ಬಿಹಾರ prajakiran.com : ದೇಶದಲ್ಲಿ ಅಕಾಲಿಕ ಮಳೆಯು ಶುರುವಾಗಿದ್ದು, ಬಿಹಾರದಲ್ಲಿ ಆರು ಜನ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಈ ದುರ್ಘಟನೆ ಸೋಮವಾರ ನಡೆದಿದ್ದು, ಪಾಟ್ನಾದಲ್ಲಿ ಇಬ್ಬರು, ಸುಪಾಲ್, ದರ್ಭಂಗಾ, ಮಾಧೇಪುರ ಮತ್ತು ಮುಜಾಫರ್ಪುರ ಪ್ರದೇಶದಲ್ಲಿ ತಲಾ ಒಬ್ಬರಂತೆ ಮೃತಪಟ್ಟಿದ್ದಾರೆ.
ಕಳೆದೆರಡು ದಿನಗಳಿಂದ ಗುಡುಗು ಸಿಡಿಲಿನಿಂದ ಒಟ್ಟು 7 ಜನರು ಪ್ರಾಣ ಬಿಟ್ಟಿದ್ದಾರೆ.