ಅಪರಾಧ

ಡ್ರಗ್ಸ್ ಸಮೇತ ಸಿಕ್ಕಿಬಿದ್ದ ರಿಯಾಲಿಟಿ ಶೋ ಡ್ಯಾನ್ಸರ್ ಕಿಶೋರ ಶೆಟ್ಟಿ

ಮಂಗಳೂರು prajakiran.com : ಬಾಲಿವುಡ್ ನಂಟು ಹೊಂದಿರುವ ಹಲವು ರಿಯಾಲಿಟಿ ಶೋ ಡ್ಯಾನ್ಸರ್ ಆಗಿದ್ದ ಕಿಶೋರ್ ಶೆಟ್ಟಿ ಡ್ರಗ್ಸ್ ಸಮೇತ ಸಿಕ್ಕು ಬಿದ್ದಿದ್ದಾನೆ. ಮಂಗಳೂರು ಸಿಸಿಬಿ ಪೊಲೀಸರು ಇತನನ್ನು ಬಂಧಿಸಿದ್ದು, ಡ್ರಿಲಿಂಗ್ ನಡೆಸುತ್ತಿದ್ದಾರೆ. ಇವನ ಜೊತೆಗೆ ಸಂಪರ್ಕ ಹೊಂದಿದ್ದ ಹಲವರ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಮಂಗಳೂರು ಮೂಲದ ಕಿಶೋರ್ ಶೆಟ್ಟಿಗೂ ರಿಯಾಲಿಟಿ ಶೋ ಆಂಕರ್ ಅಕುಲ್ ಬಾಲಾಜಿಗೂ ನಂಟು ಹೊಂದಿರುವ ಮಾಹಿತಿ ಸಿಸಿಬಿ ತನಿಖೆ ವೇಳೆ ಬಯಲಿಗೆ ಬಂದಿದೆ. ಇತ ಸುಪರ್ ಸ್ಟಾರ್ ಪ್ರಭುದೇವಅವರ ಶಿಷ್ಯನಾಗಿದ್ದು, […]