ರಾಜ್ಯ

ಧಾರವಾಡದಲ್ಲಿ ಮತ್ತೆರಡು ಸಾವು, 17 ಕರೋನಾ ಪ್ರಕರಣ ಪತ್ತೆ

*ಒಟ್ಟು 345 ಕ್ಕೇರಿದ ಪ್ರಕರಣಗಳ ಸಂಖ್ಯೆ**

ಇದುವರೆಗೆ 186 ಜನ ಗುಣಮುಖ ಬಿಡುಗಡೆ*

*151 ಸಕ್ರಿಯ ಪ್ರಕರಣಗಳು*
*ಇದುವರೆಗೆ ಎಂಟು ಜನ ಮರಣ*

<



>ಧಾರವಾಡ Prajakiran. com  : ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 345 ಕ್ಕೆ ಏರಿದೆ.

ಇದುವರೆಗೆ 186 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 151 ಪ್ರಕರಣಗಳು ಸಕ್ರಿಯವಾಗಿವೆ. ಎಂಟು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 329 – ಪಿ- 14522 ( 1 ದಿನದ ಹೆಣ್ಣು ಮಗು) ಹುಬ್ಬಳ್ಳಿ ತಾಲೂಕು ಉಮಚಗಿಯ ಪಿ-10800 ಅವರ ನವಜಾತ ಶಿಶು.
DWD – 330 ಪಿ- 14523 ( 55 ವರ್ಷ ಪುರುಷ ) , ಹುಬ್ಬಳ್ಳಿಯ ಭವಾನಿನಗರದ ಕಲ್ಬುರ್ಗಿ ಗಾಲ್ಫ್ ವೀವ್ ಅಪಾರ್ಟಮೆಂಟ್ ನಿವಾಸಿ. ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ.




DWD 331 ಪಿ-14524 ( 30 ವರ್ಷ,ಮಹಿಳೆ )ಹುಬ್ಬಳ್ಳಿಯ ಗದಗ ರಸ್ತೆ ನೆಹರೂ ನಗರದ ವಿಘ್ನೇಶ್ವರ ಅಪಾರ್ಟಮೆಂಟ್ ನಿವಾಸಿ.ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು.

DWD 332 ಪಿ -14525 ( 9 ತಿಂಗಳು ಗಂಡು ಮಗು ) ಹಳೆಹುಬ್ಬಳ್ಳಿ ಬುಲ್ಡೋಜರ್ ನಗರ ,ಕೊಲೆಕಾರ್ ಪ್ಲಾಟ್, ಸದರಸೋಫಾ ನಿವಾಸಿ.ನೆಗಡಿ ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ಪತ್ತೆಹಚ್ಚಲಾಗುತ್ತಿದೆ.




ಪಿ -14526 ( 31 ವರ್ಷ,ಪುರುಷ ) ಹುಬ್ಬಳ್ಳಿ ಗಣೇಶಪೇಟೆ, ತಬೀಬ್ ಪ್ಲಾಟ್, ಲಕ್ಷ್ಮೇಶ್ವರ ಚಾಳ ನಿವಾಸಿ‌. DWD 334 ಪಿ -14527 ( 36 ವರ್ಷ,ಪುರುಷ ) ಧಾರವಾಡ ಕಿತ್ತೂರ ಚನ್ನಮ್ಮ ಪಾರ್ಕ ಹಿಂಭಾಗದ ಅರಣ್ಯ ಇಲಾಖೆ ವಸತಿ ಗೃಹದ ನಿವಾಸಿ.

DWD 335 ಪಿ -14528 ( 38 ವರ್ಷ ಪುರುಷ) ಧಾರವಾಡ ತಾಲೂಕು ಸೋಮಾಪುರ ನಿವಾಸಿ.ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.




DWD 336 ಪಿ -14529 ( 47 ವರ್ಷ,ಪುರುಷ ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ಕಲಬುರಗಿ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು. DWD 337 ಪಿ -14530 (65 ವರ್ಷ,ಮಹಿಳೆ) ಯಲ್ಲಾಪುರ  ಉತ್ತರ ಕನ್ನಡ ಜಿಲ್ಲೆಯ ನಿವಾಸಿ.

DWD 338 ಪಿ -14531 ( 70 ವರ್ಷ,ಪುರುಷ ) ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ‌. ಪಿ-12137 ಅವರೊಂದಿಗೆ ಸಂಪರ್ಕ ಹೊಂದಿದ್ದರು.




DWD 339 ಪಿ -14532 ( 62 ವರ್ಷ,ಮಹಿಳೆ) ಧಾರವಾಡ ತಾಲೂಕು ಲಕಮಾಪುರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 340 ಪಿ -14533 ( 30 ವರ್ಷ, ಪುರುಷ ) ಕುಂದಗೋಳ ತಾಲೂಕು ಕೊಂಕಣಕುರಹಟ್ಟಿ ನಿವಾಸಿ.ಪಿ-10800 ಅವರೊಂದಿಗೆ ಸಂಪರ್ಕ ಹೊಂದಿದ್ದರು.




DWD 341 ಪಿ -14534 ( 25 ವರ್ಷ,ಪುರುಷ ) ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕಲಿವಾಳ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 342 ಪಿ -14535 ( 69 ವರ್ಷ ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯವರು, ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

DWD 343 ಪಿ -14536 ( 65 ವರ್ಷ,ಮಹಿಳೆ) ಹಾವೇರಿ ಜಿಲ್ಲೆಯವರು.
DWD 344 ಪಿ -14537 ( 55 ವರ್ಷ ಪುರುಷ ) ಗದಗ ಬೆಟಗೇರಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ.




DWD 345 ಪಿ -14538 ( 58 ವರ್ಷ,ಮಹಿಳೆ) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸೋಮನಾಳ ನಿವಾಸಿ. ಈ ಮೂರು ಜನರ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ ಎಂದು ವಿವರಿಸಿದ್ದಾರೆ



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *