follow/like: facebook.com/prajakirannews
ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ 8 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಡಿಡಬ್ಲ್ಯೂಡಿ 164-ಪಿ-7538ನ ಸೋಂಕಿತ 55 ನೇ ವರ್ಷದ ಪುರುಷ ಪಿ-6222 ನ ಸೋಂಕಿತ ಮೊರಬ ಗ್ರಾಮದ ಮೃತ ವೃದ್ದನ ಸಂಪರ್ಕದಿಂದ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 165-ಪಿ-7539 ನ ಸೋಂಕಿತ 59 ನೇ ವರ್ಷದ ಪುರುಷನಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 166-ಪಿ-7540 ನ ಸೋಂಕಿತ 05 ವರ್ಷದ ಬಾಲಕಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ. ಡಿಡಬ್ಲ್ಯೂಡಿ 167-ಪಿ-7541 ನ ಸೋಂಕಿತ 30 ವರ್ಷದ ಯುವತಿನಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 168-ಪಿ-7542 ನ ಸೋಂಕಿತ 10 ನೇ ವರ್ಷದ ಬಾಲಕನಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 169-ಪಿ-7543 ನ ಸೋಂಕಿತ 4 ನೇ ವರ್ಷದ ಬಾಲಕನಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 170-ಪಿ-7544 ನ ಸೋಂಕಿತ 34 ನೇ ವರ್ಷದ ಪುರುಷನಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 171-ಪಿ-7545 ನ ಸೋಂಕಿತ 33 ನೇ ವರ್ಷದ ಪುರುಷನಿಗೆ ಪಿ-6834 ಸಂಪರ್ಕದಿಂದ ಸೋಂಕು ಹರಡಿದೆ.
ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ ನಾಲ್ವರು ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 171 ಕ್ಕೆ ಏರಿಕೆಯಾಗಿದೆ.
ಈ ಪೈಕಿ ಈಗಾಗಲೇ ೫೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.