ರಾಜ್ಯ

ಧಾರವಾಡದ ಸಪ್ತಾಪೂರ, ಸಾರಸ್ವತಪುರ, ಶಿವಗಿರಿಗೂ ಕರೋನಾ

12169 ಕೋವಿಡ್  ಪ್ರಕರಣಗಳು : 9237 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಗುರುವಾರ  342 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 12169 ಕ್ಕೆ ಏರಿದೆ.

ಇದುವರೆಗೆ 9237  ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2586 ಪ್ರಕರಣಗಳು ಸಕ್ರಿಯವಾಗಿವೆ. 

74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 346 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

*ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:*

*ಧಾರವಾಡ ತಾಲೂಕು:*   ಸಪ್ತಾಪೂರ ಬಾವಿ ಸಂತೋಷ ನಗರ,ಮಹೇಂದ್ರಕರ್ ಚಾಳ,ಗಾಂಧಿ ನಗರ, ಹೆಬ್ಬಳ್ಳಿ ಗ್ರಾಮದ ಸಾದರ ಓಣಿ,ಶಿವಳ್ಳಿ ಗ್ರಾಮದ ಕುರಬರ ಓಣಿ, ಜಿಲ್ಲಾ ಆಸ್ಪತ್ರೆ, ಮಂಗಳವಾರಪೇಟೆ,ಬಾವಿಕಟ್ಟಿ ಪ್ಲಾಟ್,

ಹಳೆಯ ಎಸ್ ಪಿ  ಆಫಿಸ್,ಸಂಪಿಗೆ ನಗರ, ತಡಕೋಡ ಗ್ರಾಮದ ತಿಮ್ಮಾಪುರ ಓಣಿ, ಗ್ರಾಮೀಣ ಆಸ್ಪತ್ರೆ,ಯರಿಕೊಪ್ಪ,ಕೆಲಗೇರಿ ರಸ್ತೆ, ನಿರ್ಮಲಾ ನಗರ,ಜಯನಗರ, ಮಾಳಾಪುರ,ಅಳ್ನಾವರದ ಬಸವೇಶ್ವರ ಓಣಿ,ಶಿವಗಿರಿ ಹತ್ತಿರ,

ಮನಗುಂಡಿ ಗ್ರಾಮದ ಮಠದ ಓಣಿ,ಕೆಂಪಗೇರಿ,ಮಾಳಮಡ್ಡಿ, ಒಸ್ವಾಲ್ ಟವರ್,ಬೂಸಪ್ಪ ಚೌಕ್, ಗದಗ ರಸ್ತೆಯ ಗಾಂಧಿವಾಡ, ಸಂಗೊಳ್ಳಿ ರಾಯಣ್ಣ ನಗರ, ಹೊಸ ಎಪಿಎಂಸಿ, ಚೈತನ್ಯ ನಗರ, ಮಿಚಗಿನ್ ಕಂಪೌಂಡ್, ನಾರಾಯಣಪುರ,

ತೇಗೂರ ಕೆವಿಜಿ ಬ್ಯಾಂಕ್, ಕಣವಿ ಹೊನ್ನಾಪೂರ, ನಾಯಕನ ಹುಲಿಕಟ್ಟಿ, ಗಣೇಶ್ ನಗರ, ಗಾಂಧಿ ನಗರ, ಶ್ರೀರಾಮ ನಗರ, ಸೈದಾಪುರ, ಕಮಲಾಪುರ, ರಾಮನಗರ, ಕುಮಾರೇಶ್ವರ ನಗರ, ಗುರು ನಗರ, ಶಿಂಗನಹಳ್ಳಿ,ಹೆಬ್ಬಳ್ಳಿ ಅಗಸಿ, ಶ್ರೀನಗರ,

ಸಾರಸ್ವತಪುರ, ಶಿವಗಿರಿ,  ಅಮ್ಮಿನಭಾವಿ ಗ್ರಾಮ, ಕವಲಗೇರಿ, ಸತ್ತೂರಿನ ಎಸ್‍ಡಿಎಮ್ ಆಸ್ಪತ್ರೆ, ವಿದ್ಯಾಗಿರಿ,ಎಸ್‍ಬಿಐ ಕಾಲೋನಿ, ರಾಣಿ ಚೆನ್ನಮ್ಮ ನಗರ, ಭನಶ್ರೀ ನಗರ, ಉಪ್ಪಿನ ಬೆಟಗೇರಿ,ಮಾಳಾಪುರ,

ಯಾಲಕ್ಕಿ ಶೆಟ್ಟರ್ ಕಾಲೋನಿ,ಕಲ್ಯಾಣ ನಗರ, ಗರಗ ಗ್ರಾಮ, ಮುಂದೋಳ್ಕರ್ ಕಂಪೌಂಡ್, ನರೇಂದ್ರ ಗ್ರಾಮದ, ಮುಮ್ಮಿಗಟ್ಟಿ, ಆದರ್ಶ ನಗರ, ಲೋಕೂರ ಗ್ರಾಮ, ಹೊಸಯಲ್ಲಾಪುರ, ಸಾಧನಕೇರಿ, ಕೊಪ್ಪದಕೇರಿ, ಶಿವಬಸವ ನಗರ, ಸಂಪಿಗೆ ನಗರ,

ಡಿಮಾನ್ಸ್ ಕ್ವಾಟರ್ಸ್, ಕೇಲಗೇರಿ, ಹಂಗರಕಿ ಗ್ರಾಮದ ನಾಗನಗೌಡರ ಓಣಿ, ತಹಶೀಲ್ದಾರ ಓಣಿ, ಮುಗದ ಗ್ರಾಮ, ಚೇತನ ನಗರ, 

*ಹುಬ್ಬಳ್ಳಿ ತಾಲೂಕು:* ವಿದ್ಯಾನಗರದ ಪೊಲೀಸ್ ಠಾಣೆ, ಅಶ್ವಮೇಧ ನಗರ,ಕಲ್ಯಾಣ ನಗರ, ನವನಗರ,ಉಣಕಲ್ ಕ್ರಾಸ್ ಸಿದ್ದೇಶ್ವರ ನಗರ,ಸುಭಾನಿ ನಗರ, ಸಾಯಿ ನಗರ,ಸುಳ್ಳ ಗ್ರಾಮದ ಹೊಸ ಓಣಿ,

ತಾರಿಹಾಳ, ಸಿದ್ಧೇಶ್ವರ ಪಾರ್ಕ್ ಹತ್ತಿರ,ನೃಪತುಂಗ ಬೆಟ್ಟದ ಹತ್ತಿರ, ಕುಸುಗಲ್,ಅಕ್ಷಯ್ ಪಾರ್ಕ್,ವರೂರ ಗ್ರಾಮದ ವಿಆರ್ ಎಲ್, ಕಮರಿಪೇಟೆ ಹತ್ತಿರ,ಗಣೇಶ ನಗರ,ಗೋಕುಲ ರಸ್ತೆಯ ಬಸವೇಶ್ವರ ನಗರ,ಘಂಟಿಕೇರಿ, ಕಾಡಸಿದ್ದೇಶ್ವರ ಕಾಲೋನಿ,ಹಳೇ ಬಸ್ ನಿಲ್ದಾಣ,

ಗೋಪನಕೊಪ್ಪ ಹತ್ತಿರದ ರೋಟರಿ ಶಾಲೆ, ಗಬ್ಬೂರ ಗಲ್ಲಿ, ನದಾಫ ಚಾಳ,ನವನಗರದ ಆಶ್ರಯ ಕಾಲೋನಿ,ಸಾಯಿ ನಗರದ ಕರ್ನಾಟಕ ಭವನ ಹತ್ತಿರ,ದೇವಾಂಗಪೇಟೆ, ಕೊಟಗೊಂಡಹುಣಸಿ, ಚೇತನ ಕಾಲೋನಿ, ರೈಲ್ ನಗರ,

ಕೇಶ್ವಾಪೂರ ಹತ್ತಿರ, ಬಾಳಗಿ ನಗರ, ಜನತಾ ಕಾಲೋನಿ,ಪವಾರ ಚಾಳ, ಜವಳಿ ಗಾಡರ್ನ್, ಸುರಭಿ ನಗರ, ಅಪೂರ್ವ ನಗರ, ಕಿಮ್ಸ್ ಆಸ್ಪತ್ರೆ ಆವರಣ, ನೇಕಾರ ನಗರ,ಶಕ್ತಿ ಕಾಲೋನಿ, ಭೈರಿದೇವರಕೊಪ್ಪ, ಎಪಿಎಂಸಿ,

ಅಂಬಿಕಾ ನಗರ ಕೋರ್ಟ್ ವೃತ್ತದ ಯುರೇಕಾ ಜಂಕ್ಷನ್ ಕೆಎಲ್‍ಇ ಶಾಲೆ ಹತ್ತಿರ, ಹಳೇ ಹುಬ್ಬಳ್ಳಿ, ಡಾಲರ್ಸ್ ಕಾಲೋನಿ, ರಾಜಧಾನಿ ಕಾಲೋನಿ, ಲಿಂಗರಾಜ ನಗರ, ವಿಶ್ವೇಶ್ವರ ನಗರ, ವಿದ್ಯಾನಗರ, ನೆಹರು ನಗರ, ನವ ಅಯೋಧ್ಯ ನಗರ,

ಪ್ರಿಯದರ್ಶಿನಿ ಕಾಲೋನಿ, ಗಣೇಶಪೇಟೆ, ಭಾರತ ನಗರ, ಜ್ಯೋತಿ ಕಾಲೋನಿ, ನಲವಡಿ, ಅರವಿಂದ ನಗರ, ಅಧ್ಯಾಪಕ ನಗರ, ರೂಪಂ ಟಾಕೀಸ್ ಹತ್ತಿರ,ಭವಾನಿ ನಗರ, ಅರಿಹಂತ ನಗರ  ಹತ್ತಿರ, ಈಶ್ವರ ನಗರ, ಎಚ್‍ಡಿಎಂಸಿ ಕಚೇರಿ,

ಮಧರ ಥೆರೆಸಾ ಕಾಲೋನಿ, ಗಾಲ್ಫ್ ಕ್ಲಬ್ ರಸ್ತೆ ಹತ್ತಿರ, ಜೆಸಿ ನಗರ, ವಿಶಾಲ ನಗರ, ಪಂಚಾಕ್ಷರಿ ನಗರ, ಕಟ್ನೂರು, ರಾಜಾಜಿ ನಗರ,ಕಮರಿಪೇಟೆ, ಶ್ರೀರಾಮ ನಗರ, ಶಾಂತಾ ನಗರ, ವಿಜಯ್ ನಗರ, ಹರಿಜನ ದೊಡ್ಡಕೇರಿ, ಬ್ಯಾಹಟ್ಟಿ ಗ್ರಾಮ,  ಕಾಳಿದಾಸ ನಗರ, 

*ಕಲಘಟಗಿ ತಾಲೂಕಿನ :*ತಾವರಗೇರಿ,ಬೀರವಳ್ಳಿ, ಬಮ್ಮಿಗಟ್ಟಿ ದೇಸಾಯಿ ಓಣಿ, ತಾಲೂಕಾ ಆಸ್ಪತ್ರೆ,  *ನವಲಗುಂದ ತಾಲೂಕಿನ :* ಹೆಬ್ಬಾಳ,ನಾಗರಹಳ್ಳಿ,ಗುಡಿಸಾಗರ,ಬೆನ್ನೂರು, ತಿರ್ಲಾಪುರ,

*ಕುಂದಗೋಳ ತಾಲೂಕಿನ :* ಆರ್ಯಭಟ ಶಾಲೆ ಹತ್ತಿರ,ಹಿರೇಬೂದಿಹಾಳ, ಹರ್ಲಾಪುರ,ಸಂಶಿ, ಕಳಸ, ಕಡಪಟ್ಟಿ, *ಅಣ್ಣಿಗೇರಿ ತಾಲೂಕಿನ :* ಅಂಬಿಗೇರಿ ಕ್ರಾಸ್, ಹೊಸಪೇಟೆ, 

*ಹಾವೇರಿ ಜಿಲ್ಲೆಯ :* ಶಿಗ್ಗಾಂವ ತಾಲೂಕಿನ ತಿಮ್ಮಾಪುರ,ಹರಪೇಟೆ,*ಗದಗ ಜಿಲ್ಲೆಯ :* ಗಜೇಂದ್ರಗಡ, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ನರಗುಂದ,

*ಬೆಳಗಾವಿ ಜಿಲ್ಲೆಯ:*  ರಾಮದುರ್ಗ ತಾಲೂಕಿನ ಚಿಂಚನೂರ,ಬೈಲಹೊಂಗಲ ತಾಲೂಕಿನ ಮುರಕಿಬಾವಿ,ವಿದ್ಯಾನಗರ,ಸವದತ್ತಿ, ಶಾಸ್ತ್ರಿ ನಗರ,

*ಕೊಪ್ಪಳ ಜಿಲ್ಲೆಯ :* ಗಂಗಾವತಿ, ಹಾಗೂ ಉತ್ತರ ಕನ್ನಡ ಜಿಲ್ಲೆಯ : ಹಳಿಯಾಳ ತಾಲೂಕಿನ ದಾಂಡೇಲಿಯಲ್ಲಿ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *