ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಸೋಮವಾರ 17 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ 17  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಡಿಡಬ್ಲ್ಯೂಡಿ 312-ಪಿ- 13465 ಸೋಂಕಿತ 55 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 313-ಪಿ- 13466 ಸೋಂಕಿತ 27 ವರ್ಷದ ಯುವಕ,       ಡಿಡಬ್ಲ್ಯೂಡಿ 314-ಪಿ- 13467 ಸೋಂಕಿತ 42 ವರ್ಷದ ವ್ಯಕ್ತಿ,  

ಡಿಡಬ್ಲ್ಯೂಡಿ 315-ಪಿ- 13468 ಸೋಂಕಿತ 44 ವರ್ಷದ ವ್ಯಕ್ತಿ,       ಡಿಡಬ್ಲ್ಯೂಡಿ 316-ಪಿ- 13469 ಸೋಂಕಿತ 40 ವರ್ಷದ ಮಹಿಳೆ,       ಡಿಡಬ್ಲ್ಯೂಡಿ 317-ಪಿ- 13470 ಸೋಂಕಿತ 43 ವರ್ಷದ ವ್ಯಕ್ತಿ,



ಡಿಡಬ್ಲ್ಯೂಡಿ 318-ಪಿ- 13471 ಸೋಂಕಿತ 25 ವರ್ಷದ ಯುವತಿ,       ಡಿಡಬ್ಲ್ಯೂಡಿ 319-ಪಿ- 13472 ಸೋಂಕಿತ 25 ವರ್ಷದ ಯುವಕ,       ಡಿಡಬ್ಲ್ಯೂಡಿ 320-ಪಿ- 13473 ಸೋಂಕಿತ 36 ವರ್ಷದ ಯುವಕ,      

ಡಿಡಬ್ಲ್ಯೂಡಿ 321-ಪಿ- 13474 ಸೋಂಕಿತ 18  ವರ್ಷದ ಬಾಲಕ,       ಡಿಡಬ್ಲ್ಯೂಡಿ 322-ಪಿ- 13475 ಸೋಂಕಿತ 46 ವರ್ಷದ ವ್ಯಕ್ತಿ,      

ಡಿಡಬ್ಲ್ಯೂಡಿ 323-ಪಿ- 13476 ಸೋಂಕಿತ 19 ವರ್ಷದ ಯುವಕ,       ಡಿಡಬ್ಲ್ಯೂಡಿ 324-ಪಿ- 13477 ಸೋಂಕಿತ 66 ವರ್ಷದ ವೃದ್ದ,  



 ಡಿಡಬ್ಲ್ಯೂಡಿ 325-ಪಿ- 13478 ಸೋಂಕಿತ 47 ವರ್ಷದ ವ್ಯಕ್ತಿ,       ಡಿಡಬ್ಲ್ಯೂಡಿ 326-ಪಿ- 13479 ಸೋಂಕಿತ 45 ವರ್ಷದ ವ್ಯಕ್ತಿ,  

 ಡಿಡಬ್ಲ್ಯೂಡಿ 327-ಪಿ- 13480 ಸೋಂಕಿತ 35 ವರ್ಷದ ಯುವಕ,  ಡಿಡಬ್ಲ್ಯೂಡಿ 328-ಪಿ- 13481 ಸೋಂಕಿತ 55 ವರ್ಷದ ವ್ಯಕ್ತಿ ಕರೋನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಇವರೆಲ್ಲರೂ ಹುಬ್ಬಳ್ಳಿಧಾರವಾಡ ನಿಯೋಜಿತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



 ಆ ಮೂಲಕ  ಜಿಲ್ಲೆಯ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಇನ್ನೂ 15 ಜನ ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.

.  ಇದೇ ವೇಳೆ 13 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 179 ಜನ ಮನೆಯತ್ತ ಹೆಜ್ಜೆ ಹಾಕಿದಂತಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *