ರಾಜ್ಯ

ರಾಜ್ಯದಲ್ಲಿ ಶನಿವಾರ ಕರೋನಾ ಅಟ್ಟಹಾಸಕ್ಕೆ 42 ಸಾವು,1839 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 42 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 1839 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   21549 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 439  ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 9244   ಜನ ಗುಣಮುಖರಾಗಿದ್ದು, 11966    ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  226 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಂದ ೧೪೨ ಜನ ಗುಣಮುಖ

ಧಾರವಾಡ prajakiran.com : ಕೋವಿಡ್ ನಿಂದ ಗುಣಮುಖರಾಗಿರುವ  ೧೮ ಜನರನ್ನು ಗುರುವಾರ ಹುಬ್ಬಳ್ಳಿಯ ಕಿಮ್ಸ್ ನಿಂದ  ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-೭೦೫೯ (೧೫ ವರ್ಷ ,ಬಾಲಕ), ಪಿ-೬೫೨೧ ( ೪೮ ವರ್ಷ, ಮಹಿಳೆ), ಪಿ-೬೫೨೮ (೩೩ವರ್ಷ, ಪುರುಷ ), ಪಿ-೬೫೩೦ ( ೩೧ ವರ್ಷ,ಮಹಿಳೆ ), ಪಿ.೬೫೩೮ ( ೪೪ ವರ್ಷ, ಮಹಿಳೆ), ಪಿ-೭೦೫೭ ( ೪೫ ವರ್ಷ, ಮಹಿಳೆ), ಪಿ-೭೦೪೦ ( ೭೨ ವರ್ಷ,ಪುರುಷ), ಪಿ-೭೦೫೪ (೨೬ ವರ್ಷ, ಪುರುಷ) […]

ರಾಜ್ಯ

ಮುಂಬೈದಿಂದ ಹುಬ್ಬಳ್ಳಿಗೆ ಬಂದ ಕೋವಿಡ್ ಪಾಸಿಟಿವ್ ವ್ಯಕ್ತಿ ಕಿಮ್ಸ್ ಗೆ ದಾಖಲು

ಧಾರವಾಡ prajakiran.com : ಮೇ 28 ಗುರುವಾರದಂದು ಕೋವಿಡ್ 19 ದೃಢಪಟ್ಟಿರುವ ಧಾರವಾಡ ಜಿಲ್ಲೆಯ  ಪಿ – 2710 ಸೋಂಕಿತ ವ್ಯಕ್ತಿಯ ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಪಿ-2710 ನೇ ಸೋಂಕಿತ 65 ವರ್ಷದ ಪುರುಷ ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ. ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು.  ಮೇ 25 ರಂದು ಸೋಮವಾರ ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು.  ಮೇ 26 ರಂದು […]