ರಾಜ್ಯ

ಧಾರವಾಡ 20, ಹುಬ್ಬಳ್ಳಿ 59 ಸೇರಿ 89 ಕೋವಿಡ್ ಪಾಸಿಟಿವ್

 ಧಾರವಾಡ prajakiran.com : ಜಿಲ್ಲೆಯಲ್ಲಿ ಬುಧವಾರ 89 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 757 ಕ್ಕೆ ಏರಿದೆ.

ಇದುವರೆಗೆ 279 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 458 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಈವರೆಗೆ 20 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಸೋಂಕಿತರನ್ನು ಪಿ- 28409 ( 45 ವರ್ಷ,ಪುರುಷ ) ಹುಬ್ಬಳ್ಳಿ ವಡ್ಡರ ಓಣಿ ನಿವಾಸಿ. ಪಿ-24820 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-28410 ( 78 ವರ್ಷ,ಪುರುಷ) ಹುಬ್ಬಳ್ಳಿ ಮುಲ್ಲಾ ಓಣಿಯವರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಪಿ-28411  (22 ವರ್ಷ,ಪುರುಷ) ಹುಬ್ಬಳ್ಳಿ ಗೋಪನಕೊಪ್ಪದವರು. ಪಿ -28412 (73  ವರ್ಷ,ಪುರುಷ) ಹುಬ್ಬಳ್ಳಿ ಆದರ್ಶನಗರ ನಿವಾಸಿ. ಪಿ -28413 (42 ವರ್ಷ,ಪುರುಷ ) ಹುಬ್ಬಳ್ಳಿ ದೇಸಾಯಿ ಪಾರ್ಕ್ ನಿವಾಸಿ.



ಪಿ -28414  (38 ವರ್ಷ,ಪುರುಷ) ಹುಬ್ಬಳ್ಳಿ ಭೂಸಪೇಟದವರು. ಪಿ -28415 (40 ವರ್ಷ,ಪುರುಷ) ಹುಬ್ಬಳ್ಳಿ ನಾಗಶೆಟ್ಟಿಕೊಪ್ಪದವರು. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -28416 (42 ವರ್ಷ,ಪುರುಷ) ಹುಬ್ಬಳ್ಳಿ ಈಶ್ವರ ನಗರ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -28417 (46 ವರ್ಷ,ಪುರುಷ)  ಹುಬ್ಬಳ್ಳಿ ಮಂಗಳವಾರಪೇಟ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ -28418 (36ವರ್ಷ,ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -28419 ( 62 ವರ್ಷ,ಪುರುಷ) ಹುಬ್ಬಳ್ಳಿ ಸಿಲ್ವರ್ ಪಾರ್ಕ, ದೇವಾಂಗ ಪೇಟೆ ರಸ್ತೆ ನಿವಾಸಿ.

ಪಿ -28420 (52 ವರ್ಷ, ಪುರುಷ ) ಹುಬ್ಬಳ್ಳಿ ಸಿಬಿಟಿ ಹತ್ತಿರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -28421 (63 ವರ್ಷ,ಮಹಿಳೆ)  ಹಳೆಹುಬ್ಬಳ್ಳಿ ಗುರುನಾಥ ನಗರ ನಿವಾಸಿ.



ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -28422 (53 ವರ್ಷ,ಮಹಿಳೆ ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ. ಪಿ-24835 ಅವರೊಂದಿಗೆ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ -28423 (55 ವರ್ಷ,ಮಹಿಳೆ) ಹುಬ್ಬಳ್ಳಿ ಕಟಗರ ಓಣಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-28424 (45  ವರ್ಷ,ಮಹಿಳೆ)  ಹುಬ್ಬಳ್ಳಿ ಶಿವಾನಂದ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-28425 (28 ವರ್ಷ,ಮಹಿಳೆ) ಹುಬ್ಬಳ್ಳಿ ಲಿಂಗರಾಜನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-28426 (62 ವರ್ಷ,ಪುರುಷ) ಹುಬ್ಬಳ್ಳಿ ಪಠಾಣಗಲ್ಲಿ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-28427 (34 ವರ್ಷ,ಪುರುಷ)  ಧಾರವಾಡ ಮದಿಹಾಳ ನಿವಾಸಿ.ಪಿ-25537 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-28428 (19 ವರ್ಷ,ಪುರುಷ)  ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.



ಪಿ-28429 (38 ವರ್ಷ,ಪುರುಷ) ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಗ್ರಾಮದವರು.  ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-28430 (37 ವರ್ಷ,ಪುರುಷ)  ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ. ಪಿ-20036 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-28431 (85 ವರ್ಷ,ಮಹಿಳೆ ) ಹುಬ್ಬಳ್ಳಿ ಬೆಂಗೇರಿಯವರು ಮರಣ ಹೊಂದಿದ್ದಾರೆ. ಪಿ-28432 (31 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.

ಪಿ-28433 (29 ವರ್ಷ,ಮಹಿಳೆ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ. ಪಿ-28434 (68  ವರ್ಷ,ಪುರುಷ) ಹುಬ್ಬಳ್ಳಿ ಬಸವೇಶ್ವರ ನಗರ ನಿವಾಸಿ.

ಪಿ-28435 (16 ವರ್ಷ,ಪುರುಷ ) ಕುಂದಗೋಳ ತಾಲೂಕಿನ ಯರೇಬೂದಿಹಾಳ ನಿವಾಸಿ. ಪಿ-28436 (43 ವರ್ಷ,ಮಹಿಳೆ) ಹುಬ್ಬಳ್ಳಿ ದಾಜಿಬಾನಪೇಟೆ ನಿವಾಸಿ.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.



ಪಿ-28437 ( 21 ವರ್ಷ,ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-28438 (26 ವರ್ಷ,ಮಹಿಳೆ) ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-28439 (45 ವರ್ಷ,ಪುರುಷ)   ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-28440 (60 ವರ್ಷ,ಪುರುಷ) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದವರು. ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 

ಪಿ-28441 (58 ವರ್ಷ,ಮಹಿಳೆ), ಪಿ-28442 (65 ವರ್ಷ ಪುರುಷ) , ಪಿ-28443 (32 ವರ್ಷ,ಮಹಿಳೆ) ಈ ಮೂವರು ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು. ಪಿ-9158 ಅವರೊಂದಿಗೆ ಸಂಪರ್ಕ ಹೊಂದಿದ್ದರು.



ಪಿ-28444 (22  ವರ್ಷ,ಪುರುಷ) ಹುಬ್ಬಳ್ಳಿ ನೇಕಾರ ನಗರ ನಿವಾಸಿ. ಪಿ-28445 ( 44 ವರ್ಷ,ಪುರುಷ) ಹುಬ್ಬಳ್ಳಿ ಅಮರಗೋಳದವರು. ಪಿ-28446 ( 65 ವರ್ಷ,ಪುರುಷ) ಹುಬ್ಬಳ್ಳಿ ವಿಕ್ಟರಿ ನಗರದವರು.

ಪಿ-28447 (23 ವರ್ಷ,ಪುರುಷ ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.ಪಿ-28448 ( 30 ವರ್ಷ,ಪುರುಷ ) ಬೆಳಗಾವಿ ಜಿಲ್ಲೆಯ ಸವದತ್ತಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ-28449 ( 41  ವರ್ಷ,ಮಹಿಳೆ) ಧಾರವಾಡ ಅಳ್ನಾವರದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-28450 ( 62 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯವರು,ಮರಣ ಹೊಂದಿದ್ದಾರೆ.

ಪಿ-28451 (65  ವರ್ಷ, ಪುರುಷ) ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಚಿತ್ತವಾಡಗಿಯವರು , ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.



ಪಿ-28452 (35 ವರ್ಷ, ಮಹಿಳೆ) ಧಾರವಾಡ ಹೊಸಯಲ್ಲಾಪುರ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-28453 ( 57 ವರ್ಷ,ಪುರುಷ) ಹುಬ್ಬಳ್ಳಿ ಸಿಲ್ವರ್ ಟೌನ್ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-28454 ( 47 ವರ್ಷ,ಮಹಿಳೆ)  ಧಾರವಾಡ ಸೋನಾಪುರದವರು.

ಪಿ-28455  ( 20 ವರ್ಷ, ಪುರುಷ ) ಧಾರವಾಡ ಜಯನಗರದವರು. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 



ಪಿ-28456 ( 40 ವರ್ಷ, ಪುರುಷ)  ಪಿ-28457 ( 17 ವರ್ಷ, ಪುರುಷ) , ಪಿ-10811 ಅವರೊಂದಿಗೆ ಸಂಪರ್ಕ ಹೊಂದಿದ್ದರು.ಧಾರವಾಡ ರಾಮನಗೌಡ ಆಸ್ಪತ್ರೆ ಹಿಂಭಾಗದ ನಿವಾಸಿಗಳು.

ಪಿ-28458  ( 44 ವರ್ಷ,ಪುರುಷ ) ಧಾರವಾಡ ಜಯನಗರ ನಿವಾಸಿ. ಪಿ-28459 ( 52 ವರ್ಷ, ಪುರುಷ) ಧಾರವಾಡ ಗಾಂಧೀಚೌಕ ನಿವಾಸಿ‌. ಪಿ-28460 ( 32ವರ್ಷ, ಮಹಿಳೆ) ಹುಬ್ಬಳ್ಳಿ ವಿಶ್ವೇಶ್ವರ ನಗರ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ-28461 ( 54 ವರ್ಷ,ಮಹಿಳೆ) ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದವರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು,ಮೃತಪಟ್ಟಿದ್ದಾರೆ.

ಪಿ-28462 (73 ವರ್ಷ,ಪುರುಷ)  ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-28463  ( 28  ವರ್ಷ,ಪುರುಷ) ಹಳೆಹುಬ್ಬಳ್ಳಿ ಮೇದಾರ ಓಣಿ ನಿವಾಸಿ.

ಪಿ-28464 ( 38 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ . ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.  ಪಿ-28465 ( 46 ವರ್ಷ, ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ಪಿ-28466 ( 42 ವರ್ಷ, ಪುರುಷ). ಪಿ-28467 ( 14 ವರ್ಷ, ಬಾಲಕ) ಪಿ-28468 ( 41 ವರ್ಷ, ಮಹಿಳೆ), ಪಿ-28469 ( 16 ವರ್ಷ, ಬಾಲಕ), ಈ ನಾಲ್ವರು ಹುಬ್ಬಳ್ಳಿ ವಿದ್ಯಾ ನಗರ ನಿವಾಸಿಗಳು.



ಪಿ-28470 ( 43 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ. ಪಿ-28471 (  24 ವರ್ಷ, ಮಹಿಳೆ) ಹಳೆಹುಬ್ಬಳ್ಳಿ ಅಲಹಾಯತ್ ಶಾಲೆ ಹತ್ತಿರ ನಿವಾಸಿ.

ಪಿ-28472 ( 35 ವರ್ಷ, ಮಹಿಳೆ) ಹುಬ್ಬಳ್ಳಿ ದಿವಟಿ ಓಣಿ ನಿವಾಸಿ. ಪಿ-28473 ( 3 ವರ್ಷ, ಹೆಣ್ಣು ಮಗು) ಹುಬ್ಬಳ್ಳಿ ಅಂಬೇಡ್ಕರ್ ಕಾಲನಿ ನಿವಾಸಿ.

ಪಿ-28474 ( 25 ವರ್ಷ, ಮಹಿಳೆ), ಪಿ-28475 ( 37 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ತಾಲೂಕು ಕಿರೇಸೂರ ಗ್ರಾಮದ ಸಿದ್ಧಲಿಂಗೇಶ್ವರ ಓಣಿ ನಿವಾಸಿ.

ಪಿ-28476 ( 36 ವರ್ಷ, ಪುರುಷ) ಧಾರವಾಡ ಶಿವಗಿರಿ ನಿವಾಸಿ. ಪಿ-28477 ( 38 ವರ್ಷ, ಮಹಿಳೆ) ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯವರು. ಪಿ-28478 ( 42 ವರ್ಷ, ಪುರುಷ) ಹಳೆಹುಬ್ಬಳ್ಳಿ ಅಲ್ತಾಫ್ ಪ್ಲಾಟ್ ನಿವಾಸಿ.




ಪಿ-28479 ( 51 ವರ್ಷ, ಪುರುಷ) ಹುಬ್ಬಳ್ಳಿ ಭಂಡಿವಾಡ ಅಗಸಿ ನಿವಾಸಿ. ಪಿ-28480 ( 29 ವರ್ಷ, ಪುರುಷ) ಹುಬ್ಬಳ್ಳಿ ನವಅಯೋಧ್ಯಾ ನಗರ ನಿವಾಸಿ. ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 

ಪಿ-28481 (56 ವರ್ಷ, ಪುರುಷ) ನವಲಗುಂದ ನಿವಾಸಿ. ಪಿ-28482 ( 53 ವರ್ಷ, ಪುರುಷ) ಪಿ-28483 ( 49 ವರ್ಷ, ಪುರುಷ) ಇವರಿಬ್ಬರೂ ಅಣ್ಣಿಗೇರಿಯವರು. ಪಿ- 9158 ಅವರೊಂದಿಗೆ ಸಂಪರ್ಕ ಹೊಂದಿದ್ದರು. 

ಪಿ-28484 ( 20 ವರ್ಷ, ಪುರುಷ) ಹುಬ್ಬಳ್ಳಿ ಆರ್.ಎನ್.ಶೆಟ್ಟಿ ರಸ್ತೆ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು ಪಿ-28485 ( 22 ವರ್ಷ, ಮಹಿಳೆ) ಧಾರವಾಡ ನಿಜಾಮುದ್ದೀನ್ ಕಾಲನಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-28486 ( 26 ವರ್ಷ, ಮಹಿಳೆ) ಹುಬ್ಬಳ್ಳಿ ಆನಂದನಗರ ನಿವಾಸಿ. ಪಿ-28487 ( 42 ವರ್ಷ, ಮಹಿಳೆ) ಧಾರವಾಡ ಹಿರೇಮಠ ಕಾಲನಿ ನಿವಾಸಿ. ಪಿ-28488 ( 48 ವರ್ಷ, ಮಹಿಳೆ) ಧಾರವಾಡ ಅಪ್ಪಿಚಳ್ಳಕಂಟಿ ಓಣಿ ನಿವಾಸಿ. ಪಿ-28489 ( 40 ವರ್ಷ, ಮಹಿಳೆ) ಹುಬ್ಬಳ್ಳಿ ಮಿಲನ್ ಕಾಲನಿ ನಿವಾಸಿ.




ಪಿ-28490 ( 25 ವರ್ಷ, ಪುರುಷ) ಧಾರವಾಡ ಕೆಲಗೇರಿ ನಿವಾಸಿ. ಪಿ-28491 ( 11 ವರ್ಷ, ಬಾಲಕಿ) ಹುಬ್ಬಳ್ಳಿ ಆನಂದ ನಿವಾಸಿ. ಪಿ-28492 ( 65 ವರ್ಷ, ಪುರುಷ) ಧಾರವಾಡ ಸರಸ ನಗರ ನಿವಾಸಿ. ಪಿ-28493 ( 25 ವರ್ಷ, ಪುರುಷ)ಧಾರವಾಡ ಮಂಗಳವಾರಪೇಟ ನಿವಾಸಿ.

ಪಿ-28494 ( 35 ವರ್ಷ, ಪುರುಷ) ಧಾರವಾಡ ಮಾಳಾಪುರ ಕೊನೆಯ ಬಸ್ ಸ್ಟಾಪ್ ಹತ್ತಿರ ನಿವಾಸಿ. ಪಿ-28495 ( 12 ವರ್ಷ ,ಬಾಲಕಿ) ಧಾರವಾಡ ಹೊಸ ಎಪಿಎಂಸಿ ಆವರಣ ನಿವಾಸಿ. ಪಿ-28496 ( 21 ವರ್ಷ, ಪುರುಷ) ಧಾರವಾಡ ಕೊಪ್ಪದಕೇರಿ ನಿವಾಸಿ. ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು

ಪಿ-28497 ( 70 ವರ್ಷ, ಪುರುಷ) ಹಾವೇರಿ ಜಿಲ್ಲೆಯವರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು,ಮೃತಪಟ್ಟಿದ್ದಾರೆ. 



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *