ಅಂತಾರಾಷ್ಟ್ರೀಯ

ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಪ್ರಕಟ : ಶ್ರುತಿ ಶರ್ಮಾ ಟಾಪರ್, ಮೊದಲ ಮೂರು ಸ್ಥಾನ ವಿದ್ಯಾರ್ಥಿನಿಯರ ಪಾಲು

ಬೆಂಗಳೂರು prajakiran. com : ಕೇಂದ್ರ ಲೋಕಸೇವಾ ಆಯೋಗವು 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ.

ಶ್ರುತಿ ಶರ್ಮಾ ಟಾಪರ್ ಆಗಿ ಹೊರಹೊಮ್ಮಿದ್ದು, ಈ ವರ್ಷ ಮೊದಲ ಮೂರು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ.

ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಸೇರ್ಪಡೆ ಆಗಲಿದ್ದಾರೆ.

ಶ್ರುತಿ ಶರ್ಮಾ ಮೊದಲ ರ‍್ಯಾಂಕ್‌ ಪಡೆದರೆ ಕ್ರಮವಾಗಿ ಎರಡನೇ ಹಾಗೂ ಮೂರನೇ ರ‍್ಯಾಂಕ್‌ನ್ನು ಅಂಕಿತಾ ಅಗರ್ವಾಲ್, ಗಾಮಿನಿ ಸಿಂಗಲ್ ಪಡೆದುಕೊಂಡಿದ್ದಾರೆ.

ರಾಜ್ಯದ ಒಟ್ಟು 24 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ದಾವಣಗೆರೆ ಮೂಲದ ಅವಿನಾಶ್ ದೇಶಕ್ಕೆ 31 ನೇ ರ್ಯಾಂಕ್ ಪಡೆದಿದ್ದಾರೆ.

ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ

1.ಅವಿನಾಶ್ – ದಾವಣಗೆರೆ (31ನೇ ರ್ಯಾಂಕ್ )
2.ಬೆನಕ ಪ್ರಸಾದ್ – ಚಿತ್ರದುರ್ಗ (92ನೇ ರ್ಯಾಂಕ್ )
3.ನಿಖೀಲ್ ಬಸವರಾಜ್ ಪಾಟೀಲ್ (139ನೇ ರ್ಯಾಂಕ್ )
4.ವಿನಯ್ ಕುಮಾರ್ ಗದ್ಗೆ ಬೀದರ (151ನೇ ರ್ಯಾಂಕ್ )
5.ಚಿತ್ತರಂಜನ್ (155ನೇ ರ್ಯಾಂಕ್ )
6.ಮನೋಜ್ ಕುಮಾರ್ (157ನೇ ರ್ಯಾಂಕ್ )
7.ಅಪೂರ್ವ ಬಸೂರ್ (191ನೇ ರ್ಯಾಂಕ್ )
8.ನಿತ್ಯಾ ಆರ್ (207ನೇ ರ್ಯಾಂಕ್ )
9.ಮಂಜನಾಥ್ ಆರ್ (219ನೇ ರ್ಯಾಂಕ್ )
10.ರಾಜೇಶ್ ಪೊನ್ನಪ್ಪ (222ನೇ ರ್ಯಾಂಕ್ )
11.ಸಾಹಿತ್ಯ ಅಲದಕಟ್ಟಿ (250ನೇ ರ್ಯಾಂಕ್ )
12.ಕಲ್ಪಶ್ರೀ ಕೆ. ಆರ್ (291ನೇ ರ್ಯಾಂಕ್ )
13.ಅರುಣ್ ಎಂ (308ನೇ ರ್ಯಾಂಕ್ )
14.ದೀಪಕ್ ರಾಮಚಂದ್ರ ಸೇಠ್ (311ನೇ ರ್ಯಾಂಕ್ )
15.ಹರ್ಷವರ್ಧನ್ ಬಿ.ಜೆ (318ನೇ ರ್ಯಾಂಕ್ )
16.ವಿನಯ್ ಕುಮಾರ್ ಡಿ ಹೆಚ್ (352ನೇ ರ್ಯಾಂಕ್ )
17.ಮೇಘನಾ ಕೆ.ಟಿ (425ನೇ ರ್ಯಾಂಕ್ )
18.ಅವಿನಂದನ್ ಬಿಎಂ (455ನೇ ರ್ಯಾಂಕ್ )
19.ಸವಿತಾ ಗೋಯಲ್ (479ನೇ ರ್ಯಾಂಕ್ )
20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ ರ್ಯಾಂಕ್ )
21.ಚೇತನ್ ಕೆ (532ನೇ ರ್ಯಾಂಕ್ )
22.ಶುಭಂ ಪ್ರಕಾಶ್ (568ನೇ ರ್ಯಾಂಕ್ )
23.ಪ್ರಶಾಂತ್ ಕುಮಾರ್ ಬಿ ಒ (641ನೇ ರ್ಯಾಂಕ್ )
24.ಸುಚಿನ್ ಕೆ ವಿ (682ನೇ ರ್ಯಾಂಕ್ )

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *