ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿದ ಕರೋನಾ ಹಾವಳಿ…..! : 2476ಕ್ಕೆ ಏರಿದ ಪಾಸಿಟಿವ್ ಪ್ರಕರಣ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ಹಾವಳಿ ವಿಪರೀತ ಹೆಚ್ಚಿದ್ದು,ಪಾಸಿಟಿವ್ ಪ್ರಕರಣ 2476ಕ್ಕೆ ಏರಿದೆ.

ಜಿಲ್ಲೆಯ ಪಾಸಿಟಿವಿಟಿ ದರ ಜ 16ಕ್ಕೆ ಶೇ. 17.69% ರಷ್ಟು ದಾಖಲಾಗಿದೆ.

ರಾಜ್ಯದ ಪಾಸಿಟಿವಿಟಿ ದರ – 19.15% ರಷ್ಡಿದೆ.
ಪ್ರಸ್ತುತ ಪ್ರಕರಣ Present active cases – 2476 ಆಸ್ಪತ್ರೆಯಲ್ಲಿ ಇರುವವರ ಸಂಖ್ಯೆ ಕೇವಲ-111 ಹಾಗೂ ಐಸಿಯು ನಲ್ಲಿ ಇರುವ CCC- 44 ಮತ್ತು ಮನೆಯಲ್ಲಿ ISOLATION ಇರುವ ಪ್ರಕರಣ 2321.

18yrs ವರ್ಷದ ಕೆಳಗಿನವರು – 432, ಜಿಲ್ಲೆಯಲ್ಲಿರುವ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಯ ಬೆಡ್ – 3235 ಇವೆ ಎಂದು ಜಿಲ್ಲೆಯ ಆಡಳಿತ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *