ರಾಜ್ಯ

ಧಾರವಾಡದ ಚಿಕ್ಕಮಲ್ಲಿಗವಾಡ, ಮಿಶ್ರಿಕೋಟಿ, ಅಮರಗೋಳ, ಯಮನೂರಲ್ಲೂ ಕರೋನಾ

ಈವರೆಗೆ 9666 ಕೋವಿಡ್  ಪ್ರಕರಣ : 6977 ಜನ ಗುಣಮುಖ

ಧಾರವಾಡ prajakiran.com : ಜಿಲ್ಲೆಯಲ್ಲಿ ಮಂಗಳವಾರ  204  ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 9666 ಕ್ಕೆ ಏರಿದೆ. ಇದುವರೆಗೆ 6977 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2408 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 281 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು*: ಲಕ್ಷ್ಮೀ ನಾರಾಯಣ ಗುಡಿ ಹತ್ತಿರ,ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ಅಶೋಕ ಹೋಟೆಲ್, ಅರಳಿಕಟ್ಟಿ ಪೇಟೆ ಓಣಿ,ಬಾರಾಕೋಟ್ರಿ ಹತ್ತಿರ,ಸನ್ಮತಿ ನಗರ,ಶೆಟ್ಟರ್ ಕಾಲೋನಿ ಸಪ್ತಗಿರಿ,ಆದಿಶಕ್ತಿ ಕಾಲೋನಿ,ಶಿವಗಿರಿ,

ಹೆಬ್ಬಳ್ಳಿ ಗ್ರಾಮದ ತೋಟಗೇರ ಓಣಿ,ಜಾಲಗಾರ ಓಣಿ,ಯಾದವಾಡ,ಮಣಿಕಂಠ ನಗರ,ಟೋಲನಾಕಾ, ಸಪ್ತಾಪೂರ ದುರ್ಗಾ ಕಾಲೋನಿ,

ತೇಗೂರ ಗ್ರಾಮ, ಲಕ್ಕಮನಹಳ್ಳಿ,ಮುರುಘಾಮಠ ಹತ್ತಿರ ಮತ್ತಿ ಪ್ಲಾಟ್,ಕರಡಿಗುಡ್ಡ ಪಂಚಾಯತ್ ಹತ್ತಿರ,ನವಲೂರ ಮ್ಯಾಗಿನ ಅಗಸಿ,ಜಯನಗರ ಲಾಸ್ಟ್ ಸ್ಟಾಪ್,ಹೊಸಯಲ್ಲಾಪುರದ ಛಾವಣಿ ಕ್ರಾಸ್,

ಜಿಲ್ಲಾ ಆಸ್ಪತ್ರೆ ಸ್ಟಾಫ್ ಕ್ವಾರ್ಟರ್ಸ್,ಆಸ್ಪತ್ರೆ,ಚನ್ನಬಸವ ನಗರ,ಕೊಪ್ಪದಕೇರಿ, ಪುಡಕಲಕಟ್ಟಿ,ಕುಂಬಾರ ಓಣಿ,ರಾಮನಕೊಪ್ಪ,ಶ್ರೀನಗರ, ಚಿಕ್ಕಮಲ್ಲಿಗವಾಡ.

*ಹುಬ್ಬಳ್ಳಿ ತಾಲೂಕು*: ಅಕ್ಷಯ್ ಕಾಲೋನಿ,ಆನಂದ ನಗರ,ದೇಶಪಾಂಡೆ ನಗರ,ಗೋಕುಲ ರಸ್ತೆಯ ರೇಣುಕಾ ನಗರ,ವೀರಾಂಜನೇಯ ವಿಹಾರ,

ಸಾರಸ್ವತಪುರ,ಲಕ್ಷ್ಮೀ ನಗರ,ಹಳೇ ಹುಬ್ಬಳ್ಳಿ ಹಿರೇಪೇಟೆ ಗೌಳಿ ಗಲ್ಲಿ,ವಿಶಾಲ ನಗರ,ಉಪ ಕಾರಾಗೃಹದ ಹತ್ತಿರ,ಕಾರವಾರ ರಸ್ತೆ ಹತ್ತಿರ,

ಕೇಶ್ವಾಪೂರದ ಮಯೂರ ಎಸ್ಟೇಟ್,ಕಡಪಟ್ಟಿ ಅಂಬೇಡ್ಕರ್ ನಗರ,ವಿಕಾಸ ನಗರ,ವರೂರ ಗ್ರಾಮದ ವಿಆರ್ ಎಲ್,ದುರ್ಗಾ ದೇವಿ ಗುಡಿ ಹತ್ತಿರ, ನವನಗರದ ಆದಾಯ ತೆರಿಗೆ ಇಲಾಖೆ ಹತ್ತಿರ,ಹೆಸ್ಕಾಂ ಕಾರ್ಪೊರೇಟ್ ಆಫೀಸ್,

ವಿದ್ಯಾನಗರ ಹತ್ತಿರ,ಅದರಗುಂಚಿ ಹೊರಕೇರಿ ಓಣಿ,ನೂಲ್ವಿ ಗ್ರಾಮದ ಹೊಸ ಓಣಿ,ಶಕ್ತಿ ಕಾಲೋನಿ,ಸಿದ್ಧಾರೂಢ ಮಠ,ಮಾಧವ ನಗರ,ಸಿಬಿಟಿ ಜೋಳದ ಓಣಿ,ನ್ಯೂ ಮಾದರ ಓಣಿ,

ಕೃಷ್ಣಾ ನಗರ,ಟೀಚರ್ಸ್ ಕಾಲೋನಿ ಹತ್ತಿರ,ಸಾಗರ ಕಾಲೋನಿ, ಲೋಕಪ್ಪನ ಹಕ್ಕಲ,ಮಂಟೂರ ರಸ್ತೆಯ ಗುಂಜಾಳ ಪ್ಲಾಟ್,ಬನಶಂಕರಿ ಲೇಔಟ್,

ಕುಸುಗಲ್ ರಸ್ತೆಯ ಚೇತನ ಕಾಲೋನಿ,ಮದರ ಥೆರೆಸಾ ಕಾಲೋನಿ,ಸಾಗರ ಕಾಲೋನಿ,ಜಯನಗರ, ನೇಕಾರ ನಗರ,ಕರ್ಜಗಿ ಓಣಿ,ಉಣಕಲ್ ಏಕತಾ ನಗರ,ಮೌನೇಶ್ವರ ನಗರ,ವಿದ್ಯಾನಗರದ ಕಾಳಿದಾಸ ನಗರ,ಛಬ್ಬಿ,

ಅರಳಿಕಟ್ಟಿ, ತಿರುಮಲಕೊಪ್ಪ,ಕೇಶ್ವಾಪೂರದ ಬೆಳವಂಕಿ ಕಾಲೋನಿ,ವಿಜಯ ನಗರದ ಗೋಲ್ಡನ್ ಪಾರ್ಕ್,ಶಿರೂರ ಪಾರ್ಕ್,ರಾಜ್ ನಗರ,

ಸದಾಶಿವಾನಂದ ನಗರ,ವಿನೋಬಾ ನಗರ,ಆರ್ ಎನ್ ಶೆಟ್ಟಿ ರಸ್ತೆ ವಿಮಲೇಶ್ವರ ನಗರ, *ಕಲಘಟಗಿ ತಾಲೂಕಿನ* ಮಿಶ್ರಿಕೋಟಿ,ಹುಲಿಕಟ್ಟಿ,

*ನವಲಗುಂದ ತಾಲೂಕಿನ:* ಅಮರಗೋಳ, ಯಮನೂರ ಗ್ರಾಮದ ಬನಶಂಕರಿ ಹೊಟೆಲ್, ನವಲಗುಂದ ಓಣಿ,ಬಸ್ತಿ ಪ್ಲಾಟ್,ಗುಮ್ಮಗೋಳ,

*ಕುಂದಗೋಳ ತಾಲೂಕಿನ:* ಕಮಡೊಳ್ಳಿ, ಸಾಲಿಯವರ ಪ್ಲಾಟ್,ಹಿರೇಹರಕುಣಿ ಮ್ಯಾಗೇರಿ ಓಣಿ,ದೇಶಪಾಂಡೆ ಓಣಿ,ಮತ್ತಿಗಟ್ಟಿ ಹಿರೇಮಠ ಓಣಿ,ಗ್ರಾಮ ಪಂಚಾಯತಿ,

ಕುರಬರ ಓಣಿ, ಅಣ್ಣಿಗೇರಿ ತಾಲೂಕಿನ:  ಅಣ್ಣಿಗೇರಿ, ಬೆಳಗಾವಿ ಜಿಲ್ಲೆಯ : ಅಥಣಿ ತಾಲೂಕಿನ ಶಿರಗುಪ್ಪಿ ಬಸವೇಶ್ವರ ನಗರ,ಮಠದ ಓಣಿ,ಬೈಲಹೊಂಗಲ ತಾಲೂಕಿನ ದೊಡ್ಡವಾಡ,ಸವದತ್ತಿ ತಾಲೂಕಿನ ಹಂಚಿನಾಳ ನಡು ಓಣಿ,ಗುರುವಿನಹಳ್ಳಿ,

ಹಾವೇರಿ ಜಿಲ್ಲೆಯ : ನಾಗನೂರ,ಶಿಗ್ಗಾಂವ ತಾಲೂಕಿನ ದುಂಡಸಿ,ಶಿವಾಜಿ ನಗರ,ಸವಣೂರು ತಾಲೂಕಿನ ಚವಡಾಳ. ಬಾಗಲಕೋಟೆ ಜಿಲ್ಲೆಯ : ಕಜ್ಜಿಡೋಣಿ

ಗದಗ ಜಿಲ್ಲೆಯ : ನರಗುಂದ ನಂದಾಪುರ, ಮುಳಗುಂದ,ರೋಣ . ಕೊಪ್ಪಳ ಜಿಲ್ಲೆಯ : ಗಂಗಾವತಿ ತಾಲೂಕಿನ ಬಸ್ ಸ್ಟ್ಯಾಂಡ್ ಹತ್ತಿರ, ಉತ್ತರ ಕನ್ನಡ ಜಿಲ್ಲೆಯ : ಶಿರಸಿ ತಾಲೂಕಿನ ನಟರಾಜ ರಸ್ತೆಯಲ್ಲಿ ಇಂದು  ಪ್ರಕರಣಗಳು ಪತ್ತೆಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *