ಆಧ್ಯಾತ್ಮ ರಾಜ್ಯ

ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆ

ಧಾರವಾಡ prajakiran.com : ಕಳೆದ ಹಲವು ತಿಂಗಳಿಂದ ಧಾರವಾಡ ಡಿವೈಎಸ್ಪಿ ವರ್ಗಾವಣೆ ಸುದ್ದಿ ಹರಿದಾಡುತ್ತಿತ್ತು. ಇದೀಗ ಕೊನೆಗೂ ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಳಕ್ಕೆ ನೂತನ ಡಿವೈಎಸ್ಪಿಯಾಗಿ ಈ ಹಿಂದೆ ಇಂಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಂಕದ ಮಡಿವಾಳಪ್ಪ ನಿಯೋಜನೆಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಶಾಸಕರೊಬ್ಬರು ಹಲವು ತಿಂಗಳ ಹಿಂದೆಯೇ ಅವರಿಗೆ ಶಿಫಾರಸ್ಸು ಪತ್ರ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರವಿ ನಾಯ್ಕ ಅವರನ್ನು ಉಳಿಸಿಕೊಳ್ಳಲು ಹಲವರು ಯತ್ನಿಸಿದರೂ ಕೊನೆ ಗಳಿಗೆಯಲ್ಲಿ ರವಿ ನಾಯ್ಕ ಅವರು […]

ಆಧ್ಯಾತ್ಮ

ಅಪರಿಚಿತ ಋಣ

ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರನ್ನು ವಂಚಿಸಿ, ಅವರ ವಂಶವನ್ನು ನಾಶ ಮಾಡಿದರೆ ಅಪರಿಚಿತ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಹನ್ನರಡನೇ ಮನೆಯಲ್ಲಿ ಸೂರ್ಯ ಚಂದ್ರ ಅಥವಾ ಮಂಗಳನಿದ್ದರೆ ರಾಹು ಪೀಡಿತನಾಗುತ್ತಾನೆ. ಇದರಿಂದ ಅಪರಿಚಿತ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು ಅನಿರೀಕ್ಷಿತವಾಗಿ ನಷ್ಟವುಂಟಾಗುತ್ತದೆ. ಜಾತಕನ ಮನೆಯಲ್ಲಿ ಸಾಕಿರುವಂತಹ ಕಪ್ಪು ನಾಯಿ ಸತ್ತು ಹೋಗುತ್ತದೆ. ಜಾತಕನ ಮೇಲೆ ಸುಳ್ಳಿ ಅಪವಾದಗಳು ಬಂದು ಅವನು ನಿರ್ದೋಷಿಯಾಗಿದ್ದರೂ ಸೆರೆವಾಸ ಅನುಭವಿಸುವಂತಾಗುವುದು. ಶತ್ರುಗಳ ಸಂಖ್ಯೆ ಹೆಚ್ಚಾಗಿ ಅದರಿಂದ ಸಮಸ್ಯೆಗಳುಂಟಾಗುತ್ತವೆ. ಉಪಾಯಗಳು : ಸಂಯುಕ್ತ (ಅವಿಭಕ್ತ) ಕುಟುಂಬದಲ್ಲಿ […]

ಆಧ್ಯಾತ್ಮ

ನಕ್ಷತ್ರಗಳಿಗೂ ಬೇರೆ ಬೇರೆ ದೇವತೆಗಳಿದ್ದಾರೆ

ಅಶ್ವಿನಿ ನಕ್ಷತ್ರ : ಅಶ್ವಿನಿಕುಮಾರರ ಪೂಜೆ ಫಲ : ದೀರ್ಘಾಯಸ್ಸು ಮತ್ತು ವ್ಯಾಧಿ ಪರಿಹಾರ ಭರಣಿ ನಕ್ಷತ್ರ : ಕಪ್ಪು ಹೂವಿನಿಂದ ಯಮನಿಗೆ ಪೂಜೆ : ಕರ್ಪೂರಾದಿ ಗಂಧದಿಂದ ಲೇಪನಮ ಅಪಮೃತ್ಯೂ ಪರಿಹಾರ ಫಲ ಕೃತ್ತಿಕಾ ನಕ್ಷತ್ರ : ಅಗ್ನಿಗೆ ಕೆಲವು ಪುಷ್ಪಗಳಿಂದ ಪೂಜೆ : ಯತೇಚ್ಛ ಫಲ ಪ್ರಾಪ್ತಿ ರೋಹಿಣಿ ನಕ್ಷತ್ರ : ಅಧಿದೇವತಾ ಬ್ರಹ್ಮನಿಗೆ ಪೂಜೆ : ಅಭಿಲಾಷಾ ಪೂರ್ತಿಯೇ ಫಲ ಮೃಗಶಿರ ನಕ್ಷತ್ರ : ಚಂದ್ರನ ಪೂಜೆ, ಆರೋಗ್ಯ ಪ್ರಾಪ್ತಿಯ ಫಲ ಆರ್ಧ್ರಾ […]

ಆಧ್ಯಾತ್ಮ

ಸ್ತ್ರೀಯರ ಶುಭಾಶುಭ ಲಕ್ಷಣಗಳು

ಕತ್ತಿನಲ್ಲಿ ರೇಖೆಯಿದ್ದು, ಕಣ್ಣುಗಳ ಕೊನೆ ಕೆಂಪಾಗಿದ್ದರೆ ಅವರು ಹೋದ ಮನೆ ಅಭಿವೃದ್ದಿಯಾಗುತ್ತದೆ. ಹಣೆಯಲ್ಲಿ ತ್ರಿಶೂಲದ ಗುರುತು ಇದ್ದ ಕನ್ಯೆ ಹಲವು ಸಾವಿರ ದಾಸಿಯರಿಗೆ ಯಜಮಾನಿಯಾಗುತ್ತಾರೆ. ರಾಜಹಂಸದಂತಹ ನಡಿಗೆ, ಜಿಂಕೆಯಂತಹ ಕಣ್ಣುಗಳು, ಹಲ್ಲುಗಳು ಸಮಾನ ಮತ್ತು ಬಿಳಿ ಆಗಿದ್ದರೆ ಅವರು ಉತ್ತಮ ಸ್ತ್ರೀ ಕಪ್ಪೆಯಂತಹ ಹೊಟ್ಟೆಯಿದ್ದರೆ ಅವರಿಗೆ ಒಬ್ಬನೇ ಪುತ್ರನೇ. ಮತ್ತು ಅವನು ರಾಜನಾಗುತ್ತಾನೆ. ಹಂಸದಂತೆ ಮೃಧುವಾದ ಮಾತು, ಜೇನಿನಂತೆ ಪಿಂಗಲವರ್ಣ ಉಳ್ಳವಳು ಧನ, ಧಾನ್ಯ ಸಂಪನ್ನಳೂ, ಎಂಟು ಮಕ್ಕಳು ಉಳ್ಳವಳು ಆಗುತ್ತಾಳೆ. ಉದ್ದವಾದ ಕಿವಿ, ಸುಂದರವಾದ ಮೂಗು, […]

ಆಧ್ಯಾತ್ಮ

ಯಾರು ? ಯಾವ ದಾನವನ್ನು ಮಾಡಬಾರದು ಗೊತ್ತಾ ?

ಜನ್ಮ ಕುಂಡಲಿಯ ಎಂಟನೇ ಮನೆಯಲ್ಲಿ ಶನಿಯಿದ್ದರೆ ಭೋಜನ, ಧನ, ವಸ್ತ್ರ, ಹಸು ಮುಂತಾದವುಗಳು ದಾನ ಮಾಡಬಾರದು. ಜನ್ಮ ಕುಂಡಲಿಯ ಐದನೇಯ ಮನೆಯಲ್ಲಿ ಗುರುವಿದ್ದರೆ ಹಣದ ದಾನ ಮಾಡಬಾರದು. ಜನ್ಮ ಕುಂಡಲಿಯ ಒಂಬತ್ತನೇಯ ಮನೆಯಲ್ಲಿ ಗುರುವಿದ್ದರೆ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ಕಾಗಿ ದಾನ ಮಾಡಬಾರದು. ಜನ್ಮ ಕುಂಡಲಿಯ ಹನ್ನರಡನೇಯ ಮನೆಯಲ್ಲಿ ಚಂದ್ರನಿದ್ದರೆ ಪುರೋಹಿತರಿಂದ ಯಾವುದೇ ರೀತಿಯ ಧಾರ್ಮಿಕ ಕಾರ್ಯವನ್ನು ಮಾಡಿಸಬಾರದು. ಮತ್ತು ದಾನ ಕೂಡ ಮಾಡಕೂಡದು. ಜನ್ಮ ಕುಂಡಲಿಯ ಏಳನೇಯ ಮನೆಯಲ್ಲಿ ಗುರುವಿದ್ದರೆ ಪುರೋಹಿತರಿಗೆ ಧನ ಧಾನ್ಯ […]

ಆಧ್ಯಾತ್ಮ

ದಾನ ಮಾಡಿದರೆ ಉಂಟಾಗುವ ಪರಿಣಾಮ…?

ಜನ್ಮ ಕುಂಡಲಿಯಲ್ಲಿ ಸೂರ್ಯನು 7ನೇ ಮನೆಯಲ್ಲಿದ್ದರೆ ಜಾತಕನು ಬೆಳಗ್ಗೆ ಸಂಜೆ ದಾನ ಮಾಡಿದರೆ ಆ ದಾನವು ಕಾರ್ಕೋಟಕ ವಿಷದ ಸಮಾನ ಪರಿಣಾಮ ಉಂಟು ಮಾಡುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು 6ನೇ ಮನೆಯಲ್ಲಿದ್ದರೆ ಅಂತಹ ಜಾತಕನು ಹಾಲು ಅಥವಾ ನೀರಿನ ದಾನ ಮಾಡಬಾರದು. ಮತ್ತು ಬಾವಿ ಕೊಳೆ ನೀರಿನ ಅರವಟಿಗೆಯನ್ನು ಜನರ ಉಪಯೋಗಕ್ಕೆಂದು ಕಟ್ಟಬಾರದು. ಅಥವಾ ಅದರ ದುರಸ್ತಿ ಮಾಡಿಸಬಾರದು. ಹಾಗೆ ಮಾಡಿಸಿದಲ್ಲಿ ಕಾಲ ಕ್ರಮೇಣ ಅವನ ವಂಶ ನಿರ್ವಂಶವಾಗುವುದು. ಅವನ ತಲೆಯ ಮೇಲೆ ಮೃತ್ಯು ದೃಷ್ಟಿಸಿಕೊಂಡಿರುವುದು. ಜನ್ಮ […]

ಆಧ್ಯಾತ್ಮ

ಸಂಬಂಧಿ ಋಣ

ಯಾವುದಾದರೂ ಗರ್ಭಸ್ಥ ಎಮ್ಮೆಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ಯಾರದಾದರೂ ಮನೆಗೆ ಅಥವಾ ಪಸಲಿಗೆ ಬೆಂಕಿ ಇಟ್ಟರೆ ಯಾವುದಾದರೂ ಮಿತ್ರ ಅಥವಾ ಸಂಬಂಧಿಕರಿಗೆ ವಿಷ ಉಣ್ಣಿಸಿದರೆ ಸಂಬಂಧಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಒಂದು ಅಥವಾ 7ನೇ ಮನೆಯಲ್ಲಿ ಬುಧ ಮತ್ತು ಕೇತು ಇಬ್ಬರು ಇದ್ದರೆ ಮಂಗಳ ಪೀಡಿತನಾಗುತ್ತಾನೆ. ಇದರಿಂದ ಸಂಬಂಧಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು : ಸಂತಾನ ಭಾಗ್ಯವಿರುವುದಿಲ್ಲ. ಆದರೂ ಅದು ಬದುಕುಳಿಯುವುದಿಲ್ಲ. ಜಾತಕನ ದೇಹದಲ್ಲಿ ರಕ್ತದ ಕೊರತೆಯಿರುತ್ತದೆ. ಜಾತಕನ ಕಾಲುಗಳಲ್ಲಿ ನೋವಿರುತ್ತದೆ. ಜಾತಕನ ಕ್ರೋಧದಿಂದ ಜಗಳ-ಹೊಡೆದಾಟ […]

ಆಧ್ಯಾತ್ಮ

ದೈವಿ ಋಣ

ಇನ್ನೊಬ್ಬರ ಮಗ ಅಥವಾ ನಾಯಿಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ದೈವಿ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಚಂದ್ರ ಅಥವಾ ಮಂಗಳನಿದ್ದರೆ ಕೇತು ಪೀಡಿತನಾಗುತ್ತಾನೆ. ಇದರಿಂದ ದೈವಿ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು ಮಕ್ಕಳಾಗುವುದಿಲ್ಲ. ಒಂದು ಪಕ್ಷ ಆದರೆ ಅದು ಶೀಘ್ರದಲ್ಲಿಯೇ ಸತ್ತು ಹೋಗುತ್ತದೆ. ಮಕ್ಕಳು ಬದುಕಿದ್ದರೆ ಅದು ಅಂಗವಿಕಲವಾಗಿರುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವಿರುವುದಿಲ್ಲ. ಮೂತ್ರ ಸಂಬಂಧಿ ರೋಗದಿಂದ ಬಳಲುತ್ತಿರುತ್ತಾನೆ. ಉಪಾಯಗಳು ನಾಯಿಗಳಿಗೆ ಆಹಾರವನ್ನು ಹಾಕಿ ಕುರುಡರಿಗೆ ಸಿಹಿ ಹಂಚಿ ಮೂಗನ್ನು ಚುಚ್ಚಿಸಿಕೊಳ್ಳಿ ವಿಧವೆಯರಿಗೆ ಸಹಾಯ ಮಾಡಿ […]

ಆಧ್ಯಾತ್ಮ ರಾಜ್ಯ

ನ. 17ರಂದು ಕಾಲೇಜು ಆರಂಭಿಸಲು ದಾವಣಗೆರೆ ವಿವಿ ಸಜ್ಜು

ದಾವಣಗೆರೆ prajakiran.com : ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ನವೆಂಬರ್ 17ರಂದು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದ ಜೊತೆಗೆ ಅವರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು. ಅವರು ಶುಕ್ರವಾರ ಆನ್‍ಲೈನ್‍ನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಲಗ್ನ ಕಾಲೇಜುಗಳ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್-19ರ ಎಲ್ಲಾ ಮೂಲ ಮತ್ತು ಸಾಮಾನ್ಯ […]

ಆಧ್ಯಾತ್ಮ

ಧಾರವಾಡದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

ಧಾರವಾಡ prajakiran.com : ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಉಪನಗರ ಪೊಲೀಸ್ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲೋಡ್ ಲಾರಿ ಸಮೇತಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಶೇಖ್ ಎಂಬುವರಿಗೆ ಸೇರಿದಅಕ್ಕಿ ಇದಾಗಿದ್ದು, ಹಲವು ದಿನಗಳಿಂದ ಧಾರವಾಡದಲ್ಲಿ ಈ ದಂಧೆ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ. […]