ಅಂತಾರಾಷ್ಟ್ರೀಯ

ಜುಲೈ ಅಂತ್ಯಕ್ಕೆ ನಿಯಂತ್ರಣಕ್ಕೆ ಬರಲಿದೆ ಕೋವಿಡ್ ಎರಡನೇ ಅಲೆ : ಮುಂದಿನ 6-8 ತಿಂಗಳಲ್ಲಿ ಮೂರನೇ ಅಲೆ

ನವದೆಹೆಲಿ Prajakiran.com : ಕೊರೋನಾ ಎರಡನೇ ಅಲೆ ಜುಲೈ ಅಂತ್ಯದ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ನೇಮಿಸಿರುವ ಸಮಿತಿ ತಿಳಿಸಿದೆ.

ಇದಾದ ನಂತರ ಮುಂದಿನ 6 ರಿಂದ 8 ತಿಂಗಳ ಅವಧಿಯಲ್ಲಿ 3ನೇ ಅಲೆ ಅಪ್ಪಳಿಸಲಿದೆ. ಅಷ್ಟರೊಳಗೆ ದೇಶವಾಸಿಗಳು 2 ಬಾರಿ ಲಸಿಕೆ ಹಾಕಿಸಿಕೊಂಡಲ್ಲಿ ಶೇ.99ರಷ್ಟು ಆತಂಕಪಡುವ ಅಗತ್ಯವಿಲ್ಲ.

ಸಮಿತಿಯ ಪ್ರಕಾರ ಮಾಸಾಂತ್ಯದಲ್ಲಿ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ 1.5 ಲಕ್ಷಕ್ಕೆ ಕುಸಿಯಲಿದೆ.

ಜೂನ್‌ ಅಂತ್ಯದೊಳಗೆ ದಿನವಹಿ 20,000 ಪ್ರಕರಣಗಳಿಗೆ ಕುಸಿತವಾಗಲಿದೆ ಎಂದು ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *