926 ಸೋಂಕಿತ 45 ವರ್ಷದ ಮಹಿಳೆ, ಡಿಡಬ್ಲ್ಯೂಡಿ 396-ಪಿ-16928 ಸೋಂಕಿತ 28 ವರ್ಷದ ಯುವಕ,



ಡಿಡಬ್ಲ್ಯೂಡಿ 398-ಪಿ-16930 ಸೋಂಕಿತ 3 ವರ್ಷದ ಬಾಲಕಿ, ಡಿಡಬ್ಲ್ಯೂಡಿ 400-ಪಿ-16932 ಸೋಂಕಿತ 10 ವರ್ಷದ ಬಾಲಕಿ, ಡಿಡಬ್ಲ್ಯೂಡಿ 402-ಪಿ-16934 ಸೋಂಕಿತ 35 ವರ್ಷದ ಯುವಕ ಇವರೆಲ್ಲರಿಗೂ ಪಿ-9792 ಸಂಪರ್ಕದಿಂದಕರೋನಾ ಹರಡಿದೆ.

ಡಿಡಬ್ಲ್ಯೂಡಿ 389-ಪಿ-16921 ಸೋಂಕಿತ 43 ವರ್ಷದ ಮಹಿಳೆಗೆ ಪಿ-13475 ಸಂಪರ್ಕದಿಂದ ಬಂದಿದೆ. ಡಿಡಬ್ಲ್ಯೂಡಿ 397 -ಪಿ-16929 ಸೋಂಕಿತ 31 ವರ್ಷದ ಯುವತಿ,  ಡಿಡಬ್ಲ್ಯೂಡಿ 399-ಪಿ-16931 ಸೋಂಕಿತ 47 ವರ್ಷದ ಮಹಿಳೆಗೆ ಪಿ-10818 ಸಂಪರ್ಕದಿಂದ ಕರೋನಾ ಹರಡಿದೆ.



 ಡಿಡಬ್ಲ್ಯೂಡಿ 403-ಪಿ-16935 ಸೋಂಕಿತ 34 ವರ್ಷದ ಯುವಕನಿಗೆ ಪಿ-14524 ಸಂಪರ್ಕದಿಂದ ಕರೋನಾ ವ್ಯಾಪಿಸಿದೆ. ಸಾರಿ ಕೇಸ್ : ಡಿಡಬ್ಲ್ಯೂಡಿ 427-ಪಿ-16959 ಸೋಂಕಿತ 35 ವರ್ಷದ ಯುವಕ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾನೆ. 

ಅಂತರ್ ಜಿಲ್ಲಾ ಪ್ರಯಾಣ : ಡಿಡಬ್ಲ್ಯೂಡಿ 416 ಪಿ-16948 ಸೋಂಕಿತ 38 ವರ್ಷದ ಮಹಿಳೆ ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸಿದ್ದರು. ಇವರಿಗೆ ಕರೋನಾ ಹರಡಿದೆ.

ಆ ಮೂಲಕ ಜಿಲ್ಲೆಯ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಇನ್ನೂ 8 ಜನ ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *