ಅಪರಾಧ

ಪೊಲೀಸ್ ಇನ್ಸಪೆಕ್ಟರಗಳ ಹೆಸರಿನಲ್ಲಿ ನಕಲಿ ಫೇಸಬುಕ್ ಖಾತೆ ಸೃಷ್ಟಿಸಿ ಹಣ ವಂಚನೆ

ಧಾರವಾಡ prajakiran.com : ಪೊಲೀಸ್ ಇನ್ಸಪೆಕ್ಟರ್ಗಳ ಹೆಸರಿನಲ್ಲಿ ನಕಲಿ ಫೇಸಬುಕ್  ಖಾತೆ ಸೃಷ್ಟಿಸಿ ಹಣ ವಂಚನೆಮಾಡಿರುವ ಪ್ರಕರಣಗಳು ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಇನ್ಸಪೆಕ್ಟರ್ ಗಳಾಗಿರುವ ಗಿರೀಶ ಬೋಜಣ್ಣವರ, ವೈ.ಡಿ.ಅಗಸಿಮನಿ ಹಾಗೂ ಪಿ ಎಸ್ ಐ ವನಮಾಲಾ ಅವರ ಹೆಸರಿನಲ್ಲಿ ಈ ನಕಲಿ ಫೇಸ್ ಬುಕ್ ಖಾತೆಗಳನ್ನು ತೆಗೆದು ಸಾವಿರಾರು ರೂಪಾಯಿ ಹಣ ಪೀಕಿದ್ದಾರೆ.  ಇನ್ಸಪೆಕ್ಟರ್ ವೈ.ಡಿ. ಅಗಸಿನಮನಿ ಅವರ ಹೆಸರಿನಲ್ಲಿ ಬೆಂಗಳೂರಿನ ಒಬ್ಬರಿಂದ ಹದಿನೈದು ಸಾವಿರ, ಬಳ್ಳಾರಿಯ ಇಬ್ಬರಿಂದ […]