ಜಿಲ್ಲೆ

ಬಿಆರ್ ಟಿ ಎಸ್ ದುಂದುವೆಚ್ಚದ ಕುರಿತು ನ್ಯಾಯಾಂಗ ತನಿಖೆ ನಡೆಸಿ  

ಧಾರವಾಡ prajakiran.com : ಜನೋಪಕಾರಿ ಆಗದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯೆದ ಬಿಆರ್‌ಟಿಎಸ್ ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಕಳಪೆ ಕಾಮಗಾರಿ, ದುಂದು ವೆಚ್ಚದ ಬಗ್ಗೆ ಸರಕಾರ ನ್ಯಾಯಾಂಗ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್ ನೀರಲಕೇರಿ ಆಗ್ರಹಿಸಿದ್ದಾರೆ. ೨೦೧೨ ರಲ್ಲಿ ಮಂಜೂರಾದ ಬಿಆರ್‌ಟಿಎಸ್ ಯೋಜನೆಗೆ ಮೊದಲು ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಹಣ ವ್ಯಯಿಸಲಾಗಿದೆ. ಕಳೆದ ೮ ವರ್ಷಗಳಿಂದ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ.  ಯೋಜನೆಯು ಪೂರ್ಣಗೊಂಡು, ಜನರಿಗೆ ಅಸಮರ್ಪಕ ಸಾರಿಗೆ […]

ರಾಜ್ಯ

ಜೂನ್ 5ರಿಂದ ಬಿಆರ್ ಟಿ ಎಸ್ ಸಂಚಾರ ಆರಂಭ

ಹುಬ್ಬಳ್ಳಿ-ಧಾರವಾಡ prajakiran.com :  ಕಳೆದ ಹಲವು ತಿಂಗಳಿಂದ ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಿ ಆರ್ ಟಿ ಎಸ್ ನ ಚಿಗರಿ ಬಸ್ ಸಂಚಾರ ಪುನರ್ ಆರಂಭಗೊಳ್ಳಲು ಕೊನೆಗೂ ಮುಹೂರ್ತ ನಿಗದಿಯಾಗಿದೆ. ರಾಜ್ಯ ಸರಕಾರದ ಆದೇಶದಂತೆ ಹವಾನಿಯಂತ್ರಿತ ಚಿಗರಿ ವಾಹನಗಳು ಕೋವಿಡ್ 19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ರಸ್ತೆಗೆ ಇಳಿಯಲಿವೆ. ಪ್ರಾರಂಭದಲ್ಲಿ ಜೂನ್ 5ರಿಂದ ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಅವಳಿ ನಗರದ ಮಧ್ಯೆ ಈ ಹಿಂದಿನಂತೆ ಬಸ್ ಸಂಚಾರ್ ಆರಂಭವಾಗಲಿವೆ. ಹುಬ್ಬಳ್ಳಿಯ ಕೇಂದ್ರಿಯ […]