ರಾಜ್ಯ

ರಾಜ್ಯದಲ್ಲಿಂದು 42,664 ಕೊರೋನಾ ಪಾಸಿಟಿವ್, 349 ಜನ ಸಾವು

ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಶನಿವಾರ ಬರೋಬ್ಬರಿ 349 ಜನ ಸಾವನ್ನಪ್ಪಿದ್ದಾರೆ.

ಇವತ್ತು ಒಂದೇ ದಿನ ರಾಜ್ಯದಲ್ಲಿ 41,664 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಆ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 21,71,931 ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಶನಿವಾರ ರಾಜ್ಯದಲ್ಲಿ
41664 ಜನರಲ್ಲಿ ಸೋಂಕು ದೃಢಪಟ್ಟಿದ್ದು , ಇಂದು ಒಂದೇ ದಿನ
34,425 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ ಜನ ಕೋವಿಡ್ ನಿಂದ 1,5,44,982 ಗುಣಮುಖರಾಗಿದ್ದು , 60,5494
ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ,

ಈವರೆಗೆ ರಾಜ್ಯದಲ್ಲಿ 21,434
ಜನ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಮಾಹಿತಿ ಹೀಗಿದೆ.

ಬಾಗಲಕೋಟೆ *584*
ಬಳ್ಳಾರಿ *1622*
ಬೆಳಗಾವಿ *1502*
ಬೆಂಗಳೂರು ಗ್ರಾಮಾಂತರ *1265*
ಬೆಂಗಳೂರು ನಗರ *13402*
ಬೀದರ್ *185*
ಚಾಮರಾಜನಗರ *535*
ಚಿಕ್ಕಬಳ್ಳಾಪುರ *595*
ಚಿಕ್ಕಮಗಳೂರು *1093*
ಚಿತ್ರದುರ್ಗ *454*
ದಕ್ಷಿಣಕನ್ನಡ *1787*
ದಾವಣಗೆರೆ *292*
ಧಾರವಾಡ *901*
ಗದಗ *459*
ಹಾಸನ *1443*
ಹಾವೇರಿ *267*
ಕಲಬುರಗಿ *832*
ಕೊಡಗು *483*
ಕೋಲಾರ *778*
ಕೊಪ್ಪಳ *630*
ಮಂಡ್ಯ *1188*
ಮೈಸೂರು *2489*
ರಾಯಚೂರು *467*
ರಾಮನಗರ *524*
ಶಿವಮೊಗ್ಗ *1081*
ತುಮಕೂರು *2302*
ಉಡುಪಿ *1146*
ಉತ್ತರಕನ್ನಡ *1226*
ವಿಜಯಪುರ *789*
ಯಾದಗಿರಿ *343*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *