ಸಿನಿಮಾ

ಮನೆಯಲ್ಲಿಯೇ ಪ್ರಾರ್ಥಿಸಿ, ಅಂಬರೀಷ್ ಜನ್ಮದಿನ ‘ಅಂಬಿ ಡೇ’ ಆಚರಿಸಿ ಎಂದ ಸುಮಲತಾ

ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಇಂದು 69ನೇ ಜನ್ಮದಿನ.

ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಷ್ ಅಂಬರೀಷ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸುವ ವೇಳೆ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಇನ್ನಿತರರು ಹಾಜರಿದ್ದರು.

ಈ ಬಗ್ಗೆ ಸುಮಲತಾ ಮಾತನಾಡಿ, ಅಂಬರೀಷ್ ಅವರು ನಮ್ಮನ್ನಗಲಿ ಎರಡೂವರೆ ವರ್ಷ ಆಗಿದೆ. ಅಂಬರೀಷ್ ಅವರ ಜನ್ಮದಿನವನ್ನು ಅಂಬಿ ಡೇ ಎಂದು ಆಚರಿಸಲು ಸುಮಲತಾ ಮನವಿ ಮಾಡಿದ್ದಾರೆ.

ಎಲ್ಲ ಅಭಿಮಾನಿಗಳು ಮನೆಯಲ್ಲಿಯೇ ಪ್ರಾರ್ಥಿಸಿ. ಅಂಬರೀಷ್ ಅವರಿಂದ ಜೀವನ ಸ್ಪೂರ್ತಿ ಪಡೆದಿದ್ದೇನೆ. ಕಡೆ ಉಸಿರು ಇರುವವರೆಗೂ ಉತ್ಸಾಹದಲ್ಲಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *