ನವದೆಹಲಿ prajakiran.com : ತೈಲೋತ್ಪನ್ನಗಳ ದರ ಏರಿಕೆಯಾಗುತ್ತಿದ್ದು, ಲೀಟರ್ ಪೆಟ್ರೋಲ್ ದರ 25 ಪೈಸೆ ಮತ್ತು ಡೀಸೆಲ್ ಲೀಟರ್ ಗೆ 30 ಪೈಸೆ ವರೆಗೂ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು. ಎಲ್ಲೆಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ನೋಡಿ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 96.55 ರೂ. ಡೀಸೆಲ್ ದರ 89.39 ರೂ ತಲುಪಿದೆ.
ಭೋಪಾಲ್ನಲ್ಲಿ ಪೆಟ್ರೋಲ್ ದರ 101.77 ರೂ. ಡೀಸೆಲ್ ಲೀಟರ್ ಗೆ 93.07ಗೆ ತಲುಪಿದೆ.
ದೆಹಲಿಯಲ್ಲಿ ಪೆಟ್ರೋಲ್ 93.68 ರೂ. ಡೀಸೆಲ್ ದರ 84.61 ರೂ, ಗೆ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ 99.94 ರೂ. ಡೀಸೆಲ್ಗೆ 91.87 ರೂ. ಗೆ ಏರಿಕೆಯಾಗಿದೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ಗೆ 93.72 ರೂ, ಡೀಸೆಲ್ ಗೆ 87.46 ರೂ. ಗೆ ಏರಿಕೆಯಾಗಿದೆ.
ಚೆನ್ನೈ ನಲ್ಲಿ ಪೆಟ್ರೋಲ್ 95.28 ರೂ. ಡೀಸೆಲ್ ಗೆ 89.39 ರೂ ಆಗಿದೆ.