*ಒಟ್ಟು 1574 ಕ್ಕೇರಿದ ಪ್ರಕರಣಗಳ ಸಂಖ್ಯೆ*
*ಇದುವರೆಗೆ 542 ಜನ ಗುಣಮುಖ ಬಿಡುಗಡೆ*
*988 ಸಕ್ರಿಯ ಪ್ರಕರಣಗಳು*
ಇದುವರೆಗೆ 44 ಮರಣ
ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಗುರುವಾರ 176 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .
ಆ ಮೂಲಕ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1574 ಕ್ಕೆ ಏರಿದೆ.ಇದುವರೆಗೆ 542 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರಲ್ಲಿ 988 ಪ್ರಕರಣಗಳು ಸಕ್ರಿಯವಾಗಿವೆ. ಅಲ್ಲದೆ, ಈವರೆಗೆ 44 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
DWD 1398 ( 54 ವರ್ಷ,ಪುರುಷ) ಆದರ್ಶನಗರ ನಿವಾಸಿ. DWD 1399 ( 55 ವರ್ಷ,ಪುರುಷ) ಕಲಘಟಗಿ ನಿವಾಸಿ.DWD 1400 ( 62 ವರ್ಷ, ಪುರುಷ) ಹುಬ್ಬಳ್ಳಿಯವರು. DWD 1401 ( 68 ವರ್ಷ,ಮಹಿಳೆ) ಧಾರವಾಡ ನಿವಾಸಿ. DWD 1402 ( 34 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.
DWD 1403 ( 70 ವರ್ಷ,ಪುರುಷ) ಹಳೆಹುಬ್ಬಳ್ಳಿಯವರು. DWD 1404 ( 20 ವರ್ಷ,ಪುರುಷ) ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಬಿಲ್ಲಳ್ಳಿಯವರು.DWD 1405 ( 26 ವರ್ಷ,ಪುರುಷ) ಧಾರವಾಡದವರು.
DWD 1406 (54 ವರ್ಷ,ಪುರುಷ) ಧಾರವಾಡ ಲಕ್ಷ್ಮಿಸಿಂಗನಕೇರಿ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1407 ( 42 ವರ್ಷ,ಮಹಿಳೆ) ಕುಸುಗಲ್ ಗ್ರಾಮದವರು. DWD 1408 ( 41 ವರ್ಷ,ಪುರುಷ) ಹುಬ್ಬಳ್ಳಿಯ ಗಣೇಶಪೇಟೆಯವರು.
DWD 1409 (23 ವರ್ಷ,ಪುರುಷ) ಧಾರವಾಡ ಶೆಟ್ಟರ್ ಕಾಲನಿ ನಿವಾಸಿ. DWD 1410 ( 32 ವರ್ಷ,ಪುರುಷ) ಧಾರವಾಡ ಕ್ಯಾರಕೊಪ್ಪ ರಸ್ತೆಯ ಆನಂದನಗರ ನಿವಾಸಿ.
DWD 1411 ( 41 ವರ್ಷ,ಮಹಿಳೆ) ಹುಬ್ಬಳ್ಳಿ ಗಣೇಶಪೇಟೆಯವರು. DWD 1412 ( 19 ವರ್ಷ,ಮಹಿಳೆ) ಧಾರವಾಡದವರು. DWD 1413 ( 46 ವರ್ಷ,ಮಹಿಳೆ) ಹುಬ್ಬಳ್ಳಿಯ ಬಂಕಾಪುರ ಚೌಕ ನಿವಾಸಿ. DWD 1414 ( 24 ವರ್ಷ,ಮಹಿಳೆ),
DWD 1415 ( 40 ವರ್ಷ,ಮಹಿಳೆ), DWD 1416 ( 10 ವರ್ಷ,ಬಾಲಕಿ ), DWD 1417 ( 59 ವರ್ಷ,ಪುರುಷ), ಈ ನಾಲ್ವರೂ ಹುಬ್ಬಳ್ಳಿಯವರು. DWD 1418 ( 37 ವರ್ಷ,ಮಹಿಳೆ) ಧಾರವಾಡ ಶಿವಗಂಗಾ ನಗರ ನಿವಾಸಿ.
DWD 1419 ( 65 ವರ್ಷ,ಮಹಿಳೆ) ಧಾರವಾಡ ರೀಗಲ್ ವೃತ್ತದ ಹತ್ತಿರದ ನಿವಾಸಿ. DWD 1420 ( 52 ವರ್ಷ, ಮಹಿಳೆ ) ಕೇಶ್ವಾಪುರ ನಿವಾಸಿ. DWD 1421 (36 ವರ್ಷ, ಪುರುಷ) ಸತ್ತೂರ ಉದಯಗಿರಿ ನಿವಾಸಿ. DWD 1422 ( 48 ವರ್ಷ, ಪುರುಷ) ಸುಳ್ಳ ಗ್ರಾಮದವರು.
DWD 1423 (58 ವರ್ಷ,ಪುರುಷ) ಕೌಲಪೇಟ ಮೋಮಿನ್ ಪ್ಲಾಟ್ ನಿವಾಸಿ. DWD 1424 ( 38 ವರ್ಷ,ಮಹಿಳೆ) ಕೇಶ್ವಾಪುರ ರಮೇಶ ಭವನ ಹತ್ತಿರದ ನಿವಾಸಿ.
DWD 1425 ( 23 ವರ್ಷ,ಪುರುಷ) ಹುಬ್ಬಳ್ಳಿಯ ಕುಸುಗಲ್ ರಸ್ತೆ ನಿವಾಸಿ. DWD 1426 ( 60 ವರ್ಷ,ಪುರುಷ) ಕುಂದಗೋಳ ತಾಲೂಕಿನ ಹರ್ಲಾಪುರದ ಹಡಗಲಿಯವರ ಓಣಿಯವರು.
DWD 1427 ( 72 ವರ್ಷ,ಪುರುಷ) ನವಲಗುಂದ ತಾಲೂಕು ತಿರ್ಲಾಪುರದವರು.DWD 1428 (35 ವರ್ಷ,ಪುರುಷ) ಉತ್ತರ ಪ್ರದೇಶ ರಾಜ್ಯದವರು. DWD 1429 ( 29 ವರ್ಷ,ಪುರುಷ) ಹುಬ್ಬಳ್ಳಿಯ ಲೋಕಪ್ಪನ ಹಕ್ಕಲ ನಿವಾಸಿ.
DWD 1430 ( 73 ವರ್ಷ,ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿ ಆಲೂರ ಗ್ರಾಮದವರು. DWD 1431 ( 53 ವರ್ಷ,ಮಹಿಳೆ) ಶಿರಗುಪ್ಪಿ ಗ್ರಾಮದವರು.
DWD 1432 ( 41 ವರ್ಷ,ಪುರುಷ) ಧಾರವಾಡ ಬಾಲಾಜಿ ಅಪಾರ್ಟ್ಮೆಂಟ್ ನಿವಾಸಿ.DWD 1433 (30 ವರ್ಷ,ಪುರುಷ) ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯವರು.
DWD 1434 ( 47 ವರ್ಷ,ಪುರುಷ) ವಿಕಾಸನಗರ ಇಂದಿರಾ ಕಾಲನಿ ನಿವಾಸಿ. DWD 1435 ( 39 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ. DWD 1436 ( 40 ವರ್ಷ,ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ವ್ಯಕ್ತಿ. DWD 1437 ( 11 ವರ್ಷ,ಬಾಲಕಿ) ಹುಬ್ಬಳ್ಳಿಯ ಚಾಲುಕ್ಯ ನಗರ ನಿವಾಸಿ. DWD 1438 ( 26 ವರ್ಷ,ಪುರುಷ)ನವನಗರ ಸಹ್ಯಾದ್ರಿ ಕಾಲನಿ ನಿವಾಸಿ.
DWD 1439 (32 ವರ್ಷ,ಮಹಿಳೆ) ಕೆಲಗೇರಿ ಆಂಜನೇಯ ನಗರ ನಿವಾಸಿ.
DWD 1440 ( 48 ವರ್ಷ,ಪುರುಷ) ಧಾರವಾಡ ಸಾಧನಕೇರಿಯವರು. DWD-1441 ( 50 ವರ್ಷ, ಪುರುಷ) ಕೆಲಗೇರಿ ಆಂಜನೇಯ ನಗರ ನಿವಾಸಿ. DWD-1442 ( 19 ವರ್ಷ,ಮಹಿಳೆ) ಹುಬ್ಬಳ್ಳಿ ಘೋಡಕೆ ಓಣಿಯವರು. DWD-1443 ( 78 ವರ್ಷ, ಮಹಿಳೆ) ಕೆಲಗೇರಿ ಹೊಸೂರ ಓಣಿಯವರು.
DWD-1444 ( 36 ವರ್ಷ,ಪುರುಷ) ಮಾಳಮಡ್ಡಿ ನಿವಾಸಿ. DWD-1445 ( 36 ವರ್ಷ,ಪುರುಷ)ಹುಬ್ಬಳ್ಳಿ ನೇಕಾರ ನಗರ ರಣದಮ್ಮ ಕಾಲನಿ ನಿವಾಸಿ. DWD-1446 ( 31 ವರ್ಷ,ಪುರುಷ) ಧಾರವಾಡ ನೆಹರೂ ನಗರ ನಿವಾಸಿ. DWD-1447 ( 29 ವರ್ಷ,ಪುರುಷ)ಹುಬ್ಬಳ್ಳಿಯ ಮೂರುಸಾವಿರಮಠ ಹತ್ತಿರದ ಹರಪನಹಳ್ಳಿ ಓಣಿಯವರು. DWD-1448 ( 46 ವರ್ಷ,ಮಹಿಳೆ) ಧಾರವಾಡ ಗೌರವ್ ಹೈಟ್ಸ ನಿವಾಸಿ.
DWD-1449 ( 46 ವರ್ಷ,ಪುರುಷ) ಹಳೆಹುಬ್ಬಳ್ಳಿ ನಿವಾಸಿ. DWD-1450 ( 39 ವರ್ಷ,ಮಹಿಳೆ) ಧಾರವಾಡ ನೆಹರು ನಗರ ನಿವಾಸಿ. DWD-1451 ( 27 ವರ್ಷ, ಮಹಿಳೆ)ಹುಬ್ಬಳ್ಳಿಯ ಕಾಳಿದಾಸ ನಗರದವರು. DWD-1452 ( 80 ವರ್ಷ,ಮಹಿಳೆ) ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ.
DWD-1453 ( 25 ವರ್ಷ,ಪುರುಷ) ಹಳೆಹುಬ್ಬಳ್ಳಿಯವರು. DWD-1454 ( 65 ವರ್ಷ,ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆಯ ಚೇತನಾ ಕಾಲನಿ ನಿವಾಸಿ. DWD-1455 ( 44 ವರ್ಷ, ಪುರುಷ) ಹುಬ್ಬಳ್ಳಿ ರೇಣುಕಾ ನಗರ ನಿವಾಸಿ. DWD-1456 ( 50 ವರ್ಷ,ಪುರುಷ) ಧಾರವಾಡ ಹೆಬ್ಬಳ್ಳಿ ಅಗಸಿಯವರು. DWD-1457 ( 60 ವರ್ಷ,ಮಹಿಳೆ) ಹುಬ್ಬಳ್ಳಿಯ ಚೇತನಾ ಕಾಲನಿಯವರು.
DWD-1458 ( 42 ವರ್ಷ,ಪುರುಷ) ಹುಬ್ಬಳ್ಳಿಯ ಬೇಗೂರಿನವರು. DWD-1459 ( 38 ವರ್ಷ,ಪುರುಷ) ಕುಂದಗೋಳ ತಾಲೂಕು ಆಸ್ಪತ್ರೆಯವರು.
DWD-1460 ( 48 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.
DWD-1461 ( 42 ವರ್ಷ,ಮಹಿಳೆ) ಕೇಶ್ವಾಪುರ ನಿವಾಸಿ. DWD-1462 ( 25 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.DWD-1463 ( 38 ವರ್ಷ,ಪುರುಷ) ಕೇಶ್ವಾಪುರ ನಿವಾಸಿ. DWD-1464 ( 50 ವರ್ಷ,ಪುರುಷ) ಹುಬ್ಬಳ್ಳಿ ಈಶ್ವರ ನಗರ ನಿವಾಸಿ.
DWD-1465 ( 75 ವರ್ಷ,ಮಹಿಳೆ) ಹುಬ್ಬಳ್ಳಿ ಸೆಟ್ಲಮೆಂಟ್ ಎರಡನೇ ಕ್ರಾಸ್ ನಿವಾಸಿ.DWD-1466 ( 54 ವರ್ಷ,ಮಹಿಳೆ) ಹುಬ್ಬಳ್ಳಿಯ ಸೆಟ್ಲಮೆಂಟ್ ಎರಡನೇ ಕ್ರಾಸ್ ನಿವಾಸಿ.
DWD-1467 ( 25 ವರ್ಷ, ಮಹಿಳೆ) ತಾರಿಹಾಳ ಗ್ರಾಮದವರು. DWD-1468 ( 20 ವರ್ಷ, ಮಹಿಳೆ) ನವಲಗುಂದ ನಿವಾಸಿ. DWD-1469 (65 ವರ್ಷ, ಪುರುಷ) ಹುಬ್ಬಳ್ಳಿಯ ತಾಜ್ ನಗರ ನಿವಾಸಿ.
DWD-1470 ( 40 ವರ್ಷ, ಮಹಿಳೆ) ನವಲಗುಂದ ನಿವಾಸಿ. DWD-1471 (28 ವರ್ಷ, ಪುರುಷ) ಧಾರವಾಡ ಮೃತ್ಯುಂಜಯ ನಗರ ನಿವಾಸಿ. DWD-1472 ( 12 ವರ್ಷ,ಬಾಲಕಿ ) ನವಲಗುಂದ ನಿವಾಸಿ. DWD-1473 ( 70 ವರ್ಷ,ಪುರುಷ) ಧಾರವಾಡ ಚನ್ನರಾಯ ನಗರ ನಿವಾಸಿ.
DWD-1474 ( 49 ವರ್ಷ,ಪುರುಷ) ಹಳೆಹುಬ್ಬಳ್ಳಿ ಪತ್ರೇಶ್ವರ ನಗರ ನಿವಾಸಿ. DWD-1475 ( 65 ವರ್ಷ, ಪುರುಷ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ.
DWD-1476 ( 33 ವರ್ಷ, ಪುರುಷ) ಧಾರವಾಡ ಕಮಲಾಪುರ ನಿವಾಸಿ. DWD-1477 ( 21 ವರ್ಷ,ಪುರುಷ) ಧಾರವಾಡ ಶಿವಗಿರಿ ನಿವಾಸಿ. DWD-1478 ( 65 ವರ್ಷ,ಮಹಿಳೆ) ಧಾರವಾಡ ನೆಹರು ನಗರ ನಿವಾಸಿ. DWD-1479 ( 59 ವರ್ಷ, ಪುರುಷ )ಧಾರವಾಡ ಮೃತ್ಯುಂಜಯ ನಗರ ಮೇದಾರ ಓಣಿಯವರು.
DWD-1480 ( 40 ವರ್ಷ, ಪುರುಷ) ಬಾಗಲಕೋಟ ಜಿಲ್ಲೆಯ ತಿಮ್ಮಾಪುರ ನಿವಾಸಿ.DWD-1481 ( 08 ವರ್ಷ,ಬಾಲಕಿ ) ನವಲಗುಂದ ನಿವಾಸಿ. DWD-1482 ( 25 ವರ್ಷ, ಮಹಿಳೆ) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡದವರು.
DWD-1483 ( 31 ವರ್ಷ, ಪುರುಷ) ಹಳೆಹುಬ್ಬಳ್ಳಿ ಚನ್ನಪೇಟ ,ನಾರಾಯಣ ಸೋಫಾ ನಿವಾಸಿ. DWD-1484 ( 31 ವರ್ಷ, ಪುರುಷ ) ಧಾರವಾಡ ಜನ್ನತ್ ನಗರ ನಿವಾಸಿ. DWD-1485 ( 16 ವರ್ಷ,ಮಹಿಳೆ) ನವಲಗುಂದ ನಿವಾಸಿ.
DWD-1486 ( 60 ವರ್ಷ, ಪುರುಷ) ನವಲಗುಂದ ನಿವಾಸಿ. DWD-1487 ( 04 ವರ್ಷ,ಬಾಲಕ) ಧಾರವಾಡ ಮೃತ್ಯುಂಜಯ ನಗರ ನಿವಾಸಿ. DWD-1488 (23 ವರ್ಷ, ಪುರುಷ) ಧಾರವಾಡ ಶಿವಗಿರಿ ನಿವಾಸಿ.
DWD-1489 ( 14 ವರ್ಷ, ಬಾಲಕಿ) ಹುಬ್ಬಳ್ಳಿ ಗೋಕುಲ ರಸ್ತೆ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ ನಿವಾಸಿ. DWD-1490 (40 ವರ್ಷ, ಪುರುಷ) ನವಲಗುಂದ ನಿವಾಸಿ.
DWD-1491 ( 36 ವರ್ಷ, ಪುರುಷ)ಧಾರವಾಡ ಎ ಎಫ್ ಎಸ್ ಹಾಲ್ ಹತ್ತಿರದ ನಿವಾಸಿ.DWD-1492 ( 52 ವರ್ಷ,ಮಹಿಳೆ) ಹುಬ್ಬಳ್ಳಿ ರೇಲ್ವೆ ರಕ್ಷಣಾ ದಳದ ಬ್ಯಾರಕ್ ನವರು.
DWD-1493 (58 ವರ್ಷ,ಪುರುಷ) ಧಾರವಾಡ ಶ್ರೇಯಾ ನಗರ ನಿವಾಸಿ.DWD-1494 (49 ವರ್ಷ,ಪುರುಷ) ಧಾರವಾಡ ಮಂಜುನಾಥ ನಗರ ನಿವಾಸಿ.
DWD-1495 (37 ವರ್ಷ, ಪುರುಷ) ಹುಬ್ಬಳ್ಳಿಯ ಅರುಣ ಕಾಲನಿ ನಿವಾಸಿ.DWD-1496 ( 50 ವರ್ಷ,ಪುರುಷ) ಅಮ್ಮಿನಭಾವಿಯ ಕುಸುಗಲ್ ಓಣಿಯವರು.
DWD-1497 ( 42 ವರ್ಷ,ಪುರುಷ) ಧಾರವಾಡ ನಿವಾಸಿ. DWD-1498 ( 40 ವರ್ಷ, ಮಹಿಳೆ) ಹುಬ್ಬಳ್ಳಿ ಅಕ್ಷಯ ಪಾರ್ಕ್ ನಿವಾಸಿ. DWD-1499 ( 55 ವರ್ಷ, ಪುರುಷ) ಧಾರವಾಡ ಸಿಟಿ ಕ್ಲಿನಿಕ್ ನವರು. DWD-1500 ( 16 ವರ್ಷ, ಮಹಿಳೆ) ನವಲಗುಂದ ತಾಲೂಕು ಮಣಕವಾಡದವರು.
DWD-1501 ( 42 ವರ್ಷ, ಮಹಿಳೆ) ಹುಬ್ಬಳ್ಳಿಯ ಗೋಪನಕೊಪ್ಪ ನಿವಾಸಿ. DWD-1502 ( 49 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.
DWD-1503 ( 34 ವರ್ಷ, ಮಹಿಳೆ) ಹುಬ್ಬಳ್ಳಿ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ ನಿವಾಸಿ.DWD-1504 ( 57 , ಮಹಿಳೆ) ಕುಂದಗೋಳ ಸಾಲಿಯವರ ಪ್ಲಾಟ್ ನಿವಾಸಿ.DWD-1505 ( 32 ವರ್ಷ, ಪುರುಷ ) ಧಾರವಾಡ ಬನಶ್ರೀ ನಗರ ನಿವಾಸಿ.
DWD-1506 ( 46 ವರ್ಷ, ಪುರುಷ) ಧಾರವಾಡ ರೆವಿನ್ಯೂ ಕಾಲನಿ ನಿವಾಸಿ.DWD-1507 ( 35 ವರ್ಷ, ಪುರುಷ) ಸಂಶಿ ಗ್ರಾಮದ ಚಾಕಲಬ್ಬಿ ರಸ್ತೆ ನಿವಾಸಿ.DWD-1508 ( 11 ವರ್ಷ, ಬಾಲಕಿ) ಹುಬ್ಬಳ್ಳಿಯ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ ನಿವಾಸಿ.
DWD-1509 ( 42 ವರ್ಷ, ಮಹಿಳೆ) ಹುಬ್ಬಳ್ಳಿ ಬೀರಬಂದ್ ಓಣಿಯವರು.DWD-1510 ( 29 ವರ್ಷ, ಪುರುಷ) ಧಾರವಾಡ ಶ್ರೀನಗರ ನಿವಾಸಿ.
DWD-1511 ( 62 ವರ್ಷ,ಮಹಿಳೆ ) ನವಲಗುಂದ ತಾಲೂಕು ಜಾವೂರ ಗ್ರಾಮದವರು. DWD-1512 ( 44 ವರ್ಷ, ಪುರುಷ) ಕುಂದಗೋಳ ತಾಲೂಕು ಆಸ್ಪತ್ರೆಯವರು.
DWD-1513 ( 48 ವರ್ಷ,ಪುರುಷ) ಸಂಶಿ ಗ್ರಾ.ಪಂ.ಹಿಂಭಾಗದ ನಿವಾಸಿ. DWD-1514 ( 56 ವರ್ಷ, ಪುರುಷ) ಹುಬ್ಬಳ್ಳಿಯ ಸೆಟ್ಲಮೆಂಟ್ ಪ್ರದೇಶದ ನಿವಾಸಿ.
DWD-1515 ( 48 ವರ್ಷ, ಪುರುಷ) ಹುಬ್ಬಳ್ಳಿಯವರು. DWD-1516 ( 35 ವರ್ಷ, ಮಹಿಳೆ ) ಕುಂದಗೋಳ ತಾಲೂಕು ಆಸ್ಪತ್ರೆಯವರು. DWD-1517 ( 37 ವರ್ಷ,ಪುರುಷ) ಸಂಶಿ ಬೆಕಗನೂರ ಓಣಿಯವರು. DWD-1518 ( 69 ವರ್ಷ, ಪುರುಷ) ಹುಬ್ಬಳ್ಳಿ ಅಸ್ಕಿ ಓಣಿಯವರು.
DWD-1519 ( 21 ವರ್ಷ, ಪುರುಷ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.DWD-1520 ( 33 ವರ್ಷ, ಮಹಿಳೆ) ಅಮರಗೋಳ ಅಶ್ವಮೇಧ ಪಾರ್ಕ್ ನಿವಾಸಿ
.DWD–1521 ( 26 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ. DWD-1522 ( 40 ವರ್ಷ, ಪುರುಷ) ಕಲಘಟಗಿ ಲಾಲಬಂದ್ ಓಣಿಯವರು.
DWD-1523 ( 26 ವರ್ಷ, ಮಹಿಳೆ) ಕಲಘಟಗಿ ಗಾಂಧಿನಗರ ನಿವಾಸಿ. DWD-1524 ( 50 ವರ್ಷ,ಪುರುಷ) ಹುಬ್ಬಳ್ಳಿಯ ಮಂಟೂರ ರಸ್ತೆ ಬ್ಯಾಳಿ ಪ್ಲಾಟ್ ನಿವಾಸಿ. DWD-1525 ( 28ವರ್ಷ, ಮಹಿಳೆ) ನವಲಗುಂದ ನಿವಾಸಿ.
DWD-1526 ( 24 ವರ್ಷ, ಮಹಿಳೆ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗ್ರಾಮದವರು. DWD-1527 ( 37 ವರ್ಷ, ಪುರುಷ) ಛಬ್ಬಿ ಗ್ರಾಮದ ಹೊಂಡದ ಓಣಿಯವರು.
DWD-1528 ( 47 ವರ್ಷ,ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯವರು.DWD-1529 ( 32 ವರ್ಷ, ಪುರುಷ) ಧಾರವಾಡ ನಿವಾಸಿ. DWD-1530 ( 45ವರ್ಷ, ಪುರುಷ) ಧಾರವಾಡ ನಿವಾಸಿ.
DWD-1531 ( 36 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು. DWD-1532 ( 49 ವರ್ಷ, ಪುರುಷ) ಹಳೆಹುಬ್ಬಳ್ಳಿ ಈಶ್ವರ ನಗರ ನಿವಾಸಿ.
DWD-1533 ( 51 ವರ್ಷ, ಪುರುಷ) ಧಾರವಾಡ ಜನತಾ ಕಾಲನಿ ನಿವಾಸಿ.DWD-1534 ( 23 ವರ್ಷ, ಪುರುಷ) ಕುಂದಗೋಳ ಸಾಲಿಯವರ ಪ್ಲಾಟ್ ನಿವಾಸಿ.
DWD-1535 ( 33 ವರ್ಷ,ಮಹಿಳೆ) ಹುಬ್ಬಳ್ಳಿಯ ಕಾರವಾರ ರಸ್ತೆ ನಿವಾಸಿ.DWD-1536 ( 20 ,ಮಹಿಳೆ) ಮಣಕವಾಡ ಗ್ರಾಮದವರು. DWD-1537(19 , ಪುರುಷ) ನವನಗರ 2 ನೇ ಹಂತ ನಿವಾಸಿ. DWD-1538 (65 , ಮಹಿಳೆ) ಬೆಲವಂತರ ಗ್ರಾಮದವರು.
DWD-1539( 48,ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯವರು.DWD-1540 ( 33 ,ಪುರುಷ ) ಕುಂದಗೋಳ ನೆಹರು ನಗರ ನಿವಾಸಿ.
DWD-1541( 20, ಪುರುಷ) ಹುಬ್ಬಳ್ಳಿ ಕಸಬಾ ಪೊಲೀಸ್ ಠಾಣೆಯವರು.DWD-1542( 63,ಮಹಿಳೆ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. DWD-1543 ( 39, ಪುರುಷ) ಹುಬ್ಬಳ್ಳಿ ಕೋಟಿಲಿಂಗನಗರ ನಿವಾಸಿ.
DWD-1544 ( 24 , ಪುರುಷ ) ವಿಕಾಸ ನಗರ ನಿವಾಸಿ. DWD-1545( 30, ಪುರುಷ) ಧಾರವಾಡ ಮಾಳಾಪುರ ನಿವಾಸಿ. DWD-1546( 39, ಮಹಿಳೆ) ಹುಬ್ಬಳ್ಳಿ ನೇಕಾರ ನಗರ ನೂರಾನಿ ಪ್ಲಾಟ್ ನಿವಾಸಿ. DWD-1547 ( 50, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿ ನಿವಾಸಿ.
DWD-1548 ( 50, ಪುರುಷ) ಹುಬ್ಬಳ್ಳಿ ಬೂಸಪೇಟ ಅಕ್ಕಿಹೊಂಡ ನಿವಾಸಿ.DWD-1549( 63,ಪುರುಷ) ಹುಬ್ಬಳ್ಳಿ ಭವಾನಿ ನಗರ ನಿವಾಸಿ.
DWD-1550 ( 22, ಪುರುಷ) ಹುಬ್ಬಳ್ಳಿ ಕಮರಿಪೇಟ ಮೊದಲ ಕ್ರಾಸ್ ನಿವಾಸಿ.DWD-1551 (33, ಮಹಿಳೆ) ಧಾರವಾಡ ಸಂಪಿಗೆ ನಗರ ನಿವಾಸಿ.
DWD-1552( 46, ಪುರುಷ) ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದವರು.DWD-1553 ( 28, ಪುರುಷ) ಹುಬ್ಬಳ್ಳಿ ಶಾಲಿನಿ ಪಾರ್ಕ್ ನಿವಾಸಿ.
DWD-1554 ( 32, ಪುರುಷ) ಹುಬ್ಬಳ್ಳಿಯವರು. DWD-1555( 38, ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆಯ ಮೌಲಾಲಿ ದರ್ಗಾ ಹತ್ತಿರದ ನಿವಾಸಿ. DWD-1556 (28, ಪುರುಷ) ಹುಬ್ಬಳ್ಳಿ ನಾಗಶೆಟ್ಟಿಕೊಪ್ಪ ನಿವಾಸಿ.
DWD-1557 ( 36 ,ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ಬ್ಯಾಹಟ್ಟಿ ಪ್ಲಾಟ್ ನಿವಾಸಿ.DWD-1558 ( 46, ಪುರುಷ) ಹುಬ್ಬಳ್ಳಿ ತಿಮ್ಮಸಾಗರ ಗಲ್ಲಿ ನಿವಾಸಿ. DWD-1559( 32, ಮಹಿಳೆ) ನವಲಗುಂದ ನಿವಾಸಿ. DWD-1560( 47, ಮಹಿಳೆ) ಹುಬ್ಬಳ್ಳಿ ಸೆಟ್ಲಮೆಂಟ್ 7 ನೇ ಕ್ರಾಸ್ ನಿವಾಸಿ.
DWD-1561 ( 46, ಪುರುಷ ) ಹುಬ್ಬಳ್ಳಿ ಬಿಡನಾಳದವರು. DWD-1562( 55, ಮಹಿಳೆ) ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ. DWD-1563( 24,ಮಹಿಳೆ ) ಹುಬ್ಬಳ್ಳಿ ಪಾಟೀಲ ಗಲ್ಲಿಯವರು.
DWD-1564( 56, ಮಹಿಳೆ) ಹುಬ್ಬಳ್ಳಿ ಶಿರಡಿನಗರದವರು. DWD-1565( 49, ಪುರುಷ) ನವಲಗುಂದ ನಿವಾಸಿ. DWD-1566( 12, ಬಾಲಕಿ) ಕೆಲಗೇರಿ ಹೊಸೂರ ಓಣಿಯವರು.
DWD-1567( 48, ಪುರುಷ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿ. DWD-1568( 55, ಪುರುಷ) ಹುಬ್ಬಳ್ಳಿ ಕಾರವಾರ ರಸ್ತೆ ನಿವಾಸಿ. DWD-1569( 67, ಪುರುಷ) ಹುಬ್ಬಳ್ಳಿ ಮಂಗಳೇಶ್ವರ ಪೇಟ ನಿವಾಸಿ. DWD-1570( 30, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
DWD-1571( 29, ಪುರುಷ) ಹುಬ್ಬಳ್ಳಿಯವರು. DWD-1572(29, ಪುರುಷ)ಹುಬ್ಬಳ್ಳಿ ನಿವಾಸಿ. DWD-1573( 36,ಪುರುಷ) ಧಾರವಾಡ ಜಯನಗರ ನಿವಾಸಿ. DWD-1574 ( 61, ಪುರುಷ) ಹುಬ್ಬಳ್ಳಿ ನಿವಾಸಿ.
DWD- 1575 ( 40, ಪುರುಷ) ಹುಬ್ಬಳ್ಳಿ ಕುಸುಗಲ್ ರಸ್ತೆ ನವೀನ್ ಪಾರ್ಕ್ ನಿವಾಸಿ. DWD-1576 ( 30, ಪುರುಷ) ಹುಬ್ಬಳ್ಳಿ ವಿನೋಬ ನಗರ ನಿವಾಸಿ. DWD-1577( 34, ಪುರುಷ) ಹುಬ್ಬಳ್ಳಿ ವಿನೋಬ ನಗರ ನಿವಾಸಿ.