ಆಧ್ಯಾತ್ಮ

ಮನದ ಭಾರ ಕಳಚಿಕೊಂಡ ಮಾನವ ಮಹಾತ್ಮನಾಗುತ್ತಾನೆ

ಜೀವನದಲ್ಲಿ ಒಂದಿಲ್ಲೊಂದು ಸಲ ನಾವು -ಪ್ರವಾಸ ಮಾಡಿರುತ್ತೇವೆ ಮತ್ತು  ಮಾಡುತ್ತಲೇ ಇರುತ್ತೇವೆ. ಪ್ರವಾಸ ಪ್ರಯಾಸವಾಗದಿರಲು ಆದಷ್ಟು ಕಡಿಮೆ ಸಾಮಾನು ಜೊತೆಗೆ ಒಯ್ಯಬೇಕು. ನಮಗೆ ಒತ್ತೊಯ್ಯಲು ಸಾಧ್ಯವಾದಷ್ಟು ಸಾಮಾನು ಇರಬೇಕು. ರೈಲ್ವೆಯಲ್ಲಿ ಲೆಸ್ ಲಗೇಜ್ ಮೋರ್ ಕಂಫರ್ಟೇಬಲ್ (ಕಡಿಮೆ ಸಾಮಾನು ಬಹಳ ಅನುಕೂಲ) ಎನ್ನುವ ಘೋಷಣೆ ಇದೆ. ಇನ್ನೂ ವಿಮಾನದಲ್ಲಿಯಂತೂ ಇಂತಿಷ್ಟೇ ಭಾರ ಜೊತೆಗಿರಬೇಕು ಇಂತಹದ್ದೇ ಸಾಮಾನು ಜೊತೆಗೆ ಇರಬೇಕು ಎಂಬ ನಿಯಮವಿದೆ. ನಿಯಮಕ್ಕೆ ವಿರೋಧವಾದ ವಸ್ತುಗಳು ( ಸಣ್ಣ ಚಾಕು, ಕತ್ತರಿ,  ಇತ್ಯಾದಿ) ಎಷ್ಟೇ ಬೆಲೆಬಾಳುವದಿದ್ದರೂ ಮುಲಾಜಿಲ್ಲದೆ […]

ಆಧ್ಯಾತ್ಮ

ರಾಷ್ಟ್ರಋಷಿ ದತ್ತೋಪಂಥ ಠೇಂಗಡಿಜಿ ನೀಡಿದ ಆತ್ಮನಿರ್ಭರತೆ ಕುರಿತ ದೃಷ್ಟಾಂತಗಳು

ಭಾರತದ ಭೇಟಿಗಾಗಿ ಆಗಮಿಸಿದ ವಿಯಟ್ನಾಂ ಅಧ್ಯಕ್ಷ ಹೊಚಿಮಿನ್ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕೆಲವು ವರದಿಗಾರರ ದೃಷ್ಟಿ ಅಧ್ಯಕ್ಷರ ಪ್ಯಾಂಟ್‌ನಲಿದ್ದ ಹೊಲಿಗೆಗಳತ್ತ ಬಿದ್ದಿತು. ಹೊಲಿಗೆ ಇದೆ ಎಂದರೆ ಅದು ಹರಿದಿತ್ತು ಮತ್ತು ಹರಿದಿದ್ದನ್ನು ಸರಿಪಡಿಸಲು ಹೊಲಿಗೆ ಹಾಕಲಾಗಿದೆ ಎಂದರ್ಥವಾಗುತ್ತದೆ. ವರದಿಗಾರರು ವಿಯಟ್ನಾಂ ಅಧ್ಯಕ್ಷರಿಗೆ ತಾವು ಒಂದು ರಾಷ್ಟ್ರದ ರಾಷ್ಟ್ರಾಧ್ಯಕ್ಷರಾಗಿದ್ದೀರಿ. ಆದರೂ ಹರಿದ ಮತ್ತು ಹೊಲಿಗೆ ಹಾಕಿದ ಪ್ಯಾಂಟ್ ಧರಿಸಿದ್ದೇಕೆ? ಎಂದು ಪ್ರಶ್ನಿಸಿದರು. ಆಗ ವಿಯಟ್ನಾಂ ಅಧ್ಯಕ್ಷರು : ಮೈ ಕಂಟ್ರಿ ಕ್ಯಾನ ಆಫಾರ್ಡ ದಿಸ್ ಮಚ್ […]

ಆಧ್ಯಾತ್ಮ

ಹಿರಿಯರ ಆಶೀರ್ವಾದ ಕಿರಿಯರಿಗೆ ರಕ್ಷಾ ಕವಚ

  ಕೌರವ ಪಾಂಡವ ಸೇನೆಗಳು ಮಹಾಭಾರತದ ಮಹಾಯುದ್ಧಕ್ಕೆ ಸನ್ನದ್ಧವಾಗಿ ಕುರುಕ್ಷೇತ್ರದಲ್ಲಿ ಬಂದು ನಿಂತವು. ಯುದ್ಧ ಯಾವ ಕ್ಷಣದಲ್ಲಾದರೂ ಆರಂಭವಾಗಬಹುದು ಎಂಬ ಲಕ್ಷಣಗಳು ಎದ್ದು ಕಾಣುತ್ತಿದ್ದವು. ಇಚ್ಛಾಮರಣಿಯಾದ, ಅಜೇಯ ಭೀಷ್ಮ ಪಿತಾಮಹನನ್ನು ಯುದ್ಧದಲ್ಲಿ ಗೆಲ್ಲವುದು ಅಸಾಧ್ಯದ ಮಾತು. ಇಂತಹ ಸಂದಿಗ್ದ ಸಮಯದಲ್ಲಿ ಶ್ರೀ ಕೃಷ್ಣನು ತನ್ನೊಂದಿಗೆ ದ್ರೌಪದಿಯನ್ನು ಭೀಷ್ಮ ಪಿತಾಮಹನ ಶಿಬಿರಕ್ಕೆ ಕರೆ ತರುತ್ತಾನೆ. ದ್ರೌಪದಿಗೆ ಶಿಬಿರದ ಒಳಗೆ ಹೋಗಿ ಭೀಷ್ಮ ಪಿತಾಮಹರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬರಲು ಸೂಚಿಸುತ್ತಾನೆ. ಮತ್ತು ತಾನು ಮಾತ್ರ ಶಿಬಿರದ ಹೊರಗೆ ನಿಲ್ಲುತ್ತಾನೆ. […]

ಆಧ್ಯಾತ್ಮ

ಪ್ರಾರ್ಥನೆ ನಿತ್ಯ ಜೀವನದ ಭಾಗವಾಗಿಸಿಕೊಳ್ಳೋಣ

ಪ್ರಾರ್ಥನೆ ಒಂದು ಅತ್ಯಮೂಲ್ಯ ಭಾವನೆ, ಹೃದಯವಂತಿಕೆಯ ಲಕ್ಷಣ, ಒಂದು ಸಾತ್ವಿಕ ವಿಚಾರ, ಪ್ರೀತಿಯ ಮತ್ತು ಕಾಳಜಿಯ ಧ್ವನಿ, ಸಜ್ಜನಿಕೆಯ ಸಂಬMಧ, ನಿಷ್ಕಲ್ಮಶ ಗೆಳೆತನ ಎಲ್ಲವೂ ಆಗಿದೆ. ಪ್ರಾರ್ಥನೆ ಮೌನದ, ಪ್ರೀತಿ ಪ್ರೇಮದ, ಸಜ್ಜನಿಕೆಯ ಮತ್ತು ಶುದ್ಧಾಂತಕರಣದ ಅಂತರಂಗದ ಭಾಷೆ ಯಾಗಿದೆ. ಸಾಮಾನ್ಯವಾಗಿ ಮುಖಮಾರ್ಜನ ಮಾಡಿ ಅಥವಾ ಸ್ನಾನ ಮಾಡಿ ದೇವರ ಮೂರ್ತಿ ಎದುರು ಮಂಡಿಯೂರಿ, ಸಾಷ್ಟಾಂಗ ನಮಸ್ಕಾರ ಮಾಡಿ, ಅಥವಾ ಕಣ್ಮುಚ್ಚಿ ಎರಡೂ ಕೈಜೋಡಿಸಿ ಆರೋಗ್ಯ , ಆಯಸ್ಸು, ಸಂಪತ್ತು, ಕೀರ್ತಿ, ಸಂತಾನ ಮುಂತಾದವುಗಳನ್ನು ಬೇಡಿಕೊಳ್ಳುವುದನ್ನು ಮಾತ್ರ […]

ಆಧ್ಯಾತ್ಮ

ಭಾನುವಾರದ ಕರ್ಫ್ಯೂ ತೆರವುಗೊಳಿಸಿ ಧಾರವಾಡ ಜಿಲ್ಲಾಧಿಕಾರಿ ಆದೇಶ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮೇ ೩೦ ರ ಸಂಜೆ.೭ ರಿಂದ ಜೂನ್ ೧ ರ ಬೆಳಿಗ್ಗೆ ೭ ಗಂಟೆಯವರೆಗೆ ಮುಂಜಾಗೃತ ಕ್ರಮವಾಗಿ ಕರ್ಫ್ಯೂ ಜಾರಿ ಮಾಡಿ ಆದೇಶಿಸಲಾಗಿತ್ತು. ಆದರೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ, ಭಾನುವಾರದಂದು ಪೂರ್ಣ ದಿನದ ಲಾಕ್‌ಡೌನ್ ಎಂದು ಆದೇಶಿಸಲಾಗಿರುವುದನ್ನು ಮಾರ್ಪಡಿಸಲಾಗಿದೆ. ಮೇ.೩೧ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೭ ರವರೆಗೆ ವಿಧಿಸಿದ್ದ ಕರ್ಫ್ಯೂವನ್ನು ತೆರವುಗೊಳಿಸಿ ವಿನಾಯಿತಿ ನೀಡಿ […]