ರಾಜ್ಯ

ಧಾರವಾಡದಲ್ಲಿ ಮತ್ತೆ 20 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

ಧಾರವಾಡ Prajakiran.com : ಜಿಲ್ಲೆಯಲ್ಲಿ ಶನಿವಾರ ಮತ್ತೆ 20 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 92 – ಪಿ- 6520 (04 ವರ್ಷ , ಬಾಲಕ ) ಇವರು ಕುಂದಗೋಳ ತಾಲೂಕಿನ ತರ್ಲಘಟ್ಟ ನಿವಾಸಿ, ಪಿ- 5969 ಸಂಪರ್ಕದಿಂದ ಸೋಂಕು ಬಂದಿದೆ.

DWD – 93 ಪಿ- 6521 ( 48 ವರ್ಷ ,ಮಹಿಳೆ ) ನವಲಗುಂದ ತಾಲೂಕಿನ ಮೊರಬ ಗ್ರಾಮದವರು, ಪಿ- 6222 ಸಂಪರ್ಕದಿಂದ ಸೋಂಕು ಬಂದಿದೆ.

DWD – 94 ಪಿ- 6522 ( 29 ವರ್ಷ ,ಮಹಿಳೆ ) ನವದೆಹಲಿಯಿಂದ ನವಲಗುಂದ ತಾಲೂಕಿನ ಮೊರಬ ಗ್ರಾಮಕ್ಕೆ ಆಗಮಿಸಿದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.





DWD – 96 ಪಿ- 6524 ( 10 ವರ್ಷ ,ಮಹಿಳೆ ) , DWD -97 ಪಿ-6525 ( 28 ವರ್ಷ, ಮಹಿಳೆ ) , DWD -98 ಪಿ- 6526 ( 23 ವರ್ಷ ,ಪುರುಷ) ಈ ಮೂವರು ಅಣ್ಣಿಗೇರಿ ನಿವಾಸಿಗಳು, ಪಿ- 5972 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD – 99 ಪಿ- 6527 ( 34 ವರ್ಷ ,ಪುರುಷ ), DWD-100 ಪಿ-6528( 33 ವರ್ಷ ,ಪುರುಷ), DWD -101-ಪಿ- 6529 ( 11 ವರ್ಷ,ಪುರುಷ) ,DWD -102 ಪಿ- 6530 ( 31 ವರ್ಷ ,ಮಹಿಳೆ) , DWD -103 ಪಿ- 6531 ( 58 ವರ್ಷ,ಮಹಿಳೆ) ಈ ಐದು ಜನರು ಕಲಘಟಗಿ ತಾಲ್ಲೂಕು ದೇವಿಕೊಪ್ಪ ನಿವಾಸಿಗಳು, ಪಿ-5828 ಅವರ ಸಂಪರ್ಕ ಹೊಂದಿದ್ದರು.

DWD – 104 ಪಿ- 6532 ( 27 ವರ್ಷ ,ಪುರುಷ ) ಮಹಾರಾಷ್ಟ್ರ ರಾಜ್ಯದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.

DWD – 105 ಪಿ- 6533 ( 02 ವರ್ಷ, ಗಂಡುಮಗು ) ,DWD – 106 ಪಿ- 6534 ( 05 ವರ್ಷ , ಬಾಲಕಿ) ,DWD 107 – ಪಿ-6535 (31 ವರ್ಷ, ಮಹಿಳೆ) ,
DWD-108 – ಪಿ-6536 ( 20 ವರ್ಷ , ಪುರುಷ) , DWD 109 ಪಿ-6537 ( 19 ವರ್ಷ, ಪುರುಷ) , DWD 110 ಪಿ-6538 ( 44 ವರ್ಷ , ಮಹಿಳೆ) , DWD 111 ಪಿ- 6539 ( 46 ವರ್ಷ , ಪುರುಷ) ಈ ಏಳು ಜನರು ಹುಬ್ಬಳ್ಳಿ ಉಣಕಲ್ ನಿವಾಸಿಗಳು ಪಿ- 6257 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಇಬ್ಬರು ಗುಣಮುಖ ಬಿಡುಗಡೆ : 

ಕೋವಿಡ್ ನಿಂದ ಗುಣಮುಖವಾಗಿರುವ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರ ವಿನಯ ಕಾಲನಿ ನಿವಾಸಿಗಳಾದ ಪಿ -5005 ( 54 ವರ್ಷ,ಮಹಿಳೆ ) ಹಾಗೂ ಪಿ-5006 ( 36 ವರ್ಷ ,ಪುರುಷ) ಇಂದು ಜೂನ್ 13 ರಂದು ಹುಬ್ಬಳ್ಳಿ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 111 ಕ್ಕೆ ಏರಿಕೆಯಾಗಿದೆ. ಈಗಾಗಲೇ 50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *