ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಭಾನುವಾರವೂ 8 ಸಾವು, 181 ಜನರಿಗೆ ಕರೋನಾ

  ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಂಜೆ ಮತ್ತೆ ಹೊಸದಾಗಿ   181 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4456 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.  ಧಾರವಾಡ ಜಿಲ್ಲೆಯಲ್ಲಿ ಭಾನುವಾರವು  8 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ  147ಕ್ಕೆ ಏರಿದಂತಾಗಿದೆ.   ಭಾನುವಾರ […]

ರಾಜ್ಯ

ಧಾರವಾಡ ಎಸಿಪಿ ಕಚೇರಿ ಎ ಎಸ್ ಐ ಗೂ ಕರೋನಾ ….!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಹಾಗೂ ಧಾರವಾಡ ಜಿಲ್ಲೆಯ ಪೊಲೀಸ್ ಇಲಾಖೆಯನ್ನು ಕರೋನಾ ಬೆಂಬಿಡದೆ ಕಾಡುತ್ತಲೇ ಇದೆ. ನಿನ್ನೇಯಷ್ಟೇ  ಧಾರವಾಡದ ಪೊಲೀಸ್ ತರಬೇತಿ ಶಾಲೆಯ 46 ಪ್ರಶಿಕ್ಷಣಾರ್ಥಿಗಳು, 12 ಜನ ಪೊಲೀಸರ ಕುಟುಂಬ ಸದಸ್ಯರು ಹಾಗೂ ಧಾರವಾಡ ಶಹರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಅವರಿಗೆ ವಕ್ಕರಿಸಿದ್ದ  ಕರೋನಾ ಭಾನುವಾರವೂ ತನ್ನ ಜಾಲ ವಿಸ್ತರಿಸಿದೆ. ಧಾರವಾಡ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಅಧಿಕಾರಿಗೂ ಕರೋನಾ […]

ರಾಜ್ಯ

ಧಾರವಾಡದ ಇಬ್ಬರು ಪತ್ರಕರ್ತರಿಗೂ ಕರೋನಾ ಸೋಂಕು….!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವ ಕರೋನಾ ಅಟ್ಟಹಾಸ ಇದೀಗ ನಗರದ ಇಬ್ಬರು ಪತ್ರಕರ್ತರಿಗೂ ವ್ಯಾಪಿಸಿದೆ. ರಾಜ್ಯ ಮಟ್ಟದ ಪತ್ರಿಕೆಯ ಹಿರಿಯ ವರದಿಗಾರ ಹಾಗೂ ಹಿರಿಯ ಉಪಸಂಪಾದಕರಿಗೂ ವಕ್ಕರಿಸಿದೆ. ಇದಲ್ಲದೆ, ಅವರ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಜಾಹೀರಾತು ಪ್ರತಿನಿಧಿಗೂ ಕರೋನಾ ಕಂಟಕ ತಗುಲಿದೆ. ಇದರಿಂದಾಗಿ ಇಬ್ಬರು ಹಿರಿಯ ಪತ್ರಕರ್ತರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರೆ, ಒಬ್ಬರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇದು ಧಾರವಾಡ ಜಿಲ್ಲೆಯ ಪತ್ರಕರ್ತರನ್ನು ಬೆಚ್ಚಿ ಬೀಳಿಸಿದ್ದು, ಆತಂಕ […]

dharwad acp special
ರಾಜ್ಯ

ಹಲವು ಪೊಲೀಸರಿಗೆ ರಾಖಿ ಕಟ್ಟಿ ಸರಳತೆ ಮೆರೆದ ಧಾರವಾಡ ಎಸಿಪಿ ಅನುಷಾ

ಧಾರವಾಡ prajakiran.com :   ತಮ್ಮ ಸರಳತೆ ಹಾಗೂ ಸೇವಾ ದಕ್ಷತೆ ಮೂಲಕ ವಿದ್ಯಾನಗರಿ ಧಾರವಾಡದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಧಾರವಾಡ ಎಸಿಪಿ ಅನುಷಾ ಜಿ. ಅವರು ರಕ್ಷಾ ಬಂಧನದ ಹಿನ್ನಲೆಯಲ್ಲಿ  ಭಾನುವಾರ ಹಲವಾರು ಪೊಲೀಸರಿಗೆ ರಾಖಿ ಕಟ್ಟಿ ಅವರ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದರು. ಧಾರವಾಡ ಶಹರದ ಸಹಾಯಕ ಪೊಲೀಸ ಆಯುಕ್ತರಾಗಿರುವ  ಅನುಷಾ ಅವರು  ಧಾರವಾಡದ ಎಲ್ಲಾ ಠಾಣೆಯ‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಕ್ಷಾ ಬಂಧನದ ನಿಮಿತ್ತ ಸಹೋದರಿಯಾಗಿ ರಾಕಿ ಕಟ್ಟಿ ಅಣ್ಣ-ತಂಗಿ, ಅಕ್ಕ-ತಮ್ಮಂದಿರ […]

ರಾಜ್ಯ

ಧಾರವಾಡ ಪೊಲೀಸ್ ತರಬೇತಿ ಶಾಲೆಗೆ ಬೆಂಬಿಡದ ಕರೊನಾ ಭೂತ ..!

ಧಾರವಾಡ prajakiran.com : ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ಕಳೆದ ಒಂದು ವಾರದಿಂದ ಕರೋನಾ ಬೆಂಬಿಡದೆ ಕಾಡುತ್ತಿದೆ. ಅಲ್ಲಿ ಪ್ರತಿನಿತ್ಯ  ಕರೊನಾ ಮಹಾಸ್ಪೋಟ ವಾಗುತ್ತಿದ್ದು,  ಪೊಲೀಸ ಪ್ರಶಿಕ್ಷಣಾರ್ಥಿಗಳು, ಅಲ್ಲಿಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಶನಿವಾರ ಒಂದೇ‌ ದಿನ ತರಬೇತಿ ಶಾಲೆಯ 46 ಜನರಿಗೆ ‌ಕರೊನಾ ಪಾಸಿಟಿವ್ ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಅಲ್ಲದೆ, ಪೊಲೀಸ್ ತರಬೇತಿ ಶಾಲೆಯ ವಸತಿ ಗೃಹಗಳಲ್ಲಿಯೂ ಕರೊನಾ ಅಟ್ಟಹಾಸ ಮೆರೆದಿದ್ದು, ಕ್ವಾರ್ಟರ್ಸ್‌ನಲ್ಲಿನ 17 ಜನರಿಗೆ ಒಂದೇ ದಿನ ಪಾಸಿಟಿವ್ ಬಂದಿದೆ. ಹೀಗಾಗಿ ಕಳೆದ ಎರಡ್ಮೂರು […]