ಬೆಂಗಳೂರು prajakiran.com : ಮೊನ್ನೆಯಷ್ಟೆ ಕೋಟಿ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ರಾಮು ಕೊರೋನಾ ಸೋಂಕಿನಿಂದ ಅಸು ನೀಗಿದ್ದರು.
ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಹೆಸರಾಂತ ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ ರಾಮು ಕಣಗಾಲ್ ನಿಧನರಾಗಿದ್ದು ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿಲಾಗಿದೆ.
ಮದ್ರಾಸ್ನಲ್ಲಿ ಓದಿ ಬೆಳೆದಿದ್ದು, ಅನೇಕರಿಗೆ ನೃತ್ಯವನ್ನು ಕಲಿಸಿದ್ದಾರೆ.
‘ಕಣಗಾಲ್ ನೃತ್ಯಾಲಯ’ಎನ್ನುವ ನಾಟ್ಯಶಾಲೆಯನ್ನು ರಾಮು ಕಣಗಾಲ್ ನಡೆಸುತ್ತಿದ್ದರು.