ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ದೊಡ್ಡ ಹೈ ಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿ, ಒಂಬತ್ತು ಜನರಿಗೆ ಖೆಡ್ಡಾ ತೋಡಿದ್ದಾರೆ.
ಐವರು ಯುವಕರು, ನಾಲ್ವರು ಯುವತಿಯರ ಬಂಧನ ಮಾಡಿರುವ ಪೊಲೀಸರು ಅವರನ್ನು ಧಾರವಾಡದ
ಉಪನಗರ ಠಾಣೆಗೆ ಕರೆತಂದಿದ್ದಾರೆ.
ಬಂಧಿತರನ್ನು
ನೇಪಾಳ ಮೂಲದ ಯುವತಿಯರು ಎಂದು ಗುರುತಿಸಲಾಗಿದ್ದು, ಅವರು
ವೇಶ್ಯಾವಾಟಿಕೆ ಸಂಬಂಧ ಧಾರವಾಡದಲ್ಲಿ ನೆಲೆಸಿದ್ದರು ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ತಿಳಿಸಿವೆ.