ರಾಜ್ಯ

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕು ಕೋವಿಡ್ ಪಾಸಿಟಿವ್

ಧಾರವಾಡ prajakiran.com : ಜಿಲ್ಲೆಯಲ್ಲಿ ಗುರುವಾರ 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3908 ಕ್ಕೆ ಏರಿದೆ.

ಆ ಮೂಲಕ ಇದುವರೆಗೆ 1807 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1977 ಪ್ರಕರಣಗಳು ಸಕ್ರಿಯವಾಗಿವೆ.  39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 124 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಗುರುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:

ಧಾರವಾಡ ತಾಲೂಕು:

ಮದಿಹಾಳ, ಜನ್ನತ್ ನಗರ,ಲಕಮಾಪುರ ಗ್ರಾಮ, ಲಕ್ಷ್ಮೀ ನಗರ ವಿದ್ಯಾಗಿರಿ, ರಸಾಲಪುರ ಓಣಿ, ಗ್ರಾಮೀಣ ಪೊಲೀಸ್ ಕ್ವಾರ್ಟರ್ಸ,ವಿಜಯನಗರದ ಬನಶ್ರೀನಗರ,ಕೊಪ್ಪದಕೇರಿ,ಹೆಬ್ಬಳ್ಳಿ ಅಗಸಿ,ವಿದ್ಯಾರಣ್ಯ ಶಾಲೆ, ಹಾರೋಬೆಳವಡಿ ಗ್ರಾಮ,

ಆಕಾಶವಾಣಿ ಕೆಸಿಡಿ ರಸ್ತೆ, ಎತ್ತಿನಗುಡ್ಡ, ಮಾಳಮಡ್ಡಿಯ ಎಮ್ಮಿಕೇರಿ , ಎಸ್‍ಡಿಎಂ ಸ್ಟಾಫ್ ವಸತಿ ನಿಲಯ, ಶೆಟ್ಟರ್ ಕಾಲೋನಿ, ಗರಗ ಗ್ರಾಮ ಜೈನರ ಓಣಿ, ಕ್ಯಾರಕೊಪ್ಪ ಗ್ರಾಮದ  ಆನಂದನಗರ,ಹೊನ್ನಾಪುರ  ಗ್ರಾಮದ ಹುದ್ದಾರ ಓಣಿ,

ಮುರುಘ ರಾಜೇಂದ್ರ ನಗರ, ಮಾದನಶೆಟ್ಟಿ ಓಣಿ, ಮಾಳಾಪೂರ ಕುಂಬಾರ ಓಣಿ, ಹೊಸಯಲ್ಲಾಪೂರ,  ಆರ್.ಎನ್. ಶೆಟ್ಟಿ ಕ್ರೀಡಾಂಗಣ,

ಎಸ್‍ಡಿಎಂ ಆಸ್ಪತ್ರೆ, ಮರಾಠಾ ಕಾಲೋನಿ, ವನಸಿರಿ ನಗರ ಸತ್ತೂರ, ಪ್ರಧಾನ ಅಂಚೆ ಕಚೇರಿ ಹತ್ತಿರ, ವಿನಾಯಕ ನಗರ ನವಲೂರ, ಸಿದ್ಧಾರ್ಥ ಕಾಲೋನಿ,

ಕುಂಬಾರ ಓಣಿ, ಮದಿಹಾಳ,ಮಹಾಂತ ಕಾಲೋನಿ,ಲಕಮನಹಳ್ಳಿ,ನವಲಗುಂದ ಓಣಿ, ಮೂಕಾಂಬಿಕಾ ನಗರ, ಜನ್ನತ್ ನಗರ, ಲಕಮನಹಳ್ಳಿ ದೊಡ್ಡವಾಡ ಆಯಿಲ್ ಮಿಲ್, , ಶೆಟ್ಟರ್ ಕಾಲೋನಿ.

ಹುಬ್ಬಳ್ಳಿ ತಾಲೂಕು :

 ನವನಗರದ ಪಂಚಾಕ್ಷರಿ ನಗರ,ಕೆಸಿಸಿ ಬ್ಯಾಂಕ, ಶಾಂತಾನಗರದ ಬಸವ ಲೇಔಟ್, ಹೊಸೂರ ಮೂರನೇ ಕ್ರಾಸ್, ಚಾಲುಕ್ಯ ನಗರ, ಮಧುರಾ ಕಾಲೋನಿ, ತಬೀಬ್‍ಲ್ಯಾಂಡ್, ಅಯೋಧ್ಯನಗರ, ಸಿಟಿ ಪಾರ್ಕ, ವಾಸವಿ ನಗರ,

ಹಬೀಬ್ ಗಂಜ್ ಗುರಾಣಿ ಪ್ಲಾಟ್, ಉಣಕಲ್ ಗಾಣಿಗೇರ ಓಣಿ, ಇಂದಿರಾ ನಗರ, ಕುಸುಗಲ್ ಓಣಿ, ಮೌಲಾಲಿ ಗ್ರೌಂಡ್ ರೈಲ್ವೇ ಸುರಕ್ಷಾದಳ, ಅಂಬೇಡ್ಕರ್ ಕಾಲೋನಿ, ಅಯೋಧ್ಯ ನಗರ,

ಗದಗ ರಸ್ತೆ ರೈಲ್ವೆ ಕ್ವಾರ್ಟರ್ಸ್ ವಿನೋಬಾ ನಗರ, ಗಾಂಧಿವಾಡ ಎಬಿಎನ್ ಚರ್ಚ್ ಹತ್ತಿರ, ಗಾಮನಗಟ್ಟಿ ಬಾಗವಾನ್ ಓಣಿ, ಪರಸವಾಡಿ ಲೇಔಟ್, ಘಂಟಿಕೇರಿ,  ನೇಕಾರ ನಗರ, ಲಿಂಗರಾಜ ನಗರ,  ನವನಗರ, ನೇಕಾರ ನಗರ ರಣದಮ್ಮ ಕಾಲೋನಿ,

ಸಿದ್ಧಾರೂಢ ಮಠ ಮಗಜಿಕೊಂಡಿ ಲೇಔಟ್, ಬೆಂಡಿಗೇರಿ ಓಣಿ ಪೈ ಮಹಾರಾಜ ಬಿಲ್ಡಿಂಗ್ ಹತ್ತಿರ, ಗುಡಿಹಾಳ ರಸ್ತೆಯ ಅಧ್ಯಾಪಕ ನಗರ, ಕೇಶ್ವಾಪೂರದ ಕೆಹೆಚ್‍ಬಿ ಕಾಲೋನಿಯ ಸುಭಾಷನಗರ,ಅಕ್ಷಯ್ ಎನ್‍ಕ್ಲೇವ್,

ವೆಂಕಟೇಶ್ವರ ಕಾಲೋನಿ, ವಿದ್ಯಾನಗರದ ಶಕುಂತಲಾ ಆಸ್ಪತ್ರೆ, ಸಿದ್ಧಾರೂಢ ನಗರ, ರೇಣುಕಾ ನಗರ, ಗೋಕುಲ ರಸ್ತೆಯ ನೆಹರು ನಗರ, ಭವಾನಿ ನಗರ ಸಹಜೀವನ್ ಅಪಾರ್ಟಮೆಂಟ್, ಕೆ.ಕೆ. ನಗರ ಯಲ್ಲಾಪೂರ ಓಣಿ,

ಗಾಂಧಿನಗರ, ಹೆಬಸೂರ ಭೂಮಣ್ಣವರ ಓಣಿ, ಕೇಶ್ವಾಪುರ ಭವಾನಿ ನಗರ, ವಿಶ್ವೇಶ್ವರ ನಗರ,ಮೇದಾರ ಓಣಿ, ಹಳೇಹುಬ್ಬಳ್ಳಿ ಅರವಿಂದ ನಗರ, ಇಸ್ಲಾಮ್‍ಪುರ ಓಣಿ, ಬೆಂಡಿಗೇರಿ ಓಣಿ, ಗೋಪನಕೊಪ್ಪ, ಮಂಟೂರ ರಸ್ತೆ, ಗದಗ ರಸ್ತೆ ರೈಲ್ವೆ ನಗರ, ಸಾಯಿನಗರ ಉಣಕಲ್, ತಾರಿಹಾಳ ಶೃತಿ ನಗರ,

ವಿಶಾಲ ನಗರ, ಮೇದಾರ ಓಣಿ, ಈಶ್ವರ ನಗರ, ಉಣಕಲ್, ಸಂತೋಷ ನಗರ, ಬಸವೇಶ್ವರ ನಗರ, ಚನ್ನಾಪೂರ, ಶಾಂತಿನಿಕೇತನ ಕಾಲೋನಿ, ಪ್ರೆಸಿಡೆಂಟ್ ಹೋಟೆಲ್ ಉಣಕಲ್, ಗಣೇಶ್ ಪೇಟೆ,

ವಾಕರಸಾಸಂ ನಗರ ಘಟಕ ಡಿಪೋ 1, ಬಾಪೂಜಿ ನಗರ, ಮದರ್‍ಮೇರಿ ಶಾಲೆ, ವಿದ್ಯಾನಗರ ಕಿನ್ನಾಳ ಬಿಲ್ಡಿಂಗ್ ಎದುರಿಗೆ, ಇಸ್ಲಾಂಪುರ ಓಣಿ ಸುಂಡಕೆ ಹಳ್ಳ,

ಸಾಯಿ ನಗರ ಸಾಯಿ ಕಾಲನಿ, ಶಿರೂರ ಪಾರ್ಕ ಪ್ರಶಾಂತ ಕಾಲನಿ,ಎಪಿಎಂಸಿ ಈಶ್ವರನಗರ, ಇಂಡಿ ಪಂಪ್ ಆಸರ್  ಓಣಿ, ಮಕಾನದಾರ ಗಲ್ಲಿ,

ಅಳ್ನಾವರ ತಾಲೂಕಿನ  ಇಂದಿರಾ ನಗರ, ಕುಂದಗೋಳ ತಾಲೂಕಿನ: ಕುಂದಗೋಳ ಬಸ್‍ನಿಲ್ದಾಣ ಹತ್ತಿರ, ಸಿದ್ಧಾರೂಢ ನಗರ, ಕಾಳಿದಾಸ ನಗರ, ಕಮಡೊಳ್ಳಿ ಗ್ರಾಮ,  ಬೆಟದೂರ, 

ಮಂಡಿಗನಾಳ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹತ್ತಿರ, ಬಿಳೆಬಾಳ ಗ್ರಾಮದ ಹೊಸ ಬಸ್‍ನಿಲ್ದಾಣ ಹತ್ತಿರ, ಹಿರೇನರ್ತಿ ,ಗುಡಗೇರಿ ಜೈನರ ಓಣಿ, ಮುಳ್ಳೊಳ್ಳಿ, ಯರಗುಪ್ಪಿ ಗ್ರಾಮದ ಮಂಗೋಣಿಯರ ಓಣಿ.

ಕಲಘಟಗಿ ತಾಲೂಕಿನ : ಹುಲಿಕಟ್ಟಿ ಗ್ರಾಮ, ಬೆಂಡಲಗಟ್ಟಿ, ಕಾಮಧೇನು, ಬಸವನಕೊಪ್ಪ ಗ್ರಾಮಗಳು.

ನವಲಗುಂದ ತಾಲೂಕಿನ : ನವಲಗುಂದ ಸರ್ಕಾರಿ ಆಸ್ಪತ್ರೆ ಆವರಣ, ಬಸದಿ ಓಣಿ, ಮೊರಬ ಗ್ರಾಮ, ಅಣ್ಣಿಗೇರಿ ಪಟ್ಟಣ,  ಹಾಗೂ  ಹಳಿಯಾಳದ ಬಿ ಆರ್‍ಡಿ ರಸ್ತೆ, ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕಬನೂರ,

ತಡಸ್ ಪೊಲೀಸ್ ಠಾಣೆ, ಸವಣೂರಿನ ತೊಂದೂರು, ವಿಜಯಪುರ ಜಿಲ್ಲೆಯ ತಾಳಿಕೋಟಿಯ ಎಪಿಎಂಸಿ ಯಾರ್ಡ್,  ಕೊಪ್ಪಳದ ಗಣೇಶ ನಗರ, ಬೈಲಹೊಂಗಲ ತಾಲೂಕು ಖುದಾನಪುರ,  ಗ್ರಾಮಗಳಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *