ಜಿಲ್ಲೆ

ಧಾರವಾಡ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಪಟ್ಟಿ ಪ್ರಕಟ

ಧಾರವಾಡ prajakiran.com : ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಸನ್ಮಾನಿತಗೊಳ್ಳಲಿರುವ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿ ಪ್ರಕಟಗೊಂಡಿದೆ.

ಸೆ. ೫  ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನೋತ್ಸವವನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಧ್ಯಾಹ್ನ ೨ ಗಂಟೆಗೆ ಏರ್ಪಡಿಸಲಾಗಿದೆ.

 ಈ ಕಾರ್ಯಕ್ರಮದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ೨೦೨೦-೨೧ ನೇ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಧಾರವಾಡ ಶಹರ ಶ್ರೀಮತಿ ಎಸ್.ಡಿ.ಇಳಕಲ್ ಪ್ರ.ಗು ಸ.ಮಾ.ಪ್ರಾ.ಶಾ ನಂ-೧ ಧಾರವಾಡ, ಧಾರವಾಡ ಶಹರ ಮೌನೇಶ್ವರ.ಕಾ.ಕಮ್ಮಾರ ಸ.ಶಿ ಸ.ಕಿ.ಪ್ರಾ.ಶಾ ಧಾರವಾಡ ಫಾರ್ಮ, ಧಾರವಾಡ ಗ್ರಾಮೀಣ ಶ್ರೀಮತಿ ಹಸೀನಾ.ಸಮುದ್ರಿ ಸ.ಶಿ ಸ.ಹಿ.ಪ್ರಾ.ಶಾ ವನಹಳ್ಳಿ, ಧಾರವಾಡ ಗ್ರಾಮೀಣ

ಎಸ್.ವಿ.ಸಲಗರ ಸ.ಶಿ ಸ.ಹಿ.ಪ್ರಾ.ಶಾ ಡೋರಿ, ಹುಬ್ಬಳ್ಳಿ ಶಹರ ಶ್ರೀಮತಿ ಎಲಿಜಬೇತ್ ಬಾಣಿಕಟ್ಟಿ ಸ.ಶಿ ಸ.ಕಿ.ಪ್ರಾ.ಶಾ ಛಬ್ಬಿ ಪ್ಲಾಟ್ ನೇಕಾರನಗರ, ಹುಬ್ಬಳ್ಳಿ ಶಹರ ಶ್ರೀಮತಿ.ಎನ್.ಬಿ.ಮಣ್ಣೂರ ಸ.ಶಿ ಸ.ಕಿ.ಪ್ರಾ.ಶಾ ಎಸ್.ಎಂ.ಕೃಷ್ಣಾ ನಗರ,

ಹುಬ್ಬಳ್ಳಿ ಗ್ರಾಮೀಣ, ಲತಾಬಾಯಿ.ಜಿ.ಶೇಟಪಾಲನಕರ ಸ.ಶಿ ಸ.ಕಿ.ಪ್ರಾ.ಶಾ ಬ್ಯಾಹಟ್ಟಿ, ಹುಬ್ಬಳ್ಳಿ ಗ್ರಾಮೀಣ, ಬಸವರಾಜ.ವಿ.ಬಮ್ಮನವಾಡಿ ಸ.ಶಿ ಸ.ಮಾ.ಪ್ರಾ.ಶಾ ಅಮರಗೋಳ,

ಕಲಘಟಗಿ ಜಿ.ಎಂ.ರೋಟ್ಟಿ ಮು.ಶಿ ಸ.ಹಿ.ಪ್ರಾ.ಶಾ ಮಡಕಿಹೊನ್ನಳ್ಳಿ, ಕಲಘಟಗಿ  ಮಾರುತಿ.ಬಿ.ಕಾಂಬಳೆ ಸ.ಶಿ ಸ.ಕಿ.ಪ್ರಾ.ಶಾಲೆ ಧೂಳಿಕೊಪ್ಪ, ಕುಂದಗೋಳ  ಹೊನ್ನಪ್ಪ.ನೀ.ಕರೆಕನ್ನಮ್ಮನವರ ಸ.ಶಿ ಸ.ಹಿ.ಪ್ರಾ.ಶಾ ರಾಮನಕೊಪ್ಪ,

ಕುಂದಗೋಳ ಶ್ರೀಮತಿ.ಎಂ.ಕೆ.ನಾಗನೂರ ಪ್ರ.ಗು ಸ.ಕ.ಹೆ.ಮ.ಶಾ ಬೆಟದೂರ, ನವಲಗುಂದ  ಸಾಂತಪ್ಪ.ಮೈ.ತಲಬಟ್ಟಿ ದೈ.ಶಿ ಸ.ಹಿ.ಪ್ರಾ.ಶಾ ಶಾನವಾಡ, ನವಲಗುಂದ  ಫಕ್ರುಸಾಬ.ಆರ್.ಮುಲ್ಲಾ ಸ.ಶಿ ಸ.ಕಿ.ಪ್ರಾ.ಶಾ ನಂ-೨ ತುಪ್ಪದಕುರಹಟ್ಟಿ, ಧಾರವಾಡ ಶಹರ

 ಆರ್.ಜಿ.ನಾಯಕ ಸ.ಶಿ ಸ.ಪ್ರೌ.ಶಾ.ಕಮಲಾಪುರ, ಧಾರವಾಡ ಗ್ರಾಮೀಣ, ಶ್ರೀಧರ.ಭಿ.ಗಸ್ತಿ ಸ.ಶಿ ಸ.ಪ್ರೌ.ಶಾ.ಕುರುಬಗಟ್ಟಿ, ಹುಬ್ಬಳ್ಳಿ ಶಹರ ಶ್ರೀಮತಿ ಆರ್.ಎಂ.ಸೈಯದ ಸ.ಶಿ (ಟಿಜಿಟಿ) ಸ.ಉ.ಪ್ರಾ.ಶಾ ನಾಗಶೇಟ್ಟಿಕೊಪ್ಪ ಕೇಶ್ವಾಪುರ, ಹುಬ್ಬಳ್ಳಿ ಗ್ರಾಮೀಣ, ದಾಕ್ಷಾಯಣಿ ನಾಗಪ್ಪಗೋಳ ಸ.ಶಿ ಸ.ಪ್ರೌ.ಶಾ. ಕುಸುಗಲ್,

ಕಲಘಟಗಿ, ಮಹಾಂತೇಶ ತುರಡಗಿ ಸ.ಶಿ ಕೆ.ಪಿ.ಎಸ್ ಬಮ್ಮಿಗಟ್ಟಿ, ಕುಂದಗೋಳ, ಸಂಜೀವರೆಡ್ಡಿ.ಒAಟಿಗೋಡಿ ಸ.ಶಿ ಸ.ಪ್ರೌ.ಶಾ.ಮತ್ತಿಗಟ್ಟಿ, ನವಲಗುಂದ  ನಬಿಸಾಹೇಬ.ಎಂ.ಯಲಬುರ್ಗಿ ಸ.ಶಿ ಶ್ರೀ.ಕಲ್ಮೇಶ್ವರ ಪ್ರೌ.ಶಾ.ಅಡ್ನೂರಅವರಿಗೆ ಪ್ರಶಸ್ತಿ ಲಭಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *