ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 10 ಸಾವಿರ ಸಮೀಪಿಸಿದ ಕರೋನಾ

9463ಕೋವಿಡ್  ಪ್ರಕರಣಗಳು : 6764 ಜನ ಗುಣಮುಖ ಬಿಡುಗಡೆ

ಧಾರವಾಡ prajakiran.com : ಜಿಲ್ಲೆಯಲ್ಲಿ ಸೋಮವಾರ  221 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 9463 ಕ್ಕೆ ಏರಿದೆ. ಇದುವರೆಗೆ 6764 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2426 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 273 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು*: ಕುಸುಮ ನಗರ, ಗುಲಗಂಜಿಕೊಪ್ಪ, ಅಮ್ಮಿನಬಾವಿ, ಶಿವಾನಂದ ಮಠ, ವಿದ್ಯಾಗಿರಿ, ಹೆಬ್ಬಳ್ಳಿ ಗ್ರಾಮ, ಕೊಂಡವಾಡ ಓಣಿ, ರಾಧಾಕೃಷ್ಣ

ನಗರ, ಹೆಬ್ಬಳ್ಳಿ ಅಗಸಿ,ಹೊಸಯಲ್ಲಾಪುರ,ನಗರಕರ ಕಾಲೋನಿ, ನರೇಂದ್ರ ಗ್ರಾಮ,ನೆಹರು ನಗರ,ಸಾಧನಕೇರಿ,ಕುರಬಗೇರಿ,ನಾರಾಯಣಪುರ,

ಡಿಮ್ಹಾನ್ಸ್ ಕ್ವಾರ್ಟರ್ಸ್,ಕಲ್ಯಾಣ ನಗರ,ಚರಂತಿಮಠ ಗಾರ್ಡನ್,ಪೊಲೀಸ್ ಹೆಡ್ ಕ್ವಾರ್ಟರ್ಸ್,ಕೆಲಗೇರಿ,ಸಂಗೊಳ್ಳಿ ರಾಯಣ್ಣ ನಗರ,ಮಾಳಾಪುರ,

ಗರಗ ಗ್ರಾಮದ ಚಿದಂಬರಂ ನಗರ,ಮುರುಘರಾಜೇಂದ್ರ ನಗರ,ಮರಾಠಾ ಕಾಲೋನಿ,ಕೊಬಾ ಮಸೀದಿ,ಚಿಕ್ಕಮಲ್ಲಿಗವಾಡ,

ಬನಶ್ರೀ ನಗರ, ರಾಮನಗರ,ಶ್ರೀಯಾ ಆಸ್ಪತ್ರೆ ಹತ್ತಿರ,ಹಾವೇರಿಪೇಟೆ,ಶಿವಾನಂದ ನಗರ,ನಿಜಾಮುದ್ದೀನ್ ಕಾಲೋನಿ,ಗಾಂಧಿ ನಗರ,ಕೇಶ್ವಾಪೂರದ ಹಳೆಯ ಬಾದಾಮಿ ನಗರ,

ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ನರ್ಮದಾ ಹಾಸ್ಟೆಲ್, ಮಂಜುನಾಥಪುರ,ಪೊಲೀಸ್ ಕ್ವಾರ್ಟರ್ಸ್,ವಿರಕ್ತಮಠ ಗಲ್ಲಿ,ಪಾವಟೆ ನಗರ,ಗಾಂಧಿ ನಗರ,ರಾಯಾಪುರದ ಎಎಚ್ ಪಿ ಗಾರ್ಮೆಂಟ್ಸ್,

ಗಣೇಶ ನಗರ,ಜಿಲ್ಲಾ ಆಸ್ಪತ್ರೆ, ಅತ್ತಿಕೊಳ್ಳ,ಜಯನಗರ,ಶಿವಗಿರಿ,ವೀರಾಪುರ ಓಣಿ ಕರಿಯಮ್ಮನ ಗುಡಿ,ಬೀಳಗಿ ಗ್ರಾಮದ ನಾಗಶೆಟ್ಟಿಕೊಪ್ಪ.

*ಹುಬ್ಬಳ್ಳಿ ತಾಲೂಕು*: ಬೆಂಡಿಗೇರಿ ಓಣಿ,ರಾಯಾಪುರ,ಚಾಮುಂಡೇಶ್ವರಿ ನಗರ,ಹಳೇ ಹುಬ್ಬಳ್ಳಿ ಲತ್ತಿಪೇಟೆ,ಕುಸುಗಲ್ ರಸ್ತೆ ಕೇಶ್ವಾಪೂರ,

ಅಶೋಕ ನಗರ,ಬಸವೇಶ್ವರ ನಗರ,ನವನಗರದ ಎಚ್ ಪಿ ಗ್ಯಾಸ್,ಲಿಂಗರಾಜ ನಗರ,ಉಳ್ಳಾಗಡ್ಡಿ ಓಣಿ,ಡಿಎನ್ ಕೊಪ್ಪ ಕೆಎಚ್ ಬಿ ಕಾಲೋನಿ,ಗೋಕುಲ ರಸ್ತೆಯ ವಿಮಾನ ನಿಲ್ದಾಣ  ಹತ್ತಿರ,ರಾಜ ನಗರ,ಲಕ್ಷ್ಮೀ ನಗರ,ವಿದ್ಯಾನಗರ,

ಅರಳಿಕಟ್ಟಿ,ಕಾರವಾರ ರಸ್ತೆ,ಶಕ್ತಿ ನಗರ,ಹಳೇ ಹುಬ್ಬಳ್ಳಿಯ ಹಿರೇಪೇಟೆ,ಮಧುರಾ ಕಾಲೋನಿ, ಬ್ರಹ್ಮಚೈತನ್ಯ ಮಂದಿರ,ಸುಶ್ರೂತ ಹಾಸ್ಟೆಲ್ ಕಿಮ್ಸ್ ಕ್ಯಾಂಪಸ್,ಬಸವೇಶ್ವರ ನಗರ,ಅಕ್ಷಯ್ ಕಾಲೋನಿ,

ಸೆಕ್ಯೂರ್ ಆಸ್ಪತ್ರೆ,ಹೊಸೂರ,ನಂದಿ ಬಡಾವಣೆ ಆರ್ ಟಿಓ ಕಚೇರಿ ಎದುರು,ಅಳ್ನಾವರ ಕಡಬಗಟ್ಟಿ,ರೈಲ್ವೆ ಕ್ವಾರ್ಟರ್ಸ್,ಕಮರಿಪೇಟೆ,

ಉಣಕಲ್ ಗೋಕುಲ ರವಿ ನಗರ,ಕಿಮ್ಸ್ ಆಸ್ಪತ್ರೆ,ಅದರಗುಂಚಿ,ಅಶೋಕ ನಗರ,ತಾಜ್ ನಗರ,ಮಿಲತ್ ನಗರ,ಶಾಂತಿ ನಗರ,ವಿನಾಯಕ ಕಾಲೋನಿ,ಕಮರಿಪೇಟೆ, ಸುಳ್ಳ ರಸ್ತೆ,

ಬ್ಯಾಹಟ್ಟಿ ಗ್ರಾಮದ ಹೆಬಸೂರ ರಸ್ತೆ,ಯಡ್ರಾವಿ ಓಣಿ,ಮೇದಾರ ಓಣಿ,ಸಿಬಿಟಿ ಮಂಗಳವಾರಪೇಟೆ,ವೀರಾಪುರ ಓಣಿ.

*ಕಲಘಟಗ ತಾಲೂಕಿನ* : ಹುಲಗಿನಟ್ಟಿ,ಮಂಚಿಗಾರ ಓಣಿ,ಮಡಕಿ ಓಣಿ,ಹಾಸರಬಿ,ಗಳಗಿ ಹುಲಕೊಪ್ಪ,ಮಿಶ್ರಿಕೋಟಿ,ಗಂಜಿಗಟ್ಟಿ,

*ನವಲಗುಂದ ತಾಲೂಕಿನ*: ಶಿರೂರ ಗ್ರಾಮದ ಜನತಾ ಪ್ಲಾಟ್,ತಿರಲಾಪುರ,ಹಾಲಕುಸುಗಲ್, ಬಸವೇಶ್ವರ ನಗರ,ನವಲಗುಂದ ಓಣಿ,ತಿರ್ಲಾಪುರ,ಕರಲವಾಡ,ಅನೆಗೂಂದಿ ಪ್ಲಾಟ್,

*ಕುಂದಗೋಳ ತಾಲೂಕಿನ* : ದೇಶಪಾಂಡೆ ನಗರ, ಹಿರೇಹರಕುರಣಿ,ಹೈದರಾಲಿ ದರ್ಗಾ ಓಣಿ,ಶಿವಾಜಿ ನಗರ,ರಾಮನಕೊಪ್ಪ,ಅಂಬೇಡ್ಕರ್ ನಗರ,ರೊಟ್ಟಿಗವಾಡ ದ್ಯಾಮವ್ವನ ಗುಡಿ ಓಣಿ,

*ಅಣ್ಣಿಗೇರಿ ತಾಲೂಕಿನ*:  ಶೆರೆವಾಡ ನಡುವ ಓಣಿ,ಆದಿ ಕವಿಪಂಪ ನಗರ, ಹಾವೇರಿ ಜಿಲ್ಲೆಯ : ಶಿಗ್ಗಾಂವ ತಾಲೂಕಿನ ಬಂಕಾಪುರ,ಹಿರೇಕೆರೂರ,ಅಕ್ಕಿ ಆಲೂರ,ಬ್ಯಾಡಗಿ,

ವಿದ್ಯಾಗಿರಿ, ಬೆಳಗಾವಿ ಜಿಲ್ಲೆಯ : ಸವದತ್ತಿ ತಾಲೂಕಿನ ಹೊಸೂರು,ಸುಗಂಧಿ ಪುರ,ಗೋಕಾಕ ತಾಲೂಕು,ಬೈಲಹೊಂಗಲ ತಾಲೂಕಿನ ದೊಡವಾಡ,

ಬಾಗಲಕೋಟೆ ಜಿಲ್ಲೆಯ: ತೇರದಾಳ,ಬೈಲಹೊಂಗಲ ತಾಲೂಕಿನ ಪಾಟೀಲ ಗಲ್ಲಿ,ನಿಡಗುಂದಿ, ಗದಗ ಜಿಲ್ಲೆಯ : ನೀಲಗುಂದ,ಚಿಂಚಲಿ,

ಕೊಪ್ಪಳ ಜಿಲ್ಲೆಯ : ಟೀಚರ್ಸ್ ಕಾಲೋನಿ,ಬನ್ನಿಕಟ್ಟಿ ಹತ್ತಿರ ಗಾಂಧಿನಗರ,ಗಂಗಾವತಿ ತಾಲೂಕಿನ ವೀರಾಪುರ ತಾಂಡಾ ಆನೆಗೊಂದಿ ರಸ್ತೆ,ಹೊಸಗೊಂಡಬಾಳ,

ಉತ್ತರ ಕನ್ನಡ ಜಿಲ್ಲೆಯ : ಕಾರವಾರ,ಮುಂಡಗೋಡ ತಾಲೂಕಿನ ಚಿತ್ತಗಿರಿ ಇಂದು ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *