ಉ.ಪ್ರದೇಶ prajakiran.com : ಸಿಲಿಂಡರ್ ಸ್ಫೋಟಗೊಂಡು ಅಕ್ಕಪಕ್ಕದ ಮನೆಗಳು ಕುಸಿದು ಬಿದ್ದು ಏಳು ಜನರು ಮೃತಪಟ್ಟಿದ್ದಾರೆ.
ಈ ದುರ್ಘಟನೆ ಉತ್ತರ ಪ್ರದೇಶದ ಗೊಂಡ ನಗರದ ವಾಸಿರ್ ಗಂಜ್ ಪ್ರದೇಶದ ಟಿಕ್ರಿ ಗ್ರಾಮದಲ್ಲಿ ನಡೆದಿದೆ.
ಅವಶೇಷಗಳಡಿಯಲ್ಲಿ 14 ಮಂದಿಯನ್ನು ಕಾಪಾಡಲಾಗಿದ್ದು, ಅದರಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ಇನ್ನು 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಸಂತೋಷ್ ಕುಮಾರ್ ಮಿಶ್ರ ತಿಳಿಸಿದ್ದಾರೆ.